ಮಣಿಪುರ ಹಾಗೂ ಕರ್ನಾಟಕದ ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆ ನೀಡದಿದ್ದರೆ ಉಗ್ರ ಹೋರಾಟ : ಹಿರೇಕರಪನಹಳ್ಳಿ ರಾಮಪ್ಪ ಎಚ್ಚರಿಕೆ
ಕೋಲಾರ, ಆಗಸ್ಟ್ 19 : ಮಣಿಪುರದಲ್ಲಾದ ಅತ್ಯಾಚಾರ ಘಟನೆ ಮತ್ತು ರಾಜ್ಯದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡುತ್ತಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಕರ್ನಾಟಕ ರಾಜ್ಯ ದಲಿತ…
ಪ್ರಜಾಗಾಯಕ ಗದ್ದರ್‌ಗೆ ಸಾಮಾಜಿಕ ಹೋರಾಟಗಾರರು ಹಾಗೂ ಕಲಾವಿದರ ಶ್ರದ್ದಾಂಜಲಿ
ಪ್ರಜಾಗಾಯಕ ಕ್ರಾಂತಿಕಾರಿ ಕವಿ ಗದ್ದರ್ ಎಂದೇ ಕರೆಯಲ್ಪಡುವ ಗುಮ್ಮಡಿ ವಿಠ್ಠಲ್ ರಾವ್ (೭೪) ರವಿವಾರ ಮದ್ಯಾಹ್ನ ನಿಧನರಾದ ಹಿನ್ನಲೆಯಲ್ಲಿ ಕೋಲಾರದ ನಚಿಕೇತ ನಿಲಯದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂದೆ ವಿವಿಧ ಸಾಮಾಜಿಕ ಹೋರಾಟಗಾರರಿಂದ ಗದ್ದರ್ ಭಾವಚಿತ್ರಕ್ಕೆ ದೀಪ ಹಿಡಿದು ಶ್ರದ್ದಾಂಜಲಿ ನಡೆಸಲಾಯಿತು. ಕಳೆದ…
ಕೋಲಾರದಲ್ಲಿ ರೌಡಿಗಳ ಶೀಟರ್ ಗಳ ಪರೇಡ್, ಮುಂದೆ ಯಾವುದೇ ಪ್ರಕರಗಳಲ್ಲಿ ಕಂಡು ಬಂದರೆ ಗಡಿಪಾರು ಮಾಡುವುದಾಗಿ ಎಸ್ಪಿ ನಾರಾಯಣ್ ಖಡಕ್ ಎಚ್ಚರಿಕೆ
ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆ ಹಿನ್ನಲೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೋಲಾರದಲ್ಲಿ ರೌಡಿಗಳ ಪರೇಡ್ ನಡೆಸಿದರು. ಕೋಲಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಎಸ್ಪಿ ನಾರಾಯಣ್ ಅವರ ನೇತೃತ್ವದಲ್ಲಿ ಜಿಲ್ಲೆಯ ರೌಡಿಗಳ ಪರೇಡ್ ಮಾಡಿದರು. ಜಿಲ್ಲೆಯಾದ್ಯಂತ ಸಾರ್ವಜನಿಕ…
ಜುಲೈ.೧೬ಕ್ಕೆ ಮಲಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟನೆ ಹಾಗೂ ಹಸ್ತಾಂತರ
ಮಾಲೂರು : ಜುಲೈ.೧೬ಕ್ಕೆ ನವೀಕರಿಸಲಾದ ಮಲಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಹಸ್ತಾಂತರ ಹಾಗೂ ಉದ್ಘಾಟನೆಯನ್ನು ಶಾಸಕ ಕೆ.ವೈ.ನಂಜೇಗೌಡ ನೆರವೇರಿಸಲಿದ್ದಾರೆ. ತಾಲ್ಲೂಕಿನ ಮಾಸ್ತಿ ಹೋಬಳಿಯ ಮಲಕನಹಳ್ಳಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು, ಶಿಕ್ಷಣ ಹಾಗೂ…
ಸಂತೋಷ್ ಕರೆದಿರುವ ಸಭೆ ಹಾಗೂ ತೀರ್ಮಾನಕ್ಕೆ ಜಿಲ್ಲಾ ದ.ಸಂ.ಸ ಅನುಮತಿಯಿಲ್ಲ ; ಹಾರೋಹಳ್ಳಿ ರವಿ
ಕೋಲಾರ ೧೮ ಏಪ್ರಿಲ್ : ಡಿಎಸ್‌ಎಸ್ ಹೆಸರಿನಲ್ಲಿ ವಿ.ಸಂತೋಷ್ ನಡೆಸಿರುವ ಸಭೆಗೂ ಡಿಎಸ್‌ಎಸ್‌ಗೂ ಯಾವುದೇ ಸಂಬ0ಧವಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ ತಿಳಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ವಿ.ಸಂತೋಷ್ ಎಂಬುವವರು ಇತ್ತೀಚಿಗೆ…
ಸಮಗ್ರ ಅಭಿವೃದ್ದಿ ಹಾಗೂ ಹೊಸ ಬದಲಾವಣೆಗಾಗಿ ಬಿಎಸ್‌ಪಿ ಬೆಂಬಲಿಸಿ ಎಸ್.ಬಿ.ಸುರೇಶ್
ಕೋಲಾರ,ಏಪ್ರಿಲ್.೧೮ : ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ಅದೇ ಹಳೆಯ ಭರವಸೆಗಳು ಆಶ್ವಾಸನೆಗಳನ್ನು ಕಾಂಗ್ರೆಸ್, ಬಿಜೆಪಿ ಪಕ್ಷಗಳು ನೀಡುತ್ತಿವೆ. ಶೋಷಿತ ಸಮುದಾಯಗಳ ಧ್ವನಿಯಾಗಿ ಬಿಎಸ್‌ಪಿ ಪಕ್ಷ ಕೋಲಾರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತಿರುವುದಾಗಿ ಬಿಎಸ್‌ಪಿ ಅಭ್ಯರ್ಥಿ ಎಸ್.ಬಿ. ಸುರೇಶ್ ತಿಳಿಸಿದರು.…
ಅಂತರಗoಗಾ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಹಾಗೂ ಪುನರ್ವಸತಿ ಕೇಂದ್ರಕ್ಕೆ ಕರ್ನಾಟಕ ಬಾಲವಿಕಾಸ ಅಕಾಡೆಮಿ ಪ್ರಶಸ್ತಿ
ಕೋಲಾರ : ನಗರದ ಹೊರವಲಯದ ಅಂತರಗoಗಾ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಹಾಗೂ ಪುನರ್ವಸತಿ ಕೇಂದ್ರಕ್ಕೆ ಇತ್ತೀಚೆಗೆ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ. ಬುದ್ಧಿಮಾಂದ್ಯ ಮಕ್ಕಳ ಸರ್ವತೋಮುಖ ವಿಕಾಸವನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು ಸ್ಥಾಪಿತಗೊಂಡಿರುವ…