• Sat. Jun 29th, 2024

ಕೋಲಾರ

  • Home
  • ಜೈನ್ ಕಾಲೇಜಿನಲ್ಲಿ ಡಾ.ಜಿ.ನಾರಾಯಣ ರವರ ಜನ್ಮ ಶತಮಾನೋತ್ಸವ.

ಜೈನ್ ಕಾಲೇಜಿನಲ್ಲಿ ಡಾ.ಜಿ.ನಾರಾಯಣ ರವರ ಜನ್ಮ ಶತಮಾನೋತ್ಸವ.

ಕೆಜಿಎಫ್:ನೂರು ವರ್ಷಗಳ ಬಳಿಕ ಒಬ್ಬ ವ್ಯಕ್ತಿಯನ್ನು ನಾವು ಸ್ಮರಣೆ ಮಾಡಿಕೊಳ್ಳುತ್ತಿದ್ದೇವೆ ಎಂದರೆ ಆ ವ್ಯಕ್ತಿಯ ಪರಂಪರೆ ಮತ್ತು ಆ ವ್ಯಕ್ತಿ ಈ ನಾಡಿಗೆ ಸಲ್ಲಿಸಿದ ಸೇವೆ ಮತ್ತು ಹಿರಿತನವನ್ನು ಎತ್ತಿ ತೋರಿಸುತ್ತದೆ ಎಂದು ನಾಡೋಜ ಡಾ.ಜಿ.ನಾರಾಯಣ ಜನ್ಮ ಶತಮಾನೋತ್ಸವ ಸಮಿತಿ ಅಧ್ಯಕ್ಷ…

ನಮ್ಮನ್ನು ಹಿಂದಿಯ ಗುಲಾಮರಾಗಿಸಲು ಸಾಧ್ಯವಿಲ್ಲ:ಸ್ಟಾಲಿನ್ ತಿರುಗೇಟು.

ಯಾವುದೇ ರೀತಿಯ ಹಿಂದಿ ಪ್ರಾಬಲ್ಯ ಮತ್ತು ಹೇರಿಕೆಯನ್ನು ತಮಿಳುನಾಡು ರಾಜ್ಯವು ತಿರಸ್ಕರಿಸುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿಧಾನವಾಗಿಯಾದರೂ ಹಿಂದಿ ಭಾಷೆಯನ್ನು ವಿರೋಧವಿಲ್ಲದೆ ಸ್ವೀಕರಿಸಬೇಕು ಎಂಬ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಟ್ವಿಟ್…

ಕರ್ನಾಟಕದಲ್ಲಿ ತಮಿಳಲ್ಲೇ ‘ಜೈಲರ್’ ಆರ್ಭಟ:ಶಿವಣ್ಣ ಅಭಿಮಾನಿಗಳು ಬೇಸರ.

ರಜನಿಕಾಂತ್ ನಟನೆಯ ‘ಜೈಲರ್’ ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ನಟಿಸಿದ್ದಾರೆ. ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿದ್ದಾರೆ. ಆದರೆ ಬೆಂಗಳೂರಿನಲ್ಲಿ ಬೆರಳೆಣಿಯಷ್ಟು ಕನ್ನಡ ಶೋಗಳನ್ನು ಕೊಟ್ಟು 500ಕ್ಕೂ ಹೆಚ್ಚು ತಮಿಳು ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಇದು ಸಹಜವಾಗಿಯೇ ಕನ್ನಡ ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ.…

ಗದ್ದರ್ ಅಣ್ಣಾ, ಕವಿದ ಕತ್ತಲೆಯಲ್ಲಿ ಎತ್ತ ಹೊರಳಿದೆಯೋ ಅಣ್ಣಾ:ಪ್ರೊ.ಚಂದ್ರಶೇಖರ ನಂಗಲಿ.

ಗದ್ದರ್ ಅಣ್ಣಾ, ದ ಕತ್ತಲೆಯಲ್ಲಿ ಎತ್ತ ಹೊರಳಿದೆಯೋ ಅಣ್ಣಾ:ಪ್ರೊ.ಚಂದ್ರಶೇಖರ ನಂಗಲಿ.  ಬಡ ರೈತರ ನೊಗಕ್ಕೆ ಹೆಗಲು ಕೊಟ್ಟ ಬಡ ಎತ್ತುಗಳ ಕೊರಳ ಕಿಂಕಿಣಿ ಪಟ್ಟಿಯನ್ನು ಕಾಲಿನ ಕಿರುಗೆಜ್ಜೆಯಾಗಿ ಕಟ್ಟಿ ಕುಣಿಯುತ್ತಾ ಕೇಕೆ ಹಾಕುತ್ತಾ ಆಳುವವವರ ಕಣ್ಣಿಗೆ ಧೂಳೆಬ್ಬಿಸುತ್ತಾ ಶ್ರಮಜೀವಿಗಳ ಮನೋರಂಗಭೂಮಿಯಲ್ಲಿ ನವಕ್ರಾಂತಿಯ…

ಅಂತರರಾಜ್ಯ ಕಳ್ಳರನ್ನು ಕೋಲಾರದ ಪೋಲಿಸರು ಬಂಧಿಸಿದ್ದಾರೆ.

ಕೋಲಾರ ಸೇರಿದಂತೆ ಕರ್ನಾಟಕ ಆಂದ್ರಪ್ರದೇಶ, ತಮಿಳುನಾಡು ರಾಜ್ಯದ ವಿವಿಧ ಭಾಗಗಳಲ್ಲಿ ಕಳುವು ಮಾಡುತ್ತಿದ್ದ ಕಳ್ಳರನ್ನು ಕೋಲಾರದ ಪೋಲಿಸರು ಬಂಧಿಸಿದ್ದಾರೆ. ಇತ್ತೀಚೆಗೆ ಕೋಲಾರ ನಗರದ ಕೀಲುಕೋಟೆಯಲ್ಲಿ ಬೀಗ ಹಾಕಿದ್ದ ಮನೆ ಒಂದನ್ನು ಬೀಗ ಒಡೆದು ಕಳ್ಳತನ ಮಾಡಿದ್ದ ಮೂವರು ಕಳ್ಳರನ್ನು ಮೇಲಧಿಕಾರಿಗಳ ಮಾರ್ಗದರ್ಶದಂತೆ…

ಸೌತ್ ಇಂಡಿಯಾದ ಪ್ರಜೆಗಳ ಕ್ರಾಂತಿಕಾರಿ ಗಾಯಕ ಗದ್ದರ್ ಇನ್ನಿಲ್ಲ.

ಸೌತ್ ಇಂಡಿಯಾದ ಪ್ರಜೆಗಳ ತೆಲುಗಿನ ಖ್ಯಾತ ಕ್ರಾಂತಿಕಾರಿ ಗಾಯಕ, ‘ಗದ್ದರ್’ ಎಂದೇ ಪ್ರಸಿದ್ಧರಾದ ಗುಮ್ಮಡಿ ವಿಠ್ಠಲ್ ರಾವ್ ಇಂದು ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಗದ್ದರ್, ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಮೊನ್ನೆಯಷ್ಟೇ ಬೈಪಾಸ್ ಸರ್ಜರಿ ಮಾಡಲಾಗಿತ್ತು. ಅದರಿಂದ…

ದಾನದ ಗುಣ ಎಲ್ಲರಿಗೂ ಬರುವುದಿಲ್ಲ: ಕ್ಷೇತ್ರಶಿಕ್ಷಣಾಧಿಕಾರಿ ಡಿ.ಎನ್.ಸುಕನ್ಯ.

ಬಂಗಾರಪೇಟೆ:ದಾನ ಮಾಡುವ ಗುಣ ಎಲ್ಲರಿಗೂ ಬರುವುದಿಲ್ಲ, ಓದಿದ ಶಾಲೆಯನ್ನು ಗುರ್ತಿಸಿ ದಾನಮಾಡುತ್ತಿರುವ ಹಳೆಯ ವಿಧ್ಯಾರ್ಥಿಗಳ ಸೇವೆ ಶ್ಲಾಘನೀಯ, ದಾನ ಮಾಡುವುದರಿಂದ ನಮ್ಮ ಶಾಪ ವಿಮೋಚನೆಯಾಗುತ್ತದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಡಿ.ಎನ್.ಸುಕನ್ಯ ಹೇಳಿದರು.  ತಾಲ್ಲೂಕಿನ ಕೀಲುಕೊಪ್ಪ ಶ್ರೀ ಶನೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಅನುದಾನಿತ…

ನಿವೃತ್ತಿ ಹೊಂದಿದ ಶಿಕ್ಷಕರಿಗೆ ಆತ್ಮೀಯ ಸನ್ಮಾನ.

ಕೋಲಾರ :ಪ್ರತಿ ವಿದ್ಯಾರ್ಥಿಯ  ಏಳಿಗೆಯಲ್ಲಿ  ಶಿಕ್ಷಕರ ಪಾತ್ರ ಪ್ರಮುಖವಾದದ್ದು ಎಂದು   ಶಾಲೆಯ  ಮುಖ್ಯ ಶಿಕ್ಷಕ ಎನ್ ಪ್ರಕಾಶ್ ರವರು ತಿಳಿಸಿದರು. ತಾಲೂಕಿನ ನರಸಾಪುರ ಹೋಬಳಿಯ ಗುಟ್ಟಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ನಾಗಲಾಪುರ ಗ್ರಾಮದ ವಾಸಿ  ಸಿದ್ದಲಿಂಗ…

ಕೋಲಾರ ಜಿಲ್ಲೆಯ ಅಭಿವೃದ್ದಿಗೆ 74 ಕೋಟಿ ರೂ ಬಿಡುಗಡೆ:ಸಚಿವ ಬೈರತಿ ಸುರೇಶ್.

ಕೋಲಾರ:ಕೋಲಾರ ಜಿಲ್ಲೆಯ ಅಭಿವೃದ್ದಿಗೆ ಸಚಿವರ ಅನುದಾನದಲ್ಲಿ 74 ಕೋಟಿ ರೂ ವಿಶೇಷ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುತ್ತಿರುವುದಾಗಿ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಘೋಷಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ…

ಕಳ್ಳಿಕುಪ್ಪ ಗ್ರಾಮದ ನಕಾಶೆ ರಸ್ತೆಗಳ ಒತ್ತುವರಿ ತೆರುವುಗೊಳಿಸಿದ ಕಂದಾಯ ಅಧಿಕಾರಿಗಳು. 

ಕೆಜಿಎಫ್:ಟಿ.ಗೊಲ್ಲಹಳ್ಳಿ ಗ್ರಾಪಂಯ ಕಳ್ಳಿಕುಪ್ಪ ಗ್ರಾಮದಲ್ಲಿನ ನಕಾಶೆ ರಸ್ತೆಗಳನ್ನು ಕಂದಾಯ ಇಲಾಖೆಯ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಒತ್ತುವರಿದಾರರಿಂದ ತೆರುವು ಗೊಳಿಸಲಾಯಿತು. ತಾಲ್ಲೂಕಿನ ಕಳ್ಳಿಕುಪ್ಪ ಗ್ರಾಮದ ಹಳೆಯ ನಕಾಶೆ ರಸ್ತೆಗಳು ಒತ್ತುವರಿಯಾದ ಹಿನ್ನಲೆ ರೈತರು ತಮ್ಮ ತೋಟಗಳಿಗೆ ಹಾಗೂ ತೋಟಗಳಲ್ಲಿನ…

You missed

error: Content is protected !!