ನಿರಂತರ ಶ್ರಮದ ಮೂಲಕ ಸಾಧಕರಾಗಿ ಕೌಶಲ್ಯ ಬೆಳೆಸಿಕೊಳ್ಳಿ-ಕೆ.ಎಸ್.ಗಣೇಶ್
ನಿರಂತರ ಶ್ರಮದ ಮೂಲಕ ಸಾಧಕರಾಗಿ ಮುಂದಿನ ದಿನಗಳಲ್ಲಿ ಎದುರಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಲು ಅಗತ್ಯವಾದ ಕೌಶಲ್ಯ ಬೆಳೆಸಿಕೊಳ್ಳಿ ಎಂದು ಕೋಲಾರ ಚಿಕ್ಕಬಳ್ಳಾಪುರ ವಿವಿದ್ದೋದ್ಧಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್ ಗಣೇಶ್ ತಿಳಿಸಿದರು ಕೋಲಾರ ನಗರದ ಶಂಕರ ವಿದ್ಯಾಲಯದಲ್ಲಿ ವಿದ್ಯಾರ್ಥಿ…
ಅರಾಭಿಕೊತ್ತನೂರಿನಲ್ಲಿ ಜೆಡಿಎಸ್ ಸಂಘಟನಾ ಸಮಾವೇಶ – ಜನರ ಸಮಸ್ಯೆಗಳೇ ನನ್ನ ಪ್ರಣಾಳಿಕೆ -ಸಿಎಂಆರ್ ಶ್ರೀನಾಥ್
ಕ್ಷೇತ್ರದ ಜನರ ಸಮಸ್ಯೆಗಳೇ ನನ್ನ ಪ್ರಣಾಳಿಕೆಯಾಗಿದ್ದು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನರ ಸ್ವಾಭಿಮಾನ, ಪ್ರಾಮಾಣಿಕತೆ ಬಳಸಿಕೊಂಡು ಗೆದ್ದು ವಂಚಿಸಿದ ಮುಖಂಡರಿಗೆ ಬುದ್ದಿ ಕಲಿಸಿ ಎಂದು ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಕರೆ ನೀಡಿದರು. ಕೋಲಾರ…
ಓದುಗ ಕೇಳುಗ ಅಲ್ಲಮ ಚಂದ್ರಿಕೆ ಕುರಿತು ಉಪನ್ಯಾಸ – ಅಲ್ಲಮ ಪ್ರತ್ಯೇಕ ಬುದ್ಧ – ನಟರಾಜ್ ಬೂದಾಳ್
ಗುರು ಶಿಷ್ಯರ ಹಂಗಿಲ್ಲದೆ, ಪೂರ್ವ ತಾತ್ವಿಕತೆಯ ಪೀಡಿತರಾಗದೆ ಪ್ರತಿ ಹೆಜ್ಜೆಯಲ್ಲಿಯೂ ಸರಿ ದಾರಿ ಹುಡುಕಾಟ ನಡೆಸಿದ ಅಲ್ಲಮ ಪ್ರತ್ಯೇಕ ಬುದ್ಧ, ಅಲ್ಲಮ ವಚನಗಳು ಒಂದು ಬಾರಿ ಓದಿದರೆ ದಕ್ಕುವುದಲ್ಲ ಎಂದು ಸಾಹಿತಿ ನಟರಾಜ್ ಬೂದಾಳ್ ಹೇಳಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ…
ಸಿದ್ದರಾಮಯ್ಯ ಕೋಲಾರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ – ವರ್ತೂರು ಪ್ರಕಾಶ್
ನಾನು ಬಿರುಗಾಳಿ ಇದ್ದಂತೆ ಯಾರಿಂದಲೂ ಅಡ್ಡಿಪಡಿಸಲು ಸಾಧ್ಯವಿಲ್ಲ, ನನ್ನೊಂದಿಗೆ ಗ್ರಾಮೀಣ ಬಡ ಜನರಿದ್ದು ಅಲೆಯಲ್ಲಿ ಕೊಚ್ಚಿ ಹೋಗುವ ಭಯದಿಂದಲೇ ಸಿದ್ದರಾಮಯ್ಯ ಕೋಲಾರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಹಣ ಹಂಚಲು ಬಂದರೆ ಪಡೆದು ಕಾಂಗ್ರೆಸ್,ಜೆಡಿಎಸ್‌ನವರಿಗೆ ಮೂರು ನಾಮ ಹಾಕಿ ಕಳುಹಿಸಿ ಎಂದು ಮಾಜಿ…
ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕಿರು ಪರಿಚಯ:
ವಿಶೇಷ ವರದಿ : ಸಿ.ವಿ.ನಾಗರಾಜ್,ಕೋಲಾರ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕಿರು ಪರಿಚಯ: ಬಂಗಾರಪೇಟೆ ಕ್ಷೇತ್ರ ಸ್ವಾತಂತ್ರ್ಯಾನಂತರದ ಮೊದಲ ಚುನಾವಣೆಗೇ ಸಾಮಾನ್ಯ ಕ್ಷೇತ್ರವಾಗಿತ್ತು. ಮೈಸೂರು ಪ್ರಾಂತ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರು ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಬಂಗಾರಪೇಟೆ ಕ್ಷೇತ್ರ ೧೯೬೭ರಲ್ಲಿ ಬೇತಮಂಗಲ ವಿಧಾನಸಭಾ ಕ್ಷೇತ್ರವಾಗಿ…
*ಕೋಲಾರ ನಾಡಿನ ಸಿನೆಮಾ “ಪಾಲಾರ್”ವಿಮರ್ಷೆ:ಶ್ರೀಪಾದ್ ಭಟ್.*
ಜೀವಾ ನವೀನ್ ನಿರ್ದೇಶನದ, ನಮ್ಮ ಹೆಮ್ಮೆಯ ಕಲಾವಿದೆ ಉಮಾ ಅವರು ಅಭಿನಯಿಸಿರುವ ‘ಪಾಲಾರ್‘ ಸಿನಿಮಾ ಅಂತರಿಕ ಒತ್ತಡ, ಬಾಹ್ಯದ ಅಡೆತಡೆಗಳನ್ನು ಮೀರಿ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. ಸೀಮಿತ ಮಾರುಕಟ್ಟೆಯ, ಮೇಲ್ಜಾತಿಗಳ ಹಿಡಿತದಲ್ಲಿರುವ ಕನ್ನಡ ಸಿನಿಮಾರಂಗದಲ್ಲಿ ದಲಿತರು ನಮ್ಮ ಕತೆಯನ್ನು ಹೇಳುತ್ತೇವೆ ಕೇಳಿ…
*ಭ್ರಷ್ಟ ಪಕ್ಷಗಳ ದುರಾಡಳಿತದಿಂದ ಕ್ಷೇತ್ರಕ್ಕೆ ಮುಕ್ತಿ ನೀಡಿ:ಗಗನ ಸುಕನ್ಯಾ.*
ಕೆಜಿಎಫ್:ರಾಷ್ಟ್ರೀಯ ಭ್ರಷ್ಟ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಕೆಜಿಎಫ್ ಕ್ಷೇತ್ರಕ್ಕೆ ಮುಕ್ತಿ ನೀಡಲು ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಿ ಎಂದು ಕೆಜಿಎಫ್ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಗಗನ ಸುಕನ್ಯಾ ಮನವಿ ಮಾಡಿದರು. ಅವರು ಬೇತಮಂಗಲದ ಬಸ್ ನಿಲ್ಧಾಣದಲ್ಲಿ…
*ಜೆಡಿಎಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗ ಭತ್ಯೆ ನೀಡಲಾಗಿವುದು:ರಮೇಶ್ ಬಾಬು.*
ಕೆಜಿಎಫ್: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದರೆ ಪದವಿಧರ ನಿರುದ್ಯೋಗಸ್ಥರಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಜಾರಿಗೆ ತರುವುದಾಗಿ ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಡಾ.ರಮೇಶ್ ಬಾಬು ತಿಳಿಸಿದರು. ಅವರು ಸುಂದರಪಾಳ್ಯ ಗ್ರಾಮದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ತೊರೆದು…
*ಸಂತೋಷ್ ಕುಮಾರ್ ರಿಂದ ಚಲನಚಿತ್ರ ನಿರ್ಧೇಶಕರ ಸಿನಿಮಾಗಳ ಕುರಿತು ವಿಶ್ಲೇಷಣೆ.*
ಮಾರಣಾಂತಿಕ ಖಾಯಿಲೆಗೆ ತುತ್ತಾದ ಮಗನಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲೆಂದೇ ತನ್ನ ಬಳಿಯಿರುವ ತುಂಡು ಜಮೀನನ್ನು ಮಾರಿ ಬೆಂಗಳೂರಿಗೆ ಬರುವ ಅಪ್ಪ ಕೊನೆಯಲ್ಲಿ ಜೇಬಿನಲ್ಲಿ ಒಂದೂ ರೂಪಾಯಿಯಿಲ್ಲದೇ ಕೈಚೆಲ್ಲುತ್ತಾನೆ. ಈಗ ಅವನ ಬಳಿಯಿರುವುದು ತನ್ನ ಮಗನ ಹೆಣ ಮತ್ತು ಒಂದು ಖಾಲಿ…
*ಮಾರ್ಚ್-1ರಿಂದ ಸರ್ಕಾರಿ ನೌಕರರ ಪ್ರತಿಭಟನೆ.*
ಕೆಜಿಎಫ್:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಾದ ವೇತನ ಭತ್ಯೆಗಳ ಪರಿಷ್ಕರಣೆ ಹಾಗೂ ಎನ್‍ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸುವುದು ಸೇರಿದಂತೆ ಇನ್ನಿತರ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಾರ್ಚ್ 1ನೇ ತಾರೀಖಿನಿಂದ ಸರ್ಕಾರಿ ನೌಕರರು ಕೆಲಸಕ್ಕೆ ಗೈರು ಹಾಜರಿಯಾಗುವ ಮೂಲಕ ಪ್ರತಿಭಟನೆ…