ಕಾರ್ಮಿಕ ಇಲಾಖೆಯಿಂದ ಯಾವುದೇ ಸೌಲಭ್ಯವೂ ಇಲ್ಲದೆ ಪರಿಸ್ಥಿತಿ ತ್ರಿಶಂಕು ಸ್ಥಿತಿಯಾಗಿದೆ-ಬಿ.ವಿ.ಗೋಪಿನಾಥ್ ವಿಷಾದ
ಕೋಲಾರ: ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಮಿಕ ಇಲಾಖೆ ನೋಂದಣಿಗೆ ಒಳಪಟ್ಟಿದ್ದರೂ, ಕಾರ್ಮಿಕ ಇಲಾಖೆಯಿಂದ ಯಾವುದೇ ಸೌಲಭ್ಯವೂ ಇಲ್ಲ. ಪತ್ರಕರ್ತರ ಪರಿಸ್ಥಿತಿ ತ್ರಿಶಂಕು ಸ್ಥಿತಿಯಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ವಿಷಾದ ವ್ಯಕ್ತಪಡಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿ0ದ…
ಕಾಂಗ್ರೆಸ್‌ನವರು ನನಗೆ ಬೆದರಿಕೆ ಹಾಕುತ್ತಿದ್ದಾರೆ, ಮೇ.೧೦ಕ್ಕೆ ಕರ್ನಾಟಕದ ಜನತೆ ತಕ್ಕ ಉತ್ತರ ನೀಡುತ್ತಾರೆ – ಮೋದಿ ವಾಗ್ದಾಳಿ
ಕೋಲಾರ: ಕರ್ನಾಟಕವನ್ನು ಭಾರತದ ನಂಬರ್ ಒನ್ ರಾಜ್ಯ ಮಾಡುವುದೇ ಬಿಜೆಪಿ ಸರ್ಕಾರದ ಉದ್ದೇಶವಾಗಿದೆ, ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆ ಯಾರೋ ಶಾಸಕ ಅಥವಾ ಸಚಿವರನ್ನಾಗಿ ಮಾಡಲು ನಡೆಯುತ್ತಿರುವ ಚುನಾವಣೆಯಲ್ಲ. ರಾಜ್ಯದ ಹಾಗೂ ದೇಶದ ಅಭಿವೃದ್ಧಿಯ ನಿರ್ಮಾಣ ಮಾಡುವಂತಹದ್ದು. ಮುಂದಿನ ಎರಡೂವರೆ…
ಕೋಲಾರ ಕ್ರೀಡಾಸಂಘದಿಂದ ಬಯಲು ಗ್ರಂಥಾಲಯ-ಪುಸ್ತಕಗಳ ಬಿಡುಗಡೆ ಉತ್ತಮ ಸಂವಹನ ಕೌಶಲ್ಯಕ್ಕೆ ಪುಸ್ತಕ ಓದುವ ಅಭ್ಯಾಸ ಬೆಳೆಸಿ-ಕೆ.ಎಸ್.ಗಣೇಶ್
ಉತ್ತಮ ಸಂವಹನ ಕೌಶಲ್ಯ ಬೆಳೆಯಲು ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿ, ಮೊಬೈಲ್‌ಗೆ ದಾಸರಾಗುವುದನ್ನು ತಪ್ಪಿಸಿ ಎಂದು ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಕರೆ ನೀಡಿದರು. ಕೋಲಾರ ನಗರದ ಜಯನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಕೋಲಾರ ಕ್ರೀಡಾಸಂಘದಿಂದ ದಿವಂಗತ…
ಮುಜುಗರ ತಂದರೂ ಮತದಾನದ ಜಾಗೃತಿ!
ಹಣ, ಜಾತಿ, ಧರ್ಮಗಳ ಪ್ರಭಾವಕ್ಕೊಳಗಾಗದೆ ಕಡ್ಡಾಯ ಮತದಾನ ಮಾಡಬೇಕೆಂದು ಮತದಾರರನ್ನು ಉತ್ತೇಜಿಸಲು ಚುನಾವಣಾ ಆಯೋಗವು ಸ್ಪೀಪ್ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಭಾನುವಾರ ಬೆಳಿಗ್ಗೆ ಕೋಲಾರ ನಗರದ ಕಾಲೇಜು ವೃತ್ತದಲ್ಲಿ ಸಾರ್ವಜನಿಕರು ಮತದಾರರ ಜಾಗೃತಿ ಹೆಸರಿನಲ್ಲಿ ಅಳವಡಿಸಿರುವ ಆಧಾರವಿಲ್ಲದ ಫ್ಲೆಕ್ಸ್ ಸ್ವಾಭಿಮಾನಿ ಮತದಾರರೇ ಮತವನ್ನು…
ಮುಳಬಾಗಿಲು ದೋಸೆಯ ಸ್ವಾದ ಪ್ರಸ್ತಾಪಿಸಿದ ಮೋದಿ
‘ಚಿನ್ನದ ನಾಡು ಕೋಲಾರದ ಜನತೆಗೆ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿಯವರ ಭಾಷಣದಲ್ಲಿ ಮುಳಬಾಗಿಲು ದೋಸೆಯ ಸ್ವಾದದ ಬಗ್ಗೆಯೂ ಪ್ರಸ್ತಾಪಿಸಿ ಗಮನ ಸೆಳೆದಿದ್ದು, ಮೋದಿ ಮೋದಿ ಜೈಕಾರ ಮೊಳಗಿದವು. ಭಾನುವಾರ ಕೋಲಾರ ತಾಲೂಕಿನ ಕೆಂದಟ್ಟಿ ಸಮೀಪ ನಡೆದ ಬಿಜೆಪಿಯ…
ಸಿಎಂಆರ್ ಶ್ರೀನಾಥ್ ಸ್ವಾಭಿಮಾನಿ ನೆಲನಿಷ್ಠ ರಾಜಕಾರಣಕ್ಕೆ ಸೇತುವೆಯಾಗಬಲ್ಲರು, ಏಕೆಂದರೆ ಅವರು ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದವರು – ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ
ಕೋಲಾರ: ದಲಿತ ಪ್ರಜ್ಞೆ ಇಂದು ಲೇಲೇಕರ್ ಶೂಗಳಡಿ ಸಿಕ್ಕಿಬಿದ್ದಿದೆ. ದಲಿತ ನಾಯಕರು ದಲ್ಲಾಳಿಗಳಾಗಿದ್ದಾರೆ, ದಲಿತ ಮತದಾರರೇ ಜಾಗೃತಗೊಳ್ಳಿ. ತಮ್ಮ ಅವಸಾನ ಹತ್ತಿರವಾಗುತ್ತಿದೆ. ತಮ್ಮ ಗೋರಿಗಳನ್ನು ತಾವೇ ತೋಡಿಕೊಳ್ಳುವುದನ್ನು ನಿಲ್ಲಿಸಿ. ಸ್ವತಂತ್ರ ಮತ ಶಕ್ತಿಯಾಗುವತ್ತ ಹೆಜ್ಜೆ ಇಡಿ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ…
ಅಸೆಂಬ್ಲಿ ಚುನಾವಣೆ:ಈದಿನ.ಕಾಮ್ನ ಅತಿ ದೊಡ್ಡ ಸಮೀಕ್ಷೆಯ ವಿವರಗಳು ನಿಮ್ಮ ಮುಂದೆ.
ಕರ್ನಾಟಕದಲ್ಲಿದೆ ಸ್ಪಷ್ಟವಾದ ಆಡಳಿತ ವಿರೋಧಿ ಅಲೆ,ನಾಳೆ ಯಾರಿಗೆಷ್ಟು ಸೀಟು ಬಹಿರಂಗ ಸಮೀಕ್ಷೆಯ ವಿಧಾನ ಮತ್ತು ಇಡೀ ದತ್ತಾಂಶ–ವಿಶ್ವವಿದ್ಯಾನಿಲಯಗಳಿಗೆಮುಕ್ತ ಸಮೀಕ್ಷೆಯ ಪೂರ್ಣ ವಿವರಗಳು ಮಾಧ್ಯಮ ಸಂಸ್ಥೆಗಳಿಗೂ ಲಭ್ಯ. ಡಿಜಿಟಲ್ ಯುಗದಲ್ಲಿ ನಾಗರಿಕರೇ ಸುದ್ದಿಯನ್ನು ರೂಪಿಸುವವರು ಮತ್ತು ವಿತರಕರು. ಹಾಗಾಗಿ ಸಿಟಿಜನ್ ಜರ್ನಲಿಸ್ಟರೇ ಕೇಂದ್ರವಾಗಿರುವ…
ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಎರಡನೇ ಬಾರಿಗೆ ನಾಮಪತ್ರ ಸಲ್ಲಿಕೆ ರೋಡ್ ಶೋ-ಶಕ್ತಿ ಪ್ರದರ್ಶನ, ರಾರಾಜಿಸಿದ ತೆನೆಹೊತ್ತ ಮಹಿಳೆ
ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಎರಡನೇ ಬಾರಿಗೆ ನಾಮಪತ್ರ ಸಲ್ಲಿಕೆ ದಾಖಲೆಯ ಜನರ ಸಾಗರದೊಂದಿಗೆ ರೋಡ್ ಶೋ-ಶಕ್ತಿ ಪ್ರದರ್ಶನ, ರಾರಾಜಿಸಿದ ತೆನೆಹೊತ್ತ ಮಹಿಳೆ ಬ್ಯಾನರ್‌ಗಳು. ಸುಮಾರು ೮೪ ವಾಹನಗಳಿಂದ ನೀತಿ ಸಂಹಿತೆ ಉಲ್ಲಂಘನೆ ಹಿನ್ನಲೆ ದೂರು ದಾಖಲು ಕೋಲಾರ, ಏಪ್ರಿಲ್.೨೦ :…
ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಆಭ್ಯರ್ಥಿಯಾಗಿ ಕೊತ್ತೂರು ಜಿ.ಮಂಜುನಾಥ್ ನಾಮಪತ್ರ ಸಲ್ಲಿಕೆ
ಕೋಲಾರ, ಏಪ್ರಿಲ್.೨೦ : ತೀವ್ರ ಕುತೂಹಲ ಮೂಡಿಸಿದ್ದ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನ ಮುಳಬಾಗಿಲು ಕ್ಷೇತ್ರ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಕೋಲಾರ…
ಮಾಜಿ ಸಚಿವ ಆರ್. ವರ್ತೂರ್ ಪ್ರಕಶ್ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಇಂದು ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.
ಕೋಲಾರ, ಏಪ್ರಿಲ್. ೧೯ : ಮಾಜಿ ಸಚಿವ ಆರ್. ವರ್ತೂರ್ ಪ್ರಕಶ್ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಇಂದು ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ನಗರದ ಸಿ.ಬೈರೇಗೌಡ ಮೈದಾನದಲ್ಲಿ ಜಮಾವಣೆಗೊಂಡ ಕೋಲಾರ ವಿಧಾನಸಭೆ ಕ್ಷೇತ್ರ ವಿವಿಧ ಮೂಲೆಗಳಿಂದ…