• Sun. Sep 8th, 2024

PLACE YOUR AD HERE AT LOWEST PRICE

ಇಂದು ಶಾಸಕಿ ಡಾ.ರೂಪಕಲಾರಿಂದ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕೆ.ಜಿ.ಎಫ್. ನಗರ ಸಭೆಯ ಪೌರಕಾರ್ಮಿಕರಿಗೆ ವಾರ್ಡ್ ಸಂ.35 ರ ಸೂರಹಳ್ಳಿ ಬಳಿ ನಿರ್ಮಾಣ ಮಾಡಿರುವ ವಸತಿ ಸಮುಚ್ಚಯಗಳ ಉದ್ಘಾಟನೆ ನೆರವೇರಿಸಲಾಯಿತು.

ಈ ವೇಳೆ ಶಾಸಕಿ ಡಾ.ರೂಪಕಲಾ ಮಾತನಾಡಿ, ಪ್ರತಿ ದಿನ ನಗರದ ಸ್ವಚ್ಚತೆಗೆ ಶ್ರಮವಹಿಸುವ ಪೌರ ಕಾರ್ಮಿಕರಿಗೆ ಈ ಮನೆಗಳನ್ನು ನೀಡುವ ಮೂಲಕ ಅವರಿಗೆ ನಾವೆಲ್ಲರೂ ಸಲ್ಲಿಸುವ ಗೌರವ ಆಗಿರುತ್ತದೆ. ಪೌರ ಕಾರ್ಮಿಕರ ದಿನಾಚರಣೆಯಂದೇ ಮನೆಗಳನ್ನು ಹಸ್ತಾಂತರಿಸುತ್ತಿರುವುದು ವೈಯಕ್ತಿಕವಾಗಿ ನನಗೆ ಸಂತಸ ತಂದಿದೆ.

ಮನೆ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುದಾನ ಬಿಡುಗಡೆಯಾಗಿದ್ದು ನೀರು ವಿದ್ಯುತ್ ಮತ್ತು ಇತರೆ ಮೂಲಭೂತ ಸೌಕರ್ಯಗಳಿಗೆ ನಗರಸಭೆ ವತಿಯಿಂದ ಬೇರೆ ಬೇರೆ ಯೋಜನೆಗಳಡಿ ಹಣ ಒದಗಿಸಿ ಇಲ್ಲಿ ವಾಸಿಸುವವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗರಿತ್ತದೆ ಎಂದ ಅವರು ಎಲ್ಲಾ ಫಲಾನುಭವಿಗಳಿಗೆ ಶುಭ ಹಾರೈಸಿದೆ.
+++++++++
Today Dated:23-09-2023 on the Occasion of “Povra Karmika Day” inaugurated the Houses built for Povra Karmikas of KGF CMC near Soorahalli village adjacent Ward No.35.

Expressed my happiness for inaugurating the houses on this special occasion Povra Karmika day. This is the honor we are giving to the karmikas who struggle to keep the city clean and healthy.
Grants were allocated to construct the building, but other basic infrastructure like road, light and water are provided through other grants through CMC. Wished good luck to all the beneficiaries.

#kolargoldfields #kgfmla #kgfmlaroopakalashashidhar #congressmla #karnatakacm.

Leave a Reply

Your email address will not be published. Required fields are marked *

You missed

error: Content is protected !!