ಸಮುದಾಯ ಬೆಮೆಲ್ ನಗರ, ಕೆಜಿಎಫ್ ಘಟಕಕ್ಕೆ ಈಗ 45ರ ಹರೆಯದ ಸಂಭ್ರಮ.
– ಜನಾರ್ಧನ ಸಿಹಿಮೊಗೆ. 1975ರ ತುರ್ತುಪರಿಸ್ಥಿತಿಯ ಚಾರಿತ್ರಿಕ ಸಂದರ್ಭದಲ್ಲಿ ಜನಪರ ಆಶಯಗಳನ್ನು ಇಟ್ಟುಕೊಂಡು ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಪ್ರಗತಿಪರ ಚಿಂತಕರು ಸೇರಿಕೊಂಡು ಹುಟ್ಟು ಹಾಕಿದ ಸಂಘಟನೆ. ರಾಜ್ಯ ಸಮುದಾಯ ಕ್ಕೆ ಈಗ ಐವತ್ತರ ಹರೆಯ. ಪ್ರೊ.ಕಿ.ರಂ.ನಾಗರಾಜ್…