ಅಂಬೇಡ್ಕರ್ ಯುವ ವೇದಿಕೆ ಸಂಘಟನೆಯಿಂದ ಗೋಶಾಲೆಗೆ ಮೇವು ವಿತರಣೆ.
ಕೆಜಿಎಫ್:ಸುಮಾರು ೨-೩ ತಿಂಗಳಿಂದ ಮಳೆ ಇಲ್ಲದೆ ಬಿಸಿಲಿನ ಬೇಗೆಯಿಂದ ಜಾನುವಾರುಗಳು ನೀರು ಹಾಗೂ ಮೇವಿಗೆ ಪರದಾಟ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜಾನುವಾರುಗಳ ಗೋಶಾಲೆಗೆ ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್ ಒಣ ಮೇವು ವಿತರಿಸುವ ಮೂಲಕ…