ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಪ್ರಪಂಚ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಕೋಲಾರ:ಹಿರಿಯ ವಕೀಲರಾದ ಕೆ.ಆರ್.ಧನ್ ರಾಜ್ ಇಂದು ಮದ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ .
ಹಲವು ವರ್ಷಗಳಿಂದ ದೀನದಲಿತರಿಗಾಗಿ ಉಚಿತ ಕಾನೂನು ಸಲಹೆಗಳನ್ನು ನೀಡುತ್ತಿದ್ದು, ಅನಾಥರಿಗಾಗಿ ಹಾಗೂ ವಯೋ ವೃದ್ದರಿಗೆ ತಾನೇ ನಿರ್ಮಿಸಿದ ಮುಸ್ಸಂಜೆ ಮನೆ ಆಶ್ರಮ ಸುಮಾರು ವರ್ಷಗಳಿಂದ ನಡೆಸುಕೊಂಡು ಬರುತ್ತಿದ್ದರು.
ಸಮಾಜ ಸೇವಕರೂ ಆಗಿದ್ದ ಕ್ರಿಯಾಶೀಲ ವ್ಯಕ್ತಿ ವಕೀಲ ಧನ್ ರಾಜ್ ಈ ದಿನ ಹೃದಯಾಘಾತದಿಂದ ನಿಧನರಾಗಿದ್ದಾರೆ.