ಡಿಸಿಸಿ ಬ್ಯಾಂಕ್ಗೆ ಪರ್ಯಾಯವಾಗಿ ವಿ.ಆರ್.ಪಿ. ಕ್ರೆಡಿಟ್ ಕೋ-ಅಪರೇಟೀವ್ ಬ್ಯಾಂಕ್ -ವರ್ತೂರು ಪ್ರಕಾಶ್
ವಿ.ಆರ್.ಪಿ. ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನನ್ನ ಕನಸಿನ ಕೂಸು. ಮಹಿಳೆಯರ ಬಗ್ಗೆ ನನಗೆ ಇರುವ ಅಪಾರ ಕಾಳಜಿಯ ದ್ಯೋತಕವೇ ಈ ಸೊಸೈಟಿ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ತಿಳಿಸಿದರು. ಅವರು ಭಾನುವಾರ ನಗರದ ಹೊರವಲಯದ ಕೋಗಿಲಹಳ್ಳಿಲ್ಲಿರುವ ತಮ್ಮ ನಿವಾಸದಲ್ಲಿ…