*ಬಡವರಿಗೆ ನಿವೇಷನ ಹಂಚಿಕೆ ಮಾಡಿ:ಹುಣಸನಹಳ್ಳಿ ವೆಂಕಟೇಶ್ ಒತ್ತಾಯ.*
ಬಂಗಾರಪೇಟೆ:ತಾಲ್ಲೂಕಿನ ಹನುಮಂತಪುರ ಗ್ರಾಮದ ಸ.ನಂ.22/ಪಿ1ರಲ್ಲಿ 1ಎಕರೆ ಜಮೀನು ನಿವೇಶನ ರಹಿತರಿಗೆ ಮೀಸಲಿಟ್ಟಿರುವ ಜಾಗಕ್ಕೆ ವಿನಾಕಾರಣ ತೊಂದರೆ ನೀಡುತ್ತಿರುವ ಅಮರಪ್ಪ ವಿರುದ್ದ ಕ್ರಮ ಕೈಗೊಂಡು ಈ ಕೂಡಲೇ ನಿವೇಶನ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ರೈತಸೇನೆ ಅಧ್ಯಕ್ಷ ಹುಣಸನಹಳ್ಳಿ ಎನ್.ವೆಂಕಟೇಶ್ ನೇತೃತ್ವದಲ್ಲಿ…
ಮಾ.೧ರಿಂದ ನೌಕರರ ಅನಿರ್ಧಿಷ್ಠ ಮುಷ್ಕರ-ಆರೋಗ್ಯ ಇಲಾಖೆ ನೌಕರರ ಬೆಂಬಲ ತುರ್ತು ಚಿಕಿತ್ಸೆ,ಐಸಿಯುಗೆ ವಿನಾಯಿತಿ-ಜಿಲ್ಲಾಸ್ಪತ್ರೆಯೂ ಬಂದ್-ಜಿ.ಸುರೇಶ್ಬಾಬು
ಏಳನೇ ವೇತನ ಆಯೋಗದ ವರದಿ ಜಾರಿ, ಎನ್ಪಿಎಸ್ ರದ್ದತಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಮಾ.೧ ರಿಂದ ನಡೆಸುತ್ತಿರುವ ಅನಿರ್ಧಿಷ್ಟ ಮುಷ್ಕರಕ್ಕೆ ಆರೋಗ್ಯ ಇಲಾಖೆ, ಜಿಲ್ಲಾಸ್ಪತ್ರೆ ನೌಕರರು ಬೆಂಬಲ ವ್ಯಕ್ತಪಡಿಸಿದ್ದು, ತುರ್ತು ಚಿಕಿತ್ಸೆ,ಐಸಿಯು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಲಿದೆ…
ಕಳೆದು ಹೋಗಿರುವ ಚೆಕ್ಡ್ಯಾಂ, ಸಮುದಾಯ ಭವನಗಳ ಹುಡುಕಿಕೊಡಿ-ರೈತ ಸಂಘ ಮನವಿ
ಕೆಆರ್ಐಡಿಎಲ್ ಇಲಾಖೆಯಡಿ ಜಿಲ್ಲಾದ್ಯಂತ ಕಳೆದುಹೋಗಿರುವ ಚೆಕ್ ಡ್ಯಾಂ, ಸಮುದಾಯ ಭವನಗಳನ್ನು ಹುಡುಕಿಕೊಟ್ಟು ಕೋಟಿಕೋಟಿ ಭ್ರಷ್ಟಾಚಾರವೆಸಗಿರುವ ಆಸ್ತಿಯನ್ನು ಹರಾಜು ಹಾಕಿ ಕಾಮಗಾರಿಗಳನನ್ನು ಪೂರ್ಣಗೊಳಿಸಬೇಕೆಂದು ರೈತಸಂಘದಿಂದ ಭೂಸೇನಾ ಇಲಾಖೆಯೆದುರು ಹೋರಾಟ ಮಾಡಿ ಕಾರ್ಯಪಾಲಕ ಅಭಿಯಂತರರಿಗೆ ಮನವಿ ನೀಡಿ ಆಗ್ರಹಿಸಲಾಯಿತು. ಟೆಂಡರ್ ಇಲ್ಲದೆ ಕಾಮಗಾರಿ ನಿರ್ವಹಿಸುವ…
ಹಣಬೆ ನಾ ಪಾಪೇಗೌಡರ ಚುಟುಕು ಚಕೋರಿ ಕೃತಿ ಲೋಕಾರ್ಪಣೆ
ಮುಚ್ಚಿಟ್ಟ ಜಗತ್ತಿನ ಸೌಂದರ್ಯವನ್ನು ಹೊರತಂದು, ಹೊಸತನ್ನು ತೋರುವ ಶಕ್ತಿ ಕಾವ್ಯಕ್ಕಿದೆ ಎಂದು ಕವಿ ಯೂಸುಫ್ ಅಭಿಪ್ರಾಯಪಟ್ಟರು. ಕೋಲಾರ ನಗರದ ರೋಟರಿ ಭವನದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಹಣಬೆ ನಾ ಪಾಪೇಗೌಡ ರವರ ಚುಟುಕು ಚಕೋರಿ ಕೃತಿ ಲೋಕಾರ್ಪಣೆ ಮಾಡಿ…
ಕರ್ನಾಟಕ ರಾಜ್ಯ ಸರ್ಕಾರಿ ಅಭಿಯೋಜಕರ ಸಂಘಕ್ಕೆ ಕೋಲಾರದ ಅಶ್ವಥನಾರಾಯಣಗೌಡ ಅಧ್ಯಕ್ಷ
ಕರ್ನಾಟಕ ರಾಜ್ಯ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್ ಅಸೋಸಿಯೇಟ್) ಸಂಘದ ರಾಜ್ಯಾಧ್ಯಕ್ಷರಾಗಿ ಇದೇ ಪ್ರಥಮ ಬಾರಿಗೆ ಕೋಲಾರದ ಕೆ.ವಿ.ಅಶ್ವಥನಾರಾಯಣಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಕೋಲಾರ ಮೂಲದ ಅದರಲ್ಲೂ ಕಿರಿಯ ವಯಸ್ಸಿನ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕೆ.ವಿ,ಅಶ್ವಥನಾರಾಯಣಗೌಡ ಅವರು, ಮುಳಬಾಗಿಲು…
ರಸ್ತೆ ಉಬ್ಬಿಗೆ ವೈಟ್ ಟ್ಯಾಪಿಂಗ್ ಇಲ್ಲದೆ ಅಫಘಾತಗಳು ಸಂಭವಿಸುತ್ತಿದೆ, ಸಂಬoಧಪಟ್ಟ ಇಲಾಖೆ ಸ್ಪಂಧಿಸದಿದ್ದರೆ ರಸ್ತೆತಡೆ ಎಚ್ಚರಿಕೆ ನೀಡಿರುವ ಸಾರ್ವಜನಿಕರು.
ವಾಹನಗಳ ಅತಿ ವೇಗ ಹಾಗೂ ಅಫಘಾತ ತಪ್ಪಿಸಲು ಮುಂಜಾಗೃತವಾಗಿ ಅಳವಡಿಸಿರುವ ರಸ್ತೆ ಉಬ್ಬಿನಿಂದ ವಾಹನ ಸವಾರರಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದ್ದು ರಸ್ತೆ ಉಬ್ಬಿಗೆ ವೈಟ್ ಟ್ಯಾಪಿಂಗ್ ಹಾಗೂ ಐಡೆಂಟಿಫಿಕೇಷನ್ ಇಲ್ಲದೆ ವಾಹನ ಸವಾರರು ಅತಿವೇಗವಾಗಿ ಬಂದು ರಸ್ತೆ ಉಬ್ಬಿನಿಂದ ಕೆಳಗೆ ಬಿದ್ದು…
*ಜನಪರ ಯೋಜನೆಗಳಿಗಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸಿ:ನಂಜೇಗೌಡ.*
ಮಾಲೂರು:ರಾಜ್ಯದಲ್ಲಿ ಕೆಟ್ಟ, ಭ್ರಷ್ಟ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಮನೆಗೆ ಕಳುಹಿಸಿ ಸುಭದ್ರ ಸರ್ಕಾರಕ್ಕಾಗಿ ಜನಪರ ಯೋಜನೆಗಳ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಶಾಸಕ ಕೆ.ವೈ.ನಂಜೇಗೌಡ ಮನವಿ ಮಾಡಿದರು. ಪಟ್ಟಣದ ಮಾರುತಿ ಬಡಾವಣೆಯ ತಿರುಮಲ ಕಲ್ಯಾಣ ಮಂಟಪದ ಮುಂಭಾಗದ ಆವರಣದಲ್ಲಿ ಬ್ಲಾಕ್ ಕಾಂಗ್ರೆಸ್…
*ಮಾಲೂರಿಗೆ ಹೈಕೋರ್ಟ ನ್ಯಾಯ ಮೂರ್ತಿ ಬಿ. ವೀರಪ್ಪ ಭೇಟಿ.*
ಮಾಲೂರು:ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಕಾನೂನು ಸೇವಾ ಪ್ರಾಕಾರದ ಅಧ್ಯಕ್ಷರು ಹಾಗೂ ಹೈಕೋರ್ಟ್ ನ್ಯಾಯ ಮೂರ್ತಿಗಳಾದ ಬಿ. ವೀರಪ್ಪ ಭೇಟಿ ನೀಡಿ ಪರಿಶೀಲಿಸಿ, ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವುದರ ಮೂಲಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸಲಹೆ ನೀಡಿದರು. ಆಸ್ಪತ್ರೆಯ…
*ದೋಣಿಮಡಗುನಲ್ಲಿ ಉಚಿತ ಆರೋಗ್ಯ ತಪಾಷಣಾ ಶಿಭಿರ.*
ಬಂಗಾರಪೇಟೆ:ಆಕಾಶ್ ಆಸ್ಪತ್ರೆ, ಆಕಾಶ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಹಾಗೂ ದೋಣಿಮಡಗುನಲ್ಲಿ ಗ್ರಾಮ ಪಂಚಾಯಿತಿ ಮುಖಂಡರ ಸಮ್ಮುಖದಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರವನ್ನ ಹಮ್ಮಿಕೊಳ್ಳಲಾಗಿತ್ತು. ಕೋಲಾರ ಜಿಲ್ಲೆಯ ಗಡಿ ಬಂಗಾರಪೇಟೆ ತಾಲ್ಲೂಕಿನ ದೋಣಿಮಡಗು ಗ್ರಾಮಪಂಚಾಯಿತಿಯಲ್ಲಿ ಗ್ರಾಮೀಣ ಭಾಗದ ಮುಖಂಡರ ಆಸಕ್ತಿಯಿಂದ…
* ಕೆಜಿಎಫ್ ನ್ನು ಸರ್ವಾಂಗೀಣವಾಗಿ ಅಭಿವೃದ್ದಿ ಪಡಿಸಿದ್ದೇನೆ:ಶಾಸಕಿ ಡಾ.ರೂಪಕಲಾ.*
ಕೆಜಿಫ್:ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ಸಚಿವರುಗಳನ್ನು ಕಾಡಿ ಬೇಡಿ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿಸಿ ಕೆಜಿಎಫ್ ತಾಲೂಕನ್ನು ಸರ್ವಾಂಗೀಣ ಅಭಿವೃದ್ದಿ ಪಡಿಸಿದ್ದೇನೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು. ತಾಲ್ಲೂಕಿನ ಬೇತಮಂಗಲ ಹೋಬಳಿಯ ಎನ್.ಜಿ ಹುಲ್ಕೂರು ಗ್ರಾಮದಲ್ಲಿ ಅನ್ಯ ಪಕ್ಷಗಳಿಂದ ಕಾಂಗ್ರೆಸ್ಗೆ…