ಖಾಸಗೀ ಬಸ್ಸಿನ ನಿರ್ವಾಹಕನ ನಿಂದನೆಯಿ0ದ ಕಿನ್ನತೆಗೆ ಒಳಗಾದ ಪ್ರೊಫೆಸೆರ್, ಸರ್ಕಾರ ಖಾಸಗೀ ಬಸ್ ಸಿಬ್ಬಂದಿಗಳ ದುಂಡಾವರ್ತನೆ ಬಗ್ಗೆ ಸಾರ್ವಜನಿಕರ ದೂರು ಪೆಟ್ಟಿಗೆ ತೆರೆಯಲು ಮನವಿ.
ಕೋಲಾರ,ಜೂನ್.೧೮ : ಖಾಸಗೀ ಬಸ್ಸುಗಳಲ್ಲಿ ೬ ವರ್ಷದ ಮಗುವಿಗೆ ಹಾಫ್ ಟಿಕೆಟ್ ನೀಡಲು ನಿರಾಕರಿಸಿ, ಪೋಷಕರನ್ನು ಅವ್ಯಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ನಿಂದಿಸಿ ಮುಜುಗರಕ್ಕೆ ಒಳಪಡಿಸಿದ ಘಟನೆ ಕೆಜಿಎಫ್ ನಗರದಲ್ಲಿ ನಡೆದಿದೆ. ಹುಬ್ಬಳ್ಳಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿರುವ ಕೆಜಿಎಫ್ ಮೂಲದ ಡಾ.ಪ್ರಭಾಕರನ್…