• Sun. May 5th, 2024

PLACE YOUR AD HERE AT LOWEST PRICE

ಕೆಜಿಎಫ್:ತಾಲ್ಲೂಕಿನ ಎಲ್ಲಾ 16 ಗ್ರಾಪಂಗಳ ಅದ್ಯಕ್ಷರ ಎರಡನೆಯ ಅವಧಿಗೆ ಯಾವ ಗ್ರಾಮ ಪಂಚಾಯಿತಿಗೆ ಯಾವ ಕ್ಯಾಟಗಿರಿ ಬರಬಹುದು ಎಂದು ಬಂಗಾರಪೇಟೆ ಟಿಎಪಿಸಿಎಂಎಸ್ ಅದ್ಯಕ್ಷ ದಿನ್ನೇಕೊತ್ತೂರು ರಾಜಾರೆಡ್ಡಿ ಸಂಭವನೀಯ ಪಟ್ಟಿ ತಯಾರಿಸಿದ್ದಾರೆ.

ರಾಜಾರೆಡ್ಡಿರವರು ಕಳೆದ 20 ವರ್ಷಗಳಿಂದ ಗ್ರಾಮ ಪಂಚಾಯಿತಿ ಅದ್ಯಕ್ಷರ  ಸ್ಥಾನಗಳ ಮೀಸಲಾತಿ ಬಗ್ಗೆ ಸಂಭವನೀಯ ಪಟ್ಟಿ ತಯಾರಿಸುತ್ತಾ ಬಂದಿದ್ದಾರೆ. ಸರ್ಕಾರ ಮೀಸಲಾತಿ ನಿಗದಿ ಮಾಡುವುದಕ್ಕೂ ಮೊದಲೆ ರಾಜಾರೆಡ್ಡಿರವರು ಸಂಭವನೀಯ ಮೀಸಲು ಪಟ್ಟಿ ತಯಾರಿಸುತ್ತಾ ಬರುತ್ತಿದ್ದು,  ಅವರ ಪಟ್ಟಿಯು ಶೇ 95 ಭಾಗ ಸರಿ ಇರಲಿದೆ.

ಅದ್ಯಕ್ಷ ಸ್ಥಾನ.

ಎಸ್.ಸಿ ಸಾಮಾನ್ಯ ಮೀಸಲು: ರಾಮಸಾಗರ, ಪಾರಾಂಡಹಳ್ಳಿ, ಟಿ.ಗೊಲ್ಲಹಳ್ಳಿ.

ಎಸ್.ಸಿ ಮಹಿಳಾ ಮೀಸಲು; ಸುಂದರಪಾಳ್ಯ, ಜಕ್ಕರಸನಕುಪ್ಪ, ಘಟ್ಟಮಾದಮಂಗಲ, ಘಟ್ಟಕಾಮದೇನಹಳ್ಳಿ.

ಎಸ್.ಟಿ ಮೀಸಲು (ಒಂದು ಸ್ಥಾನ ಮಹಿಳಾ ಮೀಸಲು): ಎನ್.ಜಿ ಹುಲ್ಕೂರು, ವೆಂಗಸಂದ್ರ, ಬೇತಮಂಗಲ, ಕಮ್ಮಸಂದ್ರ, ಕಂಗಾಂಡ್ಲಹಳ್ಳಿ, ಕ್ಯಾಸಂಬಳ್ಳಿ. (ಈ 6ರ ಪೈಕಿ ಒಂದು ಸ್ಥಾನ ಲಾಟರಿ ಮೂಲಕ ಆಯ್ಕೆಯಾದ ನಂತರ ಉಳಿದ 5 ಗ್ರಾಪಂಗಳು ಸಾಮಾನ್ಯ ಸ್ಥಾನಗಳಾಗಲಿವೆ.)

ಸಾಮಾನ್ಯ: ಹುಲ್ಕೂರು, ಮಾರಿಕುಪ್ಪಂ, ಶ್ರೀನಿವಾಸಸಂದ್ರ(ಸಾಮಾನ್ಯ ಮಹಿಳೆ ಮೀಸಲು) ಉಳಿದಂತೆ ಎಸ್.ಟಿ ಲಾಟರಿ ಆಯ್ಕೆ ನಂತರ ಉಳಿಯಲಿರುವ 5 ಗ್ರಾಮ ಪಂಚಾಯಿತಿಗಳು ಸಾಮಾನ್ಯವಾಗಲಿದ್ದು, ಆ 5ರಲ್ಲಿ 2 ಮಹಿಳಾ ಮೀಸಲು ಸ್ಥಾನಗಳಾಗಲಿವೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!