• Thu. Sep 28th, 2023

ಕೊತ್ತೂರು

  • Home
  • ಬ್ರಹ್ಮಶ್ರೀ ನಾರಾಯಣ ಗುರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ: ಶಾಸಕ ಕೊತ್ತೂರು ಜಿ. ಮಂಜುನಾಥ್

ಬ್ರಹ್ಮಶ್ರೀ ನಾರಾಯಣ ಗುರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ: ಶಾಸಕ ಕೊತ್ತೂರು ಜಿ. ಮಂಜುನಾಥ್

ಕೋಲಾರ, ಸೆಪ್ಟೆಂಬರ್ ೦೨ : ಬ್ರಹ್ಮಶ್ರೀ ನಾರಾಯಣ ಗುರು ಅವರು ಯಾವುದೇ ಒಂದು ಜಾತಿ ಒಂದು ಸಮುದಾಯಕ್ಕೆ ಮಾತ್ರ ಸೀಮಿತರಲ್ಲಅವರು ಎಲ್ಲಾ ಸಮುದಾಯಗಳಿಗೂ ಆದರ್ಶ ಗುರುಗಳು ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಜಿ. ಮಂಜುನಾಥ್ ಹೇಳಿದರು. ಇಂದು ನಗರದ…

ಐತಿಹಾಸಿಕ ಗೃಹಲಕ್ಷ್ಮೀ ಯೋಜನೆ ರಾಷ್ಟ್ರ ಕ್ಕೆ ಮಾದರಿಯಾಗಿದೆ-ರಾಜ್ಯ ಸರ್ಕಾರ ಸಮಗ್ರ ಅಭಿವೃದ್ಧಿಗೆ ಬದ್ದವಾಗಿದೆ: ಕೊತ್ತೂರು ಜಿ. ಮಂಜುನಾಥ್

ಕೋಲಾರ, ಆ.30 : ಕರ್ನಾಟಕ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಹೊಸ ಕಲ್ಪನೆಯೊಂದಿಗೆ ಜಾರಿಗೊಳಿಸುತ್ತಿರುವ ಐತಿಹಾಸಿಕ ಯೋಜನೆಗಳು ರಾಷ್ಟ್ರದ ಗಮನ ಸೆಳೆದಿವೆ. ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆಗಳ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು…

ಕೂತಾಂಡಹಳ್ಳಿ ಗ್ರಾಮಸ್ಥರ ಮನವಿಗೆ 24 ಗಂಟೆಯಲ್ಲಿ ಸ್ಪಂದಿಸಿದ ಶಾಸಕ ಕೊತ್ತೂರು ಮಂಜುನಾಥ್,

ಕೋಲಾರ: ತಾಲೂಕಿನ ವಕ್ಕಲೇರಿ ಹೋಬಳಿ ಕೂತಾಂಡಹಳ್ಳಿ ಗ್ರಾಮದಲ್ಲಿ ಸುಮಾರು ದಿನಗಳಿಂದ ಇದ್ದ ಕುಡಿಯುವ ನೀರಿನ ಸಮಸ್ಯೆಗೆ ಗ್ರಾಮಸ್ಥರು ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದ 24 ಗಂಟೆಯಲ್ಲಿ ಗ್ರಾಮಕ್ಕೆ ಬೋರ್ ವೇಲ್ ಕಳಸಿ ನೀರಿನ ಸಮಸ್ಯೆಗೆ ಸ್ವಂದಿಸಿದ್ದಾರೆ. ಈ ಸಂದರ್ಭದಲ್ಲಿ…

ಕೆ.ಸಿ.ವ್ಯಾಲಿ ನೀರೂ ವೈಜ್ಞಾನಿಕವಾಗಿ ಒಳ್ಳೇ ನೀರೇ, ಅಂತರ್ಜಲ ಮರುಪೂರಣವಾದ ನಂತರ ಕೃಷಿಗೆ ಬಳಸಬಹುದು- ಕೊತ್ತೂರು ಮಂಜುನಾಥ್

ಕೋಲಾರ,ಜುಲೈ,೨೮ : ಕೆ.ಸಿ.ವ್ಯಾಲಿ ನೀರಿನಿಂದ ತರಕಾರಿ ಬೆಳೆಗಳಿಗೆ ರೋಗ ಬರುತ್ತಿರುವುದಾಗಿ ಹೇಳುತ್ತಿರುವುದು ಸುಳ್ಳು, ನೆರೆಯ ತಮಿಳುನಾಡಿನವರು ಇದೇ ಬೆಂಗಳೂರಿನ ತ್ಯಾಜ್ಯ ನೀರಿನಿಂದ ಬೆಳದ ತರಕಾರಿಗಳನ್ನು ಹಾಗೂ ದಾನ್ಯಗಳನ್ನು ಬೆಳೆದು ತಿನ್ನುತ್ತಿದ್ದಾರೆ. ಅಲ್ಲಿನ ಜನರಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ, ಆದರೆ ಇದನ್ನು ಅನಗತ್ಯವಾಗಿ…

ಸಾರ್ವಜನಿಕರು ಯಾವುದೇ ಸಮಸ್ಯೆಗಳ ಬಗ್ಗೆ ಕಚೇರಿಯಲ್ಲಿ ದೂರು ಸಲ್ಲಿಸಬಹುದು-ಕೊತ್ತೂರು ಮಂಜುನಾಥ್

ಕೋಲಾರ, ಜುಲೈ ೨೮ : ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಿಸಲು ನೂತನವಾಗಿ ಶಾಸಕರ ಕಚೇರಿಯನ್ನು ತೆರೆದಿದ್ದು ಯಾವುದೇ ಸಮಸ್ಯೆಗಳನ್ನು ಕಚೇರಿಯಲ್ಲಿ ದೂರು ಸಲ್ಲಿಸಬಹುದು ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದ್ದಾರೆ. ಕೋಲಾರದ ಹಳೆ ಡಿಸಿ ಕಚೇರಿ ಆವರಣದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಅವರ…

ದಲಿತ ಸಮುದಾಯದ (ಚಿಕ್ಕತಾಳಿ) ನೀರಗಂಟಿ ಸಮಾಜದ ಬೆಂಬಲ ಕೊತ್ತೂರು ಮಂಜುನಾಥ್‌ಗೆ- ಖಾದ್ರಿಪುರ ಬಾಬು

  ಕೋಲಾರ : ದಲಿತ ಸಮುದಾಯಲ್ಲಿನ ಬಲಗೈ ಸಮಾಜದ ಒಂದು ಉಪ ಸಮುದಾಯವಾದ ನೀರಗಂಟಿಗರು ಅಥವಾ ಚಿಕ್ಕತಾಳಿಯ ಬಹುತೇಕರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಥ್‌ರನ್ನು ಬೆಂಬಲಿಸಿ ಅವರ ಗೆಲುವಿಗೆ ಶ್ರಮಿಸುತ್ತಿರುವುದಾಗಿ ಕೆಪಿಸಿಸಿ ಎಸ್ಸಿ ಘಟಕದ ಸದಸ್ಯ ಖಾದ್ರಿಪುರಬಾಬು…

ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಆಭ್ಯರ್ಥಿಯಾಗಿ ಕೊತ್ತೂರು ಜಿ.ಮಂಜುನಾಥ್ ನಾಮಪತ್ರ ಸಲ್ಲಿಕೆ

ಕೋಲಾರ, ಏಪ್ರಿಲ್.೨೦ : ತೀವ್ರ ಕುತೂಹಲ ಮೂಡಿಸಿದ್ದ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನ ಮುಳಬಾಗಿಲು ಕ್ಷೇತ್ರ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಕೋಲಾರ…

error: Content is protected !!