• Mon. May 6th, 2024

ಮಾರಿಕುಪ್ಪಂ-ಬಂಗಾರಪೇಟೆ ಮೆಮು ರೈಲು ನಾಳೆಯಿಂದ ಕೃಷ್ಣರಾಜಪುರಕ್ಕೆ ವಿಸ್ತರಣೆ.

PLACE YOUR AD HERE AT LOWEST PRICE

 

ನಾಳೆ ದಿನಾಂಕ:14-01-2023ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ-01793/01794 ಮಾರಿಕುಪ್ಪಂ-ಬಂಗಾರಪೇಟೆ-ಮಾರಿಕುಪ್ಪಂ ಮೆಮು ರೈಲು ಪ್ರಯಾಣವನ್ನು ಕೃಷ್ಣರಾಜಪುರಕ್ಕೆ ವಿಸ್ತರಿಸಿ ರೈಲ್ವೆ ಇಲಾಖೆ ಆದೇಶಿಸಿದೆ.

ರೈಲು ಸಂಖ್ಯೆ-01793 ಮಾರಿಕುಪ್ಪ-ಕೃಷ್ಣರಾಜಲುರಂ ಮೆಮು ರೈಲು ಮಾರಿಕುಪ್ಪಂನಿಂದ ಬೆಳಿಗ್ಗೆ 9-50ಗಂಪಟೆಗೆ ಬದಲಾಗಿ 9-20ಗಂಟೆಗೆ ಹೊರಟು ಬಂಗಾರಪೇಟೆ ಮೂಲಕ ಕೃಷ್ಣರಾಜಪುರಂಗೆ 11-15ಗಂಟೆಗೆ ತಲುಪಲಿದೆ.

ಮಾರಿಕುಪ್ಪಂನಿಂದ ಬರುವ ರೈಲು 10-05ಗಂಟೆಗೆ ಬಂಗಾರಪೇಟೆಗೆ ಆಗಮಿಸಿ 10-07ಗಂಟೆಗೆ ಕೃಷ್ಣರಾಜಪುರಂ ಕಡೆಗೆ ಹೊರಡುತ್ತದೆ.

ಮತ್ತೆ ವಾಪಸ್ ರೈಲು ಸಂಚಾರವು ರೈಲು ಸಂಖ್ಯೆ-01794 ಕೃಷ್ಣರಾಜಪುರಂನಿಂದ 11-35ಗಂಟೆಗೆ ಹೊರಟು ಬಂಗಾರಪೇಟೆ ಮೂಲಕ ಮದ್ಯಾನ್ಹ 1-35ಗಂಟೆಗೆ ಬದಲಾಗಿ 1-05ಗಂಟೆಗೆ ಮಾರಿಕುಪ್ಪಂ ತಲುಪುತ್ತದೆ.

ನಂತರ ಮಾರಿಕುಪ್ಪಂನಿಂದ ಬರುವ ರೈಲು ಮದ್ಯಾನ್ಹ 1-23ಗಂಟೆಗೆ ಬಂಗಾರಪೇಟೆಗೆ ಆಗಮಿಸಿ 1-25ಗಂಟೆಗೆ ಕೃಷ್ಣರಾಜಪುರ ತಲುಪಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!