PLACE YOUR AD HERE AT LOWEST PRICE
2ನೇ ತರಗತಿ : .
ಬಂಗಾರಪೇಟೆ:16 ವರ್ಷದ ಬಾಲಕನೊಬ್ಬ 2 ನೇ ತರಗತಿ ಓದುತ್ತಿರುವ ಮಗುವಿನ ಮೇಲೆ ಅತ್ಯಾಚಾರಯತ್ನ ನಡೆಸಿರುವ ಘಟನೆ ಬಂಗಾರಪೇಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
2 ನೇ ತರಗತಿ ಮಗುವನ್ನು ತಂದೆ ಕರೆಯುತ್ತಿದ್ದಾರೆ ಎಂದು ಸುಳ್ಳು ಹೇಳಿ ಗ್ರಾಮದ ಕೆರೆ ಬಳಿ ಕರೆದೊಯ್ದು ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಮಗುವಿನ ಪೋಷಕರು ನೀಡಿದ ದೂರಿನ ಮೇರೆಗೆ ಬಂಗಾರಪೇಟೆ ಪೋಲಿಸರು ದೂರು ದಾಖಲಿಸಿಕೊಂಡು ಬಾಲಪರಾಧಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.