• Fri. Sep 20th, 2024

ಕೆಜಿಎಫ್

  • Home
  • *ವೇಗ ಹೆಚ್ಚಸಲು ಕ್ರಮ:ರೈಲ್ವೆ ಇಲಾಖೆಯಿಂದ ಕೆಲ ರೈಲುಗಳ ತಡೆ.*

*ವೇಗ ಹೆಚ್ಚಸಲು ಕ್ರಮ:ರೈಲ್ವೆ ಇಲಾಖೆಯಿಂದ ಕೆಲ ರೈಲುಗಳ ತಡೆ.*

ಬಂಗಾರಪೇಟೆ:ಬೆಂಗಳೂರಿನಿಂದ ಕುಪ್ಪಂ-ಮಾರಿಕುಪ್ಪಂ-ಜೋಲಾರ್ ಪೆಟ್ ನಡುವೆಯ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಗವನ್ನು 130 ಕಿಲೋಮೀಟರ್ ಗೆ ಹೆಚ್ಚಿಸಲು ಜಲ್ಲಿ ಕಾಮಗಾರಿಯನ್ನು ನಡೆಸುತ್ತಿದ್ದು, ಕೆಲ ರೈಲುಗಳನ್ನು ರೈಲ್ವೆ ಇಲಾಖೆ ತಾತ್ಕಾಲಿಕವಾಗಿ ರದ್ದುಪಡಿಸಿದೆ. ಈ ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ರೈಲ್ವೆ ಇಲಾಖೆ ರೈಲುಗಳ ವೇಗ…

*ನಾನು ಡೀಲ್ ಮಾಡಿಕೊಂಡು ಜೀವನ ಮಾಡುವವನಲ್ಲ:ಎಂ.ನಾರಾಯಣಸ್ವಾಮಿ.*

ಬಂಗಾರಪೇಟೆ:ನಾನು ನನ್ನ ಜೀವಮಾನದಲ್ಲಿ ಎಂದೂ ಯಾವುದೇ ಡೀಲ್ ಮಾಡಿ ಸಂಪಾದಿಸಿದವನಲ್ಲ. ನಾನು ಮತ್ತು ನನ್ನ ಹೆಂಡತಿ ಕೃಷಿಮಾಡಿ ಸಂಪಾದಿಸಿ ಬದುಕುತ್ತಿದ್ದೇವೆ ಎಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಹೇಳಿದರು. ಅವರು ಪಟ್ಟಣದ ಕೆ.ಸಿ.ಆರ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮಾತನಾಡಿ, ನಾನು ಮತ್ತೊಮ್ಮೆ…

*ಮಾಜಿ ಶಾಸಕ ಸಂಪಂಗಿ ಅಥವಾ ಅಶ್ವಿನಿಗೆ ಟಿಕೆಟ್ ನೀಡಿ:ಕಾರ್ಯಕರ್ತರ ಆಗ್ರಹ.*

ಕೆಜಿಎಫ್:ಕ್ಷೇತ್ರದಲ್ಲಿ 2008ರಿಂದ ತಳಮಟ್ಟದಿಂದ ಬಿಜೆಪಿ ಪಕ್ಷವನ್ನು ಸಂಘಟಿಸಿ, ಸಾಮಾನ್ಯ ಕಾರ್ಯಕರ್ತನಿಗೂ ಸ್ಥಾನಮಾನ ಕಲ್ಪಿಸಲು ಶ್ರಮಿಸಿದ ಮಾಜಿ ಶಾಸಕ ವೈ.ಸಂಪಂಗಿಗೆ ಟಿಕೆಟ್ ನೀಡಲು ಮೊದಲ ಪ್ರಾಶಸ್ತ್ಯ ನೀಡಬೇಕೆಂದು ಬಿಜೆಪಿ ಕಾರ್ಯಕರ್ತರು ಪಕ್ಷದ ವರಿಷ್ಠರನ್ನು ಆಗ್ರಹಿಸುತ್ತಿರುವುದಾಗಿ ತಿಳಿಸಿದರು. ಬೇತಮಂಗಲದ ಅಥಿತಿ ಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

*ನಾವೆಲ್ಲಾ ಒಗ್ಗಾಟ್ಟಾಗಿದ್ದೇವೆ:ಬಿ.ಪಿ.ವೆಂಕಟಮುನಿಯಪ್ಪ.*

ಬಂಗಾರಪೇಟೆ:ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಗಳೆಲ್ಲಾ ಒಗ್ಗಟ್ಟಾಗಿದ್ದು ಪಕ್ಷದ ಕಾರ್ಯಕರ್ತರು ವದಂತಿಗಳಿಗೆ ಕಿವಿಗೊಡಬಾರದು ಎಂದು ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಹೇಳಿದರು. ಪಟ್ಟಣದ ಕೆಸಿಆರ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ನಾವೆಲ್ಲಾ ಒಗ್ಗಟ್ಟಾಗಿ…

*ಚುನಾವಣೆಯಲ್ಲಿ ಹಣ ಬಲ ಕೆಲಸ ಮಾಡಲ್ಲ:ಎಸ್.ರಾಜೇಂದ್ರನ್.*

ಕೆಜಿಎಫ್:ಕಾಂಗ್ರೆಸ್-ಬಿಜೆಪಿಯವರು ಹಣ ಬಲದಿಂದ ಜನರನ್ನು ಕೊಂಡುಕೊಳ್ಳಬಹುದು. ಇದರಿಂದ ಚುನಾವಣೆಯಲ್ಲಿ ಗೆಲ್ಲಬಹುದೆಂದು ಕನಸು ಕಾಣುತ್ತಿದ್ದು, ತಾವು ಜನರನ್ನು ನಂಬಿದ್ದು, ಜನ ನನ್ನ ಕೈ ಹಿಡಿಯುತ್ತಾರೆ ಎಂದು ಮಾಜಿ ಶಾಸಕ ಎಸ್.ರಾಜೇಂದ್ರನ್ ಹೇಳಿದರು. ಬೇತಮಂಗಲ ಹೋಬಳಿಯ ಎನ್.ಜಿ ಹುಲ್ಕೂರು ಗ್ರಾಪಂನ ಸುಣ್ಣಕುಪ್ಪ ಕ್ರಾಸ್‍ನ ಕೈವಾರ ತಾತಯ್ಯ ದೇಗುಲದಲ್ಲಿ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು,…

*ಬೈಕ್‌ಗೆ ಕ್ಯಾಂಟರ್ ಡಿಕ್ಕಿ-ಬೈಕ್ ಸವಾರ ಸ್ಥಳದಲ್ಲೇ ಸಾವು.*

ಬಂಗಾರಪೇಟೆ:ಬೈಕ್‌ಗೆ ಕ್ಯಾಂಟರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಂಗಾರಪೇಟೆ ತಾಲ್ಲೂಕು ಕುಪ್ಪನಹಳ್ಳಿ ಗೇಟ್ ಬಳಿ ನಡೆದಿದೆ. ಅಪಘಾತದಲ್ಲಿ ನರಸಾಪುರ ಮೂಲದ 45 ವರ್ಷದ ಚಾಂದ್ ಪಾಷಾ ಮೃತಪಟ್ಟಿದ್ದಾರೆ. ಕ್ಯಾಂಟರ್ ಡಿಕ್ಕಿಯಾದ ರಭಸಕ್ಕೆ ಬೈಕ್ ಛಿದ್ರ ಛಿದ್ರವಾಗಿದೆ. ಕ್ಯಾಂಟರ್ ಸಹ…

ಕೋಲಾರ@ಗೋಬ್ಯಾಕ್ ಅಮುಲ್ ಹೋರಾಟಕ್ಕೆ ರೈತ ಸಂಘ ನಿರ್ಧಾರ ಏ.೧೩ ಸಂಸದರ ಕಚೇರಿಗೆ ಜಾನುವಾರ ಸಮೇತ ಮುತ್ತಿಗೆ

ಕನ್ನಡಿಗರ ಆಸ್ತಿಯಾದ ನಂದಿನಿಯನ್ನು ಗುಜರಾತಿನ ಮಾರ್ವಾಡಿಗಳ ಅಮುಲ್ ಉತ್ಪನ್ನಗಳಿಗೆ ಅಡ ಇಡಲು ಹೊರಟಿರುವ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಏ.೧೩ರ ಗುರುವಾರ ಜಾನುವಾರಗಳ ಸಮೇತ ಸಂಸದರ ಕಚೇರಿ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು. ಕೋಲಾರ ನಗರದ ಎಪಿಎಂಸಿ…

ಕೋಲಾರ@ಆದಿಮ ಬೆಳವಣಿಗೆಗೆ ಸಹಕರಿಸಿ – ನಾರಾಯಣಸ್ವಾಮಿ

ಆದಿಮ ಬೆಳವಣಿಗೆಗೆ ಎಲ್ಲರ ಸಹಕಾರವೂ ಇರಲಿ ಎಂದು ಶಿಕ್ಷಕ ಎಸ್.ನಾರಾಯಣಸ್ವಾಮಿ ಹೇಳಿದರು. ಅಂತರಗಂಗೆ ಬೆಟ್ಟದ ಆದಿಮ ಸಾಂಸ್ಕೃತಿಕ ಕುಟೀರ ಶಿವಗಂಗೆಯಲ್ಲಿ ೧೯೧ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ಮ್ಯಾಕ್‌ಬೆತ್ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆದಿಮ ಕೇಂದ್ರ ಒಂದು ರೂಪಾಯಿಂದ…

ಕೋಲಾರ@ ಬಂಡವಾಳಶಾಹಿ, ಕೋಮುವಾದಿಗಳ ಸೋಲಿಸಿ-ಬಯ್ಯಾರೆಡ್ಡಿ

ಜನಸಾಮಾನ್ಯರ ಮೇಲೆ ಇಚ್ಛಾಶಕ್ತಿಯಲ್ಲದ ಬಂಡವಾಳಶಾಹಿ, ಹಾಗೂ ಕೋಮುವಾದಿ ಪಕ್ಷಗಳನ್ನು ಸೋಲಿಸಿ ಈ ಬಾರಿಯ ಚುನಾವಣೆಯಲ್ಲಿ ಎಡ-ಜಾತ್ಯಾತೀತ ಹಾಗೂ ಸಾಮಾನ್ಯ ವರ್ಗದ ಜನರ ಹಿತ ಕಾಯುವ ಪಕ್ಷಗಳನ್ನು ಬೆಂಬಲಿಸುವಂತೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ ಬಯ್ಯಾರೆಡ್ಡಿ ತಿಳಿಸಿದರು. ಕೋಲಾರ ನಗರದ…

*ಗೃಹರಕ್ಷಕರಿಗೆ 2 ದಿನಗಳ ಚುನಾವಣಾ ತರಬೇತಿ:ಯಶಸ್ವಿ.*

ಕೆಜಿಎಫ್:2023ರ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗಧಿಯಾಗಿರುವ ಹಿನ್ನಲೆ ಕರ್ತವ್ಯಕ್ಕೆ ಹಾಜರಾಗುವ ಸಲುವಾಗಿ ಚುನಾವಣೆಯ ಕವಾಯತು ತರಬೇತಿ ಹಾಗೂ ಚುನಾವಣೆ ಕಾಯ್ದೆಗಳ ಬಗ್ಗೆ ಜಿಲ್ಲಾ ಸಹಾಯಕ ಭೋದಕ ಬಿ.ರವಿಕುಮಾರ್ ಗೃಹರಕ್ಷಕರಿಗೆ ತಿಳುವಳೀಕೆ ಮೂಡಿಸಿದರು. ಬೇತಮಂಗಲದ ಹಳೆ ಬಡಾವಣೆಯ ಸರ್ಕಾರಿ ಕನ್ನಡ ಹಿರಿಯ ಮಾದರಿ ಶಾಲೆಯ ಅವರಣದಲ್ಲಿ ಬೇತಮಂಗಲ ಹಾಗೂ ಸುಂದರಪಾಳ್ಯ ಘಟಕದ ಗೃಹ…

You missed

error: Content is protected !!