*ಡಿ.8ರಿಂದ ಬಿಜೆಪಿ ಪಕ್ಷದಿಂದ ಒಗ್ಗಟ್ಟಿನ ಯಾತ್ರೆ:ಕೆ.ಚಂದ್ರಾರೆಡ್ಡಿ.*
ಬಂಗಾರಪೇಟೆ.ಇದೇ ತಿಂಗಳು 8ರಿಂದ ಬಿಜೆಪಿ ಒಗ್ಗಟ್ಟಿ ಯಾತ್ರೆ ಹಮ್ಮಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಬಲವರ್ಧನೆಗೆ ಎಲ್ಲಾ ಮುಖಂಡರು ಒಂದಾಗಿ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಪಕ್ಷದ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ ತಿಳಿಸಿದರು. ಬಂಗಾರಪೇಟೆ ಪಟ್ಟಣದ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿಧಾನಸಭೆ ಚುನಾವಣೆಗೆ ಕ್ಷೇತ್ರದಲ್ಲಿ…