ನಾನು ಬೆವರು ಹರಿಸುವ ಶ್ರಮಜೀವಿಗಳ ಧ್ವನಿಯಾಗಿ ಶಾಸನ ಸಭೆಯಲ್ಲಿ ಪ್ರತಿನಿಧಿಸುತ್ತೇನೆ-ಜೆಡೆಎಸ್ ಅಭ್ಯರ್ಥಿ ಸಿ.ಎಂ.ಆರ್. ಶ್ರೀನಾಥ್
ನಿಮ್ಮ ಆರ್ಶೀವಾದ ನನಗಿದ್ದರೆ ನಾನು ಬೆವರು ಹರಿಸುವ ಶ್ರಮಜೀವಿಗಳ ಧ್ವನಿಯಾಗಿ ಶಾಸನ ಸಭೆಯಲ್ಲಿ ಪ್ರತಿನಿಧಿಸುತ್ತೇನೆ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುತ್ತೇನೆ ಎಂದು ಜೆಡೆಎಸ್ ಅಭ್ಯರ್ಥಿ ಸಿ.ಎಂ.ಆರ್. ಶ್ರೀನಾಥ್ ತಿಳಿಸಿದರು. ತಾಲ್ಲೂಕಿನ ಬೆಳಮಾರನಹಳ್ಳಿ ಗ್ರಾಮ ಪಂಚಾಯ್ತಿಯ ಸೊಣ್ಣೇನಹಳ್ಳಿ ಗ್ರಾಮದಲ್ಲಿ ವಿವಿಧ ಪಕ್ಷಗಳಿಂದ ಜೆಡಿಎಸ್…
ಕೈವಾರ ತಾತಯ್ಯನವರ ಆಶೀರ್ವಾದದಿಂದ ಮುಂದೆ ಶಾಸಕನಾಗಿ ಆಯ್ಕೆಯಾಗುತ್ತೇನೆ : ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್
ತಾತಯ್ಯನವರ ಆಶೀರ್ವಾದದಿಂದ ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗುತ್ತೇನೆಂಬ ಭರವಸೆ ಹೊಂದಿದ್ದು, ದೈವ ಭಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ತಿಳಿಸಿದರು. ಹೋಬಳಿಯ ಹುಲ್ಲಂಕಲ್ ಗ್ರಾಮದಲ್ಲಿ 291 ನೇ ಕೈವಾರ ತಾತಯ್ಯನವರ ಜಯಂತಿ ಹಾಗೂ…
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿರುವ 2,37,000 ಮತಗಳ ಪೈಕಿ ಶೇಕಡಾ 60ರಷ್ಟು ಮತಗಳು ಸಿದ್ದರಾಮಯ್ಯ ಪರವಾಗಿ ಚಲಾವಣೆ ಆಗಲಿವೆ-ಎಂಎಲ್ಸಿ ಅನಿಲ್ ಕುಮಾರ್
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಖಂಡಿತ ಸ್ಪರ್ಧೆ ಮಾಡುತ್ತಾರೆ. ಸಿದ್ದರಾಮಯ್ಯ ಪರವಾಗಿ ಬೂತ್ ಮಟ್ಟದ ಸಭೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬೂತ್ ಮಟ್ಟದ ಸಮಿತಿ ರಚನೆ ನಡೆಯುತ್ತಿದೆ ಎಂದು ಎಂಎಲ್ಸಿ ಅನಿಲ್ ಕುಮಾರ್ ತಿಳಿಸಿದ್ದಾರೆ. ಅವರು ಕೋಲಾರ ನಗರದ ಕ್ಲಾಕ್…
*ಜೆಡಿಎಸ್ ಪಕ್ಷಕ್ಕೆ ವಿಶೇಷ ಚೇತನ ವ್ಯಕ್ತಿಯಿಂದ ವಿಶೇಷ ಬೆಂಬಲ.*
ಬಂಗಾರಪೇಟೆ ಪಟ್ಟಣದ ಸೇಟ್ ಕಾಂಪೌಂಡ್ ಬಡಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಲ್ಲೇಶ್ ಮುನಿಸ್ವಾಮಿ ರವರು ಮನೆ ಮನೆಗೆ ಪಂಚರತ್ನ ಯೋಜನೆ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ವೇಳೆ ಸೇಟ್ ಕಾಂಪೌಂಡ್ ಬಡಾವಣೆಯ ನಿವಾಸಿ ಮಹಮದ್ ಹುಸೇನ್ ಎಂಬ ವಿಶೇಷ ಚೇತನ ವ್ಯಕ್ತಿ ಸ್ವಯಂ…
*ಕೆಲವರಿಗೆ ಚುನಾವಣೆಯ ಚಿಂತೆ, ನಮಗೆ ಅಭಿವೃದ್ಧಿಯ ಚಿಂತೆ:ಅಶ್ವಥ್ ನಾರಾಯಣ.*
ಬಂಗಾರಪೇಟೆ:ಕಾಂಗ್ರೆಸ್ ಪಕ್ಷದ ನಾಯಕರಿಗೆ ಸದಾ ಕಾಲ ಅಧಿಕಾರದ ಚಿಂತೆಯಾಗಿದ್ದು ತಮ್ಮ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಲು ಹೊರಟಿದ್ದಾರೆ ಆದರೆ ಬಿಜೆಪಿ ಸರ್ಕಾರ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನವನ್ನು ನೀಡುವುದರೊಂದಿಗೆ ಬಲಿಷ್ಠ ರಾಜ್ಯ ನಿರ್ಮಿಸುವುದು ನಮ್ಮ ಪರಮೋಚ ಗುರಿಯಾಗಿದೆ ಎಂದು ಉನ್ನತ ಶಿಕ್ಷಣ…
ರಾಜ್ಯದಲ್ಲಿ ಒಟ್ಟು 36 ದಲಿತ ಶಾಸಕರು ಇದ್ದಾರೆ ಎಲ್ಲರೂ ದಲಿತ ಸಿಎಂ ಮಾಡಬೇಕೆಂದು ಕೇಳಲಿ ಯಾರು ದಲಿತ ಸಿಎಂ ಮಾಡುತ್ತಾರೋ ಅವರಿಗೆ ನನ್ನ ವೋಟು. ಅದು ಯಾವುದೇ ಪಕ್ಷವಾಗಲಿ – ಮಾಜಿ ಶಾಸಕ ಎಸ್.ರಾಜೇಂದ್ರನ್
)99ರಾಜ್ಯದಲ್ಲಿ ಎಲ್ಲಾ ಪಕ್ಷಗಳಿಂದ ಸೇರಿ ಒಟ್ಟು 36 ದಲಿತ ಶಾಸಕರು ಇದ್ದಾರೆ ಅವರೆಲ್ಲರೂ ದಲಿತರ ಬಗ್ಗೆ ಕಾಳಜಿ ಇದ್ದದ್ದೇ ಆದರೆ ಎಲ್ಲರೂ ಒಟ್ಟಿಗೆ ಸೇರಿ ರಾಜ್ಯದಲ್ಲಿ ದಲಿತ ಸಿಎಂ ಮಾಡಬೇಕೆಂದು ಕೇಳಲಿ ಯಾರು ದಲಿತ ಸಿಎಂ ಮಾಡುತ್ತಾರೋ to[ ಅವರಿಗೆ ನನ್ನ…
ಕೋಲಾರ I ಹಾಲು ಉತ್ಪಾದನೆಯ ಮೇಲೆ ಫ್ಲೋರೈಡ್‌ನ ಪ್ರಭಾವ
ಜಾನುವಾರುಗಳ ಸಾಕಾಣಿಕೆ ಮತ್ತು ಹಾಲು ಉತ್ಪಾದನೆಯಲ್ಲಿ ಕೋಲಾರ ಜಿಲ್ಲೆಯು ಮುಂಚೂಣಿಯಲ್ಲಿದೆ. ಫ್ಲೋರೈಡ್ ಅಂಂಶವು ಕಲ್ಲುಬಂಡೆಗಳಲ್ಲಿ ಹಾಗೂನೀರಿನಲ್ಲಿ ಕಂಡುಬರುತ್ತದೆ. ಕೋಲಾರ ಜಿಲ್ಲೆಯ ಹಳ್ಳಿಗಳಲ್ಲಿ ಪ್ರಮುಖವಾಗಿ, ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಹಾ ಗೂ ಕುಕ್ಕುಟ ಸಾಕಾಣಿಕೆ ಕಂಡುಬರುತ್ತದೆ. ಕೋಲಾರ ಜಿಲ್ಲೆಯು ಹಾಲು…
ಕೋಲಾರ I ನೇತ್ರದಾನ ಮಾಡಿ ಮಾದರಿಯಾದ ವಾಮನಮೂರ್ತಿ
ಕೋಲಾರ ನಗರದ ಪಿ.ಸಿ. ಬಡಾವಣೆಯ ಮೊಥೋಡಿಸ್ಟ್ ಶಾಲೆಯ ನಿವೃತ್ತ ಕನ್ನಡ ಶಿಕ್ಷಕ ಕೆ.ವಾಮನಮೂರ್ತಿ ಭಾನುವಾರ ತಮ್ಮ ೭೫ನೇ ವಯಸ್ಸಿನಲ್ಲಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದು, ಅವರ ನೇತ್ರಗಳನ್ನು ದಾನ ಮಾಡುವ ಮೂಲಕ ಕುಟುಂಬ ವರ್ಗದವರು ಮಾನವೀಯತೆ ಮೆರೆದರು. ಕೆ.ವಾಮನಮೂರ್ತಿರವರು ಮೆಥೋಡಿಸ್ಟ್ ಶಾಲೆಯಲ್ಲಿ ಕನ್ನಡ…
ಕೋಲಾರ I ಯಾದವ ಬಾಲಕಿಯರ ವಿದ್ಯಾರ್ಥಿನಿಲಯ ಆರಂಭಿಸಲು ಅಗತ್ಯ ಕ್ರಮ ಸಮುದಾಯದ ಸಂಘಟನೆಗೆ ಒತ್ತು ನೀಡುವೆ-ವಕ್ಕಲೇರಿ ನಾರಾಯಣಸ್ವಾಮಿ
ಕೋಲಾರ ಜಿಲ್ಲಾ ಯಾದವ ಸಮುದಾಯಕ್ಕೆ ಹೀಗಿರುವ ಬಾಲಕರ ವಿದ್ಯಾರ್ಥಿನಿಲಯದ ಜತೆಗೆ ಬಾಲಕಿಯರ ವಿದ್ಯಾರ್ಥಿ ನಿಲಯ ಸ್ಥಾಪಿಸುವ ಕುರಿತು ಅಗತ್ಯ ಕ್ರಮವಹಿಸುವುದಾಗಿಯೂ ಸಮುದಾಯದ ಕಾರ್ಯಕ್ರಮಗಳಿಗೆ ಪೂರ್ಣ ಸಹಕಾರ ನೀಡುವಂತೆ ಕರ್ನಾಟಕ ಯಾದವ ಸಂಘದ ನೂತನ ಜಿಲ್ಲಾಧ್ಯಕ್ಷ ಉದ್ಯಮಿ ವಕ್ಕಲೇರಿ ನಾರಾಯಣಸ್ವಾಮಿ ಕೋರಿದರು. ನಿಕಟ…
ಕೋಲಾರ ವಿಧಾನಸಭಾ ಕ್ಷೇತ್ರ ಹಿನ್ನೋಟ I ಕೋಲಾರ ಕ್ಷೇತ್ರದಿಂದ ಈವರೆವಿಗೂ ಗೆದ್ದ ಶಾಸಕರ ವಿವರ
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಈವರೆವಿಗೂ ೧೫ ಚುನಾವಣೆ ನಡೆದಿದೆ. ೧೬ನೇ ಚುನಾವಣೆಗೆ ಸಿದ್ಧತೆ ನಡೆದಿದೆ. ಈವರೆವಿಗೂ ಕಾಂಗ್ರೆಸ್ ೫, ಜನತಾಪಕ್ಷ ೩ ಬಾರಿ, ಸಂಯುಕ್ತ ಜನತಾದಳ ಮತ್ತು ಜೆಡಿಎಸ್ ತಲಾ ೧ ಬಾರಿ, ಪಕ್ಷೇತರ ೫ ಬಾರಿ ಗೆಲುವು ಸಾಧಿಸಿದೆ. ೧೯೫೨…