ಕೃಷ್ಣಾಪುರಂ ಬಳಿ ದಿಢೀರನೆ ಕಾಣಿಸಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ.
ಬಂಗಾರಪೇಟೆ ಬೇತಮಂಗಲ ಮುಖ್ಯ ರಸ್ತೆಯ ಕೃಷ್ಣಾಪುರಂ ಬಳಿ ಇರುವ ವೃತ್ತದಲ್ಲಿ ಇಂದು ಬೆಳಿಗ್ಗೆ ದಿಢೀರನೆ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಕಾಣಿಸಿಕೊಂಡಿದೆ. ಈ ಪ್ರತಿಮೆಯನ್ನು ಹಾಗೆಯೇ ಉಳಿಸಬೇಕು ಎಂದು ದಲಿತ ಮುಖಂಡರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನೆನ್ನೆ ಸಂಜೆ ವೃತ್ತದಲ್ಲಿ ಇಲ್ಲದ ಪ್ರತಿಮೆ ಇಂದು…
ಸಾಲ ಕೊಡಿಸಲು ಮಧ್ಯಸ್ಥಿಕೆ ವಹಿಸಿದ್ದ ಮಹಿಳೆ ಆತ್ಮಹತ್ಯೆ.
ಮಧ್ಯಸ್ತಿಕೆ ವಹಿಸಿ ಸ್ನೇಹಿತರಿಂದ ಮೊತ್ತೊಬ್ಬಳ ಸ್ನೇಹಿತೆಯರಿಗೆ ಬಡ್ಡಿಗೆ ಸಾಲವಾಗಿ ಹಣವನ್ನು ಕೊಡಿಸಿದ್ದ ಮಹಿಳೆಯೊಬ್ಬರು ಸಾಲಗಾರರಿಂದ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಗಾರಪೇಟೆ ತಾಲೂಕಿನ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಪೊಲೀಸ್ ಠಾಣೆ ಸರಹದ್ದಿನ ಹುಲಿಬೆಲೆ ಗ್ರಾಮ ಪಂಚಾಯ್ತಿ…
ಬಂಗಾರಪೇಟೆ:ಗಾಜಗದಲ್ಲಿ ವಿಧ್ಯಾರ್ಥಿಗಳಿಂದ ಕಲಿಕಾ ಹಬ್ಬ ಆಚರಣೆ.
ಕರ್ನಾಟಕದ ಶಿಕ್ಷಣ ಇಲಾಖೆಯ “ಸಮಗ್ರ ಶಿಕ್ಷಣ ಕರ್ನಾಟಕ’ ಯೋಜನಾ ವಿಭಾಗವು ರಾಜ್ಯ ಮಾತ್ರವಲ್ಲ, ಇಡೀ ದೇಶದಲ್ಲೇ ಮೊದಲ ಬಾರಿಗೆ “ಕಲಿಕಾ ಹಬ್ಬ’ ಎಂಬ ಚೇತೋಹಾರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಗಾಜಗ ಪ್ರೌಢಶಾಲೆಯ ಮುಖ್ಯೋಪಾದ್ಯಾಯೆ ಶಕುಂತಲಾ ಹೇಳಿದರು. ಬಂಗಾರಪೇಟೆ ತಾಲ್ಲೂಕಿನ ಗಾಜಗ ಗ್ರಾಮದ…
ಬಂಗಾರಪೇಟೆಯಲ್ಲಿ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಶಾಸಕ ಎಸ್ ಎನ್.
ಸರ್ಕಾರಿ ನೌಕರರ ಸಂಘ ಎಂದರೆ ಕೆಲ ಕಡೆ ಎರಡು ಮೂರು ಗುಂಪುಗಳಿದ್ದು, ಈ ಬಾರಿ ನೀವೆಲ್ಲಾ ನನ್ನ ಮಾತಿಗೆ ಗೌರವ ಕೊಟ್ಟು ಸಿ.ಅಪ್ಪಯ್ಯಗೌಡರನ್ನ ಅವಿರೋಧವಾಗಿ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಲು ಸಹಕರಿಸಿದಿರಿ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಅವರು ಬಂಗಾರಪೇಟೆ ಪಟ್ಟಣದ ತಾಲ್ಲೂಕು…
ಸಂವಿಧಾನ ಜಾರಿಯಾಗಿ 74ವರ್ಷವಾದರೂ ದಲಿತರು PM,CM ಆಗಿಲ್ಲ:ಸೂಲಿಕುಂಟೆ ಆನಂದ್.
ಭಾರತ ದೇಶದಲ್ಲಿ ಸಂವಿಧಾನ ಜಾರಿಯಾಗಿ 74ವರ್ಷಗಳು ಕಳೆದರೂ ದಲಿತರು ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಆಗದ ಸ್ಥಿತಿ ಇರುವುದು ದುರಂತದ ಸಂಗತಿ ಎಂದು ಕರ್ನಾಟಕ ದಲಿತ ಸಮಾಜ ಸೇನೆಯ ಸಂಸ್ಥಾಪಕ ಅದ್ಯಕ್ಷ ಸೂಲಿಕುಂಟೆ ಆನಂದ್ ಬೇಸರ ವ್ಯಕ್ತಪಡಿಸಿದರು. ಗಣರಾಜ್ಯೋತ್ಸವದ ಅಂಗವಾಗಿ ಬಂಗಾರಪೇಟೆ ಪಟ್ಟಣದ…
ಎಲ್ಲವನ್ನೂ ಸಮೀಕರಿಸಿದ ಮಾರ್ಗವೇ ಸಂವಿಧಾನ:ಬಂಗಾರಪೇಟೆಯಲ್ಲಿ ದಯಾನಂದ.
ವೇದ ಉಪನಿಷತ್ತು ಭಗವದ್ಗೀತೆ – ಖುರಾನ್ – ಬೈಬಲ್ – ಗ್ರಂಥ ಸಾಹಿಬ್ – ಬುದ್ದ ಜ್ಞಾನ – ಜೈನ ಪಂಥ – ಬಸವ ತತ್ವ – ಶೈವ ಪಂಥ – ದ್ವೈತ – ಅದ್ವೈತ – ವಿಶಿಷ್ಟಾದ್ವೈತ ಎಲ್ಲವನ್ನೂ ಒಳಗೊಂಡ…
ಯಳೇಸಂದ್ರದ ಬಳಿ ಜಮೀನು ವಿವಾದ ಅತ್ತಿಗಿರಿ ವ್ಯಕ್ತಿಯ ತಲೆಗೆ ಏಟು.
ಬಂಗಾರಪೇಟೆ ತಾಲ್ಲೂಕಿನ ಯಳೇಸಂದ್ರ ಗ್ರಾಪಂ ವ್ಯಾಪ್ತಿಯ ಕದರಿಪುರ ಗ್ರಾಮದ ಅಜ್ಮಲ್ ಹಾಗೂ ಕುಟುಂಬಸ್ಥರು ಪಕ್ಕದ ಅತ್ತಿಗಿರಿ ಗ್ರಾಮದ ವೆಂಕಟಾಚಲಪತಿ ಹಾಗೂ ಅವರ ಮಗ ಪ್ರಸನ್ನ ಕುಮಾರ್ ಮೇಲೆ ಜಮೀನು ತಕರಾರು ವಿಚಾರದಲ್ಲಿ ಕಲ್ಲಿನಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.…
ಹುಣಸನಹಳ್ಳಿ ಬಳಿಯ ಶ್ರೀ ಧನ್ಯ ವಿನಾಯಕ ಪಾಲಿ ಕ್ಲಿನಿಕ್ ಬಳಿ ಉಚಿತ ಆರೋಗ್ಯ ತಪಾಸಣಾ ಶಿಬಿರ.
ಬಳಿಯ ಶ್ರೀ ಧನ್ಯ ವಿನಾಯಕ ಪಾಲಿ ಕ್ಲಿನಿಕ್ ಬಳಿ . ಬಂಗಾರಪೇಟೆ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಕರವೇ(ಪ್ರವೀಣ್ ಶೆಟ್ಟಿ ಬಣ), ಗ್ರಾಮ ಭಾರತಿ ಟ್ರಸ್ಟ್, ಶ್ರೀ ಧನ್ಯ ವಿನಾಯಕ ಪಾಲಿ ಕ್ಲಿನಿಕ್, ಜನತಾ ಡಯಾಸ್ಪೋಸ್ಟಿಕ್ಸ್ ಸೆಂಟರ್, ಬೆಂಗಳೂರಿನ ಈಸ್ಟ್ ಪಾಯಿಂಟ್…
ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ದ ಕೇಸ್‌ಗಳಿರುವ ದಾಖಲೆ ಬಹಿರಂಗಪಡಿಸಿದರೆ ರಾಜೀನಾಮೆ ನೀಡುವೆ : ಬ್ಯಾಲಹಳ್ಳಿ ಗೋವಿಂದಗೌಡ
ನನ್ನ ವಿರುದ್ದ ದಾಖಲಾಗಿರುವ ೯ ಕೇಸ್‌ಗಳಿಗೆ ನಾನು ತಡೆಯಾಜ್ಞೆ ಪಡೆದುಕೊಂಡಿದ್ದೇನೆ ಎಂದು ಸುಳ್ಳು ಹೇಳಿಕೆ ನೀಡಿರುವ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಸದರಿ ಪ್ರಕರಣಗಳ ಮಾಹಿತಿಯನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸಿದರೆ ಆ ಕ್ಷಣವೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ…
ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್.ಪಿ.ಓ)ಬಲಪಡಿಸಲು ಮಾರಾಟಗಾರರು ಮತ್ತು ಖರೀಧಿದಾರರ ಸಮಾವೇಶ
ರೈತ ಉತ್ಪಾದಕ ಸಂಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸೆಹಗಲ್ ಫೌಂಡೇಶನ್ ಮತ್ತು ವಾಲ್‌ಮಾರ್ಟ್ ಸಹಯೋಗದೊಂದಿಗೆ ಮಾರಾಟಗಾರರು ಮತ್ತು ಖರೀಧಿದಾರರ ಸಮಾವೇಶ ಕೋಲಾರ ಜಿಲ್ಲಾ ಕೇಂದ್ರದಲ್ಲಿ ನೆರವೇರಿತು. ಮಂಗಳವಾರ ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ರೈತ ಉತ್ಪಾದಕರ ಸಂಸ್ಥೆಗಳನ್ನು ಬಲಪಡಿಸುವ ಯೋಜನೆಯ ಭಾಗವಾಗಿ ಇಂದು ಕೋಲಾರ…