*ಓಬಟ್ಟಿ ಗ್ರಾಮದ ಅರಣ್ಯ ಬೆಟ್ಟದಲ್ಲಿ ಆಕ್ರಮ ಕಲ್ಲುಗಣಿಗಾರಿಕೆ:ಆರೋಪ.*
ಮಾಲೂರು ತಾಲೂಕಿನ ಕೆ.ಜಿ.ಹಳ್ಳಿ ಗ್ರಾಪಂನ ಓಬಟ್ಟಿ ಗ್ರಾಮದ ಅರಣ್ಯ ಬೆಟ್ಟದಲ್ಲಿ ನಡೆಯುತ್ತಿರುವ ಆಕ್ರಮ ಕಲ್ಲು ಗಣಿಗಾರಿಕೆಯ ವಿರುದ್ಧ ತನಿಖೆ ನಡೆಸಿ ಗಣಿಗಾರಿಕೆ ಮುಂದುವರಿಸದಂತೆ ತಡೆಯಬೇಕು ಎಂದು ಓಬಟ್ಟಿ ಗ್ರಾಮಸ್ಥರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ಕುರಿತ…