• Fri. May 17th, 2024

PLACE YOUR AD HERE AT LOWEST PRICE

ಮಾಲೂರು:ಬೈಕ್ ನಲ್ಲಿ ಇರಿಸಿದ್ದ 80 ಸಾವಿರ ಹಣವನ್ನು ಮೂರು ಜನ ಕದ್ದಿರುವ ಘಟನೆ ಮಾಲೂರು ತಾಲ್ಲೂಕಿನಲ್ಲಿ ನಡೆದಿದೆ.

ಹೊಸಕೋಟೆಯ ತತ್ತನೂರು ಮೂಲದ ಸೀನಪ್ಪ ಎನ್ನುವರುಗೆ‌ ಸೇರಿದ ಹಣ ಕಳುವು ಆಗಿದೆ.

ಚಿಕ್ಕತಿರುಪತಿಯ ಗುರುಗ್ರ್ಯಾಂಡ್ ಹೊಟೆಲ್ ನಲ್ಲಿ ಊಟ ಸೇವಿಸಲು ಬೈಕ್ ನಿಲ್ಲಿಸಿ ಹೋದಾಗ ಘಟನೆ ನಡೆದಿದ್ದು ಬೈಕ್ ನ ಡಿಕ್ಕಿಯಲ್ಲಿ ಇರಿಸಿದ್ದ 80 ಸಾವಿರ ಹಣ ಕಳುವು ಮಾಡಲಾಗಿದೆ.

ಬೈಕ್ ನಲ್ಲಿ ಬಂದಿದ್ದ ಮೂವರು ಕಳ್ಳರು ಹೊಂಚು ಹಾಕಿ ಹಣ ಎಗರಿಸೊ ದೃಶ್ಯಗಳು ಹೊಟೆಲ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 (ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!