ಮುಂದಿನ ವರ್ಷಗಳಿಂದ ನನ್ನ ಹುಟ್ಟು ಹಬ್ಬದ ಆಚರಣೆಯನ್ನು ಕುಟುಂಬದವರೊಂದಿಗೆ ಆಚರಣೆ ಮಾಡಲು ಇಚ್ಚಿಸುತ್ತೇನೆ : ಆಲಂಗೂರು ಶಿವಣ್ಣ
ಪ್ರೀತಿ , ವಿಶ್ವಾಸಕ್ಕೆ ,ಅಭಿಮಾನಕ್ಕೆ ತಲೆಬಾಗಿ ನಮಸ್ಕರಿಸುತ್ತೇನೆ ಹಾಗೂ ಸದಾಕಾಲ ಚಿರರುಣಿಯಾಗಿರುತ್ತೇನೆ ಎಂದು ಜೆ.ಡಿ.ಎಸ್.ಮುಖಂಡ ಹಾಗೂ ಟಿ.ಎ.ಪಿ.ಸಿ.ಎಂ.ಸಿ. ಸದಸ್ಯ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆಲಂಗೂರು ಶಿವಣ್ಣ ತಿಳಿಸಿದರು. ಗುರುವಾರ ಅವರ ಅಭಿಮಾನಿಗಳು, ಒಕ್ಕಲಿಗರ ಸಂಘದ ಪಧಾದಿಕಾರಿಗಳು ಮುಳಬಾಗಿಲು…