• Wed. Oct 23rd, 2024

ನಮ್ಮ ಕೋಲಾರ

  • Home
  • ಕಳೆದು ಹೋಗಿರುವ ಚೆಕ್‌ಡ್ಯಾಂ, ಸಮುದಾಯ ಭವನಗಳ ಹುಡುಕಿಕೊಡಿ-ರೈತ ಸಂಘ ಮನವಿ

ಕಳೆದು ಹೋಗಿರುವ ಚೆಕ್‌ಡ್ಯಾಂ, ಸಮುದಾಯ ಭವನಗಳ ಹುಡುಕಿಕೊಡಿ-ರೈತ ಸಂಘ ಮನವಿ

ಕೆಆರ್‌ಐಡಿಎಲ್ ಇಲಾಖೆಯಡಿ ಜಿಲ್ಲಾದ್ಯಂತ ಕಳೆದುಹೋಗಿರುವ ಚೆಕ್ ಡ್ಯಾಂ, ಸಮುದಾಯ ಭವನಗಳನ್ನು ಹುಡುಕಿಕೊಟ್ಟು ಕೋಟಿಕೋಟಿ ಭ್ರಷ್ಟಾಚಾರವೆಸಗಿರುವ ಆಸ್ತಿಯನ್ನು ಹರಾಜು ಹಾಕಿ ಕಾಮಗಾರಿಗಳನನ್ನು ಪೂರ್ಣಗೊಳಿಸಬೇಕೆಂದು ರೈತಸಂಘದಿಂದ ಭೂಸೇನಾ ಇಲಾಖೆಯೆದುರು ಹೋರಾಟ ಮಾಡಿ ಕಾರ್ಯಪಾಲಕ ಅಭಿಯಂತರರಿಗೆ ಮನವಿ ನೀಡಿ ಆಗ್ರಹಿಸಲಾಯಿತು. ಟೆಂಡರ್ ಇಲ್ಲದೆ ಕಾಮಗಾರಿ ನಿರ್ವಹಿಸುವ…

ಹಣಬೆ ನಾ ಪಾಪೇಗೌಡರ ಚುಟುಕು ಚಕೋರಿ ಕೃತಿ ಲೋಕಾರ್ಪಣೆ

ಮುಚ್ಚಿಟ್ಟ ಜಗತ್ತಿನ ಸೌಂದರ್ಯವನ್ನು ಹೊರತಂದು, ಹೊಸತನ್ನು ತೋರುವ ಶಕ್ತಿ ಕಾವ್ಯಕ್ಕಿದೆ ಎಂದು ಕವಿ ಯೂಸುಫ್ ಅಭಿಪ್ರಾಯಪಟ್ಟರು. ಕೋಲಾರ ನಗರದ ರೋಟರಿ ಭವನದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಹಣಬೆ ನಾ ಪಾಪೇಗೌಡ ರವರ ಚುಟುಕು ಚಕೋರಿ ಕೃತಿ ಲೋಕಾರ್ಪಣೆ ಮಾಡಿ…

ತೆರವುಗೊಳಿಸಿರುವ ಕುರುಬರಪೇಟೆಯ ಆಂಜನೇಯಸ್ವಾಮಿ ದೇವಾಲಯವನ್ನು ಪುನರ್ ಸ್ಥಾಪಿಸಲು ನಾಗರೀಕರ ಒತ್ತಾಯ

ಕೋಲಾರ ನಗರದ ಕುರುಬರಪೇಟೆಯಲ್ಲಿ ೨೦೧೯-೨೦೨೦ ನೇ ಸಾಲಿನಲ್ಲಿ ರಸ್ತೆ ಅಗಲೀಕರಣ ಸಮಯದಲ್ಲಿ ತೆರವು ಮಾಡಿರುವ ಪುರಾಣ ಪ್ರಸಿದ್ದ ಆಂಜನೇಯಸ್ವಾಮಿ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿಕೊಡಲು ಒತ್ತಾಯಿಸಿ ಕುರುಬರಪೇಟೆ ಮತ್ತು ಗೌರಿಪೇಟೆ ನಿವಾಸಿಗಳು ಜಿಲ್ಲಾಽಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಕೋಲಾರ ನಗರದ…

ಕರ್ನಾಟಕ ರಾಜ್ಯ ಸರ್ಕಾರಿ ಅಭಿಯೋಜಕರ ಸಂಘಕ್ಕೆ ಕೋಲಾರದ ಅಶ್ವಥನಾರಾಯಣಗೌಡ ಅಧ್ಯಕ್ಷ

ಕರ್ನಾಟಕ ರಾಜ್ಯ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್ ಅಸೋಸಿಯೇಟ್) ಸಂಘದ ರಾಜ್ಯಾಧ್ಯಕ್ಷರಾಗಿ ಇದೇ ಪ್ರಥಮ ಬಾರಿಗೆ ಕೋಲಾರದ ಕೆ.ವಿ.ಅಶ್ವಥನಾರಾಯಣಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಕೋಲಾರ ಮೂಲದ ಅದರಲ್ಲೂ ಕಿರಿಯ ವಯಸ್ಸಿನ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕೆ.ವಿ,ಅಶ್ವಥನಾರಾಯಣಗೌಡ ಅವರು, ಮುಳಬಾಗಿಲು…

ಕೋಲಾರದಲ್ಲಿ ಸಿದ್ದರಾಮಯ್ಯನವರು ಸ್ಪರ್ಧಿಸಿದರೆ ನಾನೇಕಾಯಾ-ವಾಚಾ-ಮನಸಾ ದುಡಿಯುತ್ತೇನೆ -ಎ.ಶ್ರೀನಿವಾಸ್

ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ನನಗೆ ನೀಡುತ್ತಾರೆ. ಪಕ್ಷದ ಹಿರಿಯ ನಾಯಕರುಗಳು ಸಹ ಹೇಳಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯನವರೆ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ನಾನೂ ಸಹ ಕಾಯಾ ವಾಚಾ ಮನಸಾ ದುಡಿಯುತ್ತೇನೆ ಎಂದು ಕಾಂಗ್ರೆಸ್ ಟಿಕೇಟ್ ಅಕಾಂಕ್ಷಿ ಎ.ಶ್ರೀನಿವಾಸ್ ಅಭಿಪ್ರಾಯಪಟ್ಟರು.…

ರಸ್ತೆ ಉಬ್ಬಿಗೆ ವೈಟ್ ಟ್ಯಾಪಿಂಗ್ ಇಲ್ಲದೆ ಅಫಘಾತಗಳು ಸಂಭವಿಸುತ್ತಿದೆ, ಸಂಬoಧಪಟ್ಟ ಇಲಾಖೆ ಸ್ಪಂಧಿಸದಿದ್ದರೆ ರಸ್ತೆತಡೆ ಎಚ್ಚರಿಕೆ ನೀಡಿರುವ ಸಾರ್ವಜನಿಕರು.

ವಾಹನಗಳ ಅತಿ ವೇಗ ಹಾಗೂ ಅಫಘಾತ ತಪ್ಪಿಸಲು ಮುಂಜಾಗೃತವಾಗಿ ಅಳವಡಿಸಿರುವ ರಸ್ತೆ ಉಬ್ಬಿನಿಂದ ವಾಹನ ಸವಾರರಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದ್ದು ರಸ್ತೆ ಉಬ್ಬಿಗೆ ವೈಟ್ ಟ್ಯಾಪಿಂಗ್ ಹಾಗೂ ಐಡೆಂಟಿಫಿಕೇಷನ್ ಇಲ್ಲದೆ ವಾಹನ ಸವಾರರು ಅತಿವೇಗವಾಗಿ ಬಂದು ರಸ್ತೆ ಉಬ್ಬಿನಿಂದ ಕೆಳಗೆ ಬಿದ್ದು…

ಸ್ವಾಭಿಮಾನಿ ಕೋಲಾರ ನಿರ್ಮಾಣಕ್ಕಾಗಿ, ಸಾಮಾಜಿಕ ನ್ಯಾಯದ ಪ್ರತಿಪಾಧನೆಗಾಗಿ ಜೆಡಿಎಸ್ ಪಕ್ಷ ಬೆಂಬಲಿಸಿ-ಜೆಡಿಎಸ್ ಯುವ ಮುಖಂಡ ಕುರುಗಲ್ ಗಿರೀಶ್

ಸ್ವಾಭಿಮಾನಿ ಕೋಲಾರ ನಿರ್ಮಾಣಕ್ಕಾಗಿ, ಸಾಮಾಜಿಕ ನ್ಯಾಯದ ಪ್ರತಿಪಾಧನೆಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕಾದ ಅನಿವಾರ್ಯವಿದೆ ಎಂದು ಜೆಡಿಎಸ್ ಪಕ್ಷದ ಯುವ ಮುಖಂಡ ಕುರುಗಲ್ ಗಿರೀಶ್ ಅಭಿಪ್ರಾಯ ವ್ಯಪಡಿಸಿದರು. ತಾಲ್ಲೂಕಿನ ವೇಮಗಲ್ ಹೋಬಳಿಯ ಕುರುಗಲ್ ಗೇಟ್ ಬಳಿ ಅಯೋಜಿಸಲಾಗಿದ್ದ ಬೃಹತ್ ಸೇರ್ಪಡೆ ಕಾರ್ಯಕ್ರಮದಲ್ಲಿ ತಮ್ಮ…

*ಜನಪರ ಯೋಜನೆಗಳಿಗಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸಿ:ನಂಜೇಗೌಡ.*

ಮಾಲೂರು:ರಾಜ್ಯದಲ್ಲಿ ಕೆಟ್ಟ, ಭ್ರಷ್ಟ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಮನೆಗೆ ಕಳುಹಿಸಿ ಸುಭದ್ರ ಸರ್ಕಾರಕ್ಕಾಗಿ ಜನಪರ ಯೋಜನೆಗಳ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಶಾಸಕ ಕೆ.ವೈ.ನಂಜೇಗೌಡ ಮನವಿ ಮಾಡಿದರು. ಪಟ್ಟಣದ ಮಾರುತಿ ಬಡಾವಣೆಯ ತಿರುಮಲ ಕಲ್ಯಾಣ ಮಂಟಪದ ಮುಂಭಾಗದ ಆವರಣದಲ್ಲಿ ಬ್ಲಾಕ್ ಕಾಂಗ್ರೆಸ್…

*ಮಾಲೂರಿಗೆ ಹೈಕೋರ್ಟ ನ್ಯಾಯ ಮೂರ್ತಿ ಬಿ. ವೀರಪ್ಪ ಭೇಟಿ.*

ಮಾಲೂರು:ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಕಾನೂನು ಸೇವಾ ಪ್ರಾಕಾರದ ಅಧ್ಯಕ್ಷರು ಹಾಗೂ ಹೈಕೋರ್ಟ್ ನ್ಯಾಯ ಮೂರ್ತಿಗಳಾದ ಬಿ. ವೀರಪ್ಪ ಭೇಟಿ ನೀಡಿ ಪರಿಶೀಲಿಸಿ, ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವುದರ ಮೂಲಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸಲಹೆ ನೀಡಿದರು. ಆಸ್ಪತ್ರೆಯ…

*ದೋಣಿಮಡಗುನಲ್ಲಿ ಉಚಿತ ಆರೋಗ್ಯ ತಪಾಷಣಾ ಶಿಭಿರ.*

ಬಂಗಾರಪೇಟೆ:ಆಕಾಶ್ ಆಸ್ಪತ್ರೆ, ಆಕಾಶ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಹಾಗೂ ದೋಣಿಮಡಗುನಲ್ಲಿ ಗ್ರಾಮ ಪಂಚಾಯಿತಿ ಮುಖಂಡರ ಸಮ್ಮುಖದಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರವನ್ನ ಹಮ್ಮಿಕೊಳ್ಳಲಾಗಿತ್ತು. ಕೋಲಾರ ಜಿಲ್ಲೆಯ ಗಡಿ ಬಂಗಾರಪೇಟೆ ತಾಲ್ಲೂಕಿನ ದೋಣಿಮಡಗು ಗ್ರಾಮಪಂಚಾಯಿತಿಯಲ್ಲಿ ಗ್ರಾಮೀಣ ಭಾಗದ ಮುಖಂಡರ ಆಸಕ್ತಿಯಿಂದ…

You missed

error: Content is protected !!