ದೇವತಾ ಕಾರ್ಯಗಳಿಗೆ ಅಡ್ಡಿಪಡಿಸುವ ಕೆಲಸಕ್ಕೆ ಕೈ ಹಾಕಬಾರದು:ರೂಪಕಲಾ.
ಕೆಜಿಎಫ್:ದೇವರು, ದೇವತಾ ಕಾರ್ಯಗಳು ಎಂದು ಬಂದಾಗ ಅಲ್ಲಿ ಯಾರೂ ಸಹ ಅಡ್ಡಿಪಡಿಸುವಂತಹ ಕೆಲಸಕ್ಕೆ ಕೈ ಹಾಕಬಾರದು ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು. ನಗರದ ಶ್ರೀ ಲಕ್ಞ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ನೂತನವಾಗಿ ರಾಜಗೋಪುರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರೆಯಲಾಗಿದ್ದ ಹಿರಿಯ ನಾಗರೀಕರು, ದೇವಾಲಯದ ಭಕ್ತರು…