• Sat. Mar 25th, 2023

ಕೆ.ಎಚ್.ಮುನಿಯಪ್ಪ

  • Home
  • ವಾರ್ ರೂಂ ನಿಂದ ಪೋಲ್ ಹೌಸ್ ಸಂಸ್ಥೆ ಪ್ರಥಮ ಸಮೀಕ್ಷಾ ವರದಿ ಪ್ರಕಟ- ಕೋಲಾರ ವಿಧಾನಸಭಾ ಕ್ಷೇತ್ರದ ಜನರ ಒಲವು ಸಿದ್ದರಾಮಯ್ಯ ಪರ

ವಾರ್ ರೂಂ ನಿಂದ ಪೋಲ್ ಹೌಸ್ ಸಂಸ್ಥೆ ಪ್ರಥಮ ಸಮೀಕ್ಷಾ ವರದಿ ಪ್ರಕಟ- ಕೋಲಾರ ವಿಧಾನಸಭಾ ಕ್ಷೇತ್ರದ ಜನರ ಒಲವು ಸಿದ್ದರಾಮಯ್ಯ ಪರ

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿದ್ದು ಈಗಾಗಲೇ ಕೋಲಾರದಲ್ಲಿ ತಮ್ಮ ಸ್ಪರ್ಧೆಯ ಬಗ್ಗೆ ಖಚಿತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯ ಅವರಿಗಾಗಿ ಪೋಲ್ ಹೌಸ್ ಸಂಸ್ಥೆ  ಕೋಲಾರದಲ್ಲಿ ವಾರ್ ರೂಂ ಉದ್ಘಾಟನೆ ಮಾಡಿತ್ತು. ಪೋಲ್ ಹೌಸ್…

ಕೋಲಾರ I ಘಟಬಂಧನ್‌ ಮುಖಂಡರ ವಿರುದ್ಧ ಮುನಿಸು ಮುಂದುವರೆಸಿದ ಮುನಿಯಪ್ಪ-ಮುಳಬಾಗಿಲು ಪ್ರಜಾಧ್ವನಿಗೆ ಗೈರು-ಕೆಜಿಎಫ್‌ ಗೆ ಹಾಜರು

ಮುಳಬಾಗಿಲು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಬಂಡಾಯದ ಸ್ವಾಗತ ಸಮಾವೇಶದಿಂದ ದೂರವುಳಿದ ಕೆ.ಎಚ್.ಮುನಿಯಪ್ಪ ಮತ್ತು ಬೆಂಬಲಿಗರು ಕಾಂಗ್ರೆಸ್ ಘಟಬಂಧನ್ ವಿರುದ್ದ ಈಗಾಗಲೇ ಬಹಿರಂಗವಾಗಿಯೇ ಬಂಡಾಯವೆದ್ದಿರುವ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಲವಂತಕ್ಕೂ ಬಗ್ಗದೇ ಮುಳಬಾಗಿಲಿನ ಪ್ರಜಾಧ್ವನಿ ಸಮಾವೇಶದಿಂದ ದೂರ…

ಕೆ.ಎಚ್.ಮುನಿಯಪ್ಪ-ರಮೇಶ್‌ಕುಮಾರ್ ನಡುವೆ ಸಂಧಾನವಾಗಬೇಕು – ಕಾಂಗ್ರೆಸ್ ಸಭೆಯಲ್ಲಿ ಊರುಬಾಗಿಲು ಶ್ರೀನಿವಾಸ್ ಪ್ರತಿಪಾದನೆ

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಮೊದಲು ಕೋಲಾರ ಜಿಲ್ಲೆಯ ಮುಖಂಡರಾದ ಕೆ.ಎಚ್.ಮುನಿಯಪ್ಪ ಮತ್ತು ರಮೇಶ್‌ಕುಮಾರ್ ನಡುವೆ ಸಂಧಾನ ನಡೆಯಬೇಕು ಎಂದು ಕಿಸಾನ್‌ಖೇತ್ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಕೆಪಿಸಿಸಿ ನಾಯಕರ॑ನ್ನು॑ ಒತ್ತಾಯಿಸಿರುವುದು ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜ.೨೩ ರ ಕಾಂಗ್ರೆಸ್…

ಸಿದ್ದರಾಮಯ್ಯ ಕೋಲಾರ ಭೇಟಿ ಜ.೯ ರ ಟಿ ಪಿ ಪ್ರಕಟ-ಗುಂಪುಗಳ ಮುಖಾಮುಖಿ ಆಗದ ಹೊರತು ಸಭೆ ಮುಂದೂಡಲು ಒತ್ತಡ

ಕೋಲಾರ ಜಿಲ್ಲಾ ಕಾಂಗ್ರೆಸ್ ಎರಡು ಗುಂಪುಗಳ ಮುಖಾಮುಖಿ ಭೇಟಿ ಸಾಧ್ಯವಾಗದ ಹೊರತು ಜ.೯ ಸಿದ್ದರಾಮಯ್ಯ ಕೋಲಾರ ಭೇಟಿ ಕಾರ್ಯಕ್ರಮವನ್ನು ಮುಂದೂಡುವಂತೆ ಕಾಂಗ್ರೆಸ್ ಕೆ.ಎಚ್.ಮುನಿಯಪ್ಪ ಬಣ ಇಂಗಿತ ವ್ಯಕ್ತಪಡಿಸಿದೆ. ಆದರೆ, ಶನಿವಾರ ಸಂಜೆ ೫ ಗಂಟೆ ವೇಳೆಗೆ ಸಿದ್ದರಾಮಯ್ಯರ ಕೋಲಾರ ಪ್ರವಾಸ ಕಾರ್ಯಕ್ರಮದ…

ಜ.೯ ಸಿದ್ದರಾಮಯ್ಯ ಕೋಲಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವೆ – ಕೆ.ಎಚ್.ಮುನಿಯಪ್ಪ

ಕೋಲಾರ ನಗರದಲ್ಲಿ ಜ.೯ ರಂದು ನಡೆಯಲಿರುವ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗಿಯಾಗುವೆ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಜ.೮ ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಎಸ್‌ಸಿ ಎಸ್‌ಟಿ ಘಟಕದವತಿಯಿಂದ ಐಕ್ಯತಾ ಸಮಾವೇಶವನ್ನು…

You missed

error: Content is protected !!