• Fri. Oct 18th, 2024

ರಾಜ್ಯ ಸುದ್ದಿ

  • Home
  • ಕೋಲಾರ I ಜಿಲ್ಲಾ ನ್ಯಾಯಾಲಯದಿಂದ ನಡೆದ ಲೋಕ್ ಅದಾಲತ್ ಯಶಸ್ವಿ

ಕೋಲಾರ I ಜಿಲ್ಲಾ ನ್ಯಾಯಾಲಯದಿಂದ ನಡೆದ ಲೋಕ್ ಅದಾಲತ್ ಯಶಸ್ವಿ

೮೬೦೦ಕ್ಕೂ ಅಧಿಕ ಪ್ರಕರಣಗಳ ವಿಲೇವಾರಿ-ನ್ಯಾ.ಶುಕ್ಲಾಕ್ಷ ಪಾಲನ್ ಕೋಲಾರ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್, ಕ್ರಿಮಿನಲ್ ಮತ್ತು ವಿಮಾ ಪರಿಹಾರ ಸಂಬಂಧಪಟ್ಟ ಪ್ರಕರಣಗಳು ಸೇರಿ ಒಟ್ಟು ೫೩೮೮ ಅಂದರೆ ವ್ಯಾಜ್ಯ ಪೂರ್ವ…

ಕೋಲಾರ I ಸಿದ್ದರಾಮಯ್ಯ ಸ್ಪರ್ಧಿಸಿದರೂ ಕೋಲಾರದಲ್ಲಿ ಜೆಡಿಎಸ್ ಗೆಲುವು ಖಚಿತ-ನಿಖಿಲ್‌ಕುಮಾರಸ್ವಾಮಿ

ಪ್ರತಿಸ್ಪರ್ಧಿ ಯಾರೇ ಇರಲಿ ಕೋಲಾರ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆಯಾಗಿದ್ದು, ಸಿದ್ದರಾಮಯ್ಯ ಮಾತ್ರವಲ್ಲ ಯಾರೇ ಎದುರಾಳಿಯಾದರೂ ಸಿಎಂಆರ್.ಶ್ರೀನಾಥ್ ಗೆಲುವು ಖಚಿತ ಎಂದು ಜೆಡಿಎಸ್ ರಾಜ್ಯ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಕೋಲಾರ ತಾಲ್ಲೂಕಿನ ತಿಪ್ಪೇನಹಳ್ಳಿಯಲ್ಲಿ ಭಾನುವಾರ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು,…

*ರೈಲು ನಾಗರೀಕತೆ ಬೇಕು, ಹೈವೇ ನಾಗರೀಕತೆ ಸಾಕು.*

ಎಲ್ಲಿಂದ ಎಲ್ಲಿಗೆ ಹೋದರೂ ಒಂದಲ್ಲ ಒಂದು ಕಡೆ ಹೈವೇ ಕಾಮಗಾರಿ ನಡೆಯುತ್ತಿದೆ. ಕಣ್ಣರಳಿಸಿ ದೊಡ್ಡ ದನಿಯಲ್ಲಿ ನಮ್ಮೂರಿಗೆ ಹೈವೇ ರೋಡ್ ಆಗ್ತಿದೆ, ಬೈ ಪಾಸ್ ಆಗ್ತಿದೆ, ಮೇಲು ಸೇತುವೆ ಆಗ್ತಿದೆ,ಕೆಳ ಸೇತುವೆ, ಸುರಂಗ ಆಗ್ತಿದೆ ಅಂತೆಲ್ಲ ಲೋಕಾರೂಡಿ ಮಾತುಗಳ ನಡು ನಡುವೆ…

*ಕೆಜಿಎಫ್‌ನಲ್ಲಿ ಮೂರು ದಿನಗಳ ಅಂತರದಲ್ಲಿ ಮತ್ತೊಂದು ಕೊಲೆ.*

ಕೆಜಿಎಪ್ ನಲ್ಲಿ ಮತ್ತೆ  ಮಚ್ಚು ಲಾಂಗು ಝಳಪಳಿಸಿದ್ದು ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನ ಕೊಚ್ಚಿ ಕೊಲೆ ಮಾಡಿರುವ ಘಟನೆ ಜರುಗಿದೆ. ಕೆಜಿಎಫ್ ನಗರದ ತಾಲ್ಲೂಕು ಕಛೇರಿ ಹಿಂಬಾಗ  ಈ‌ ದುರ್ಘಟನೆ ನಡೆದಿದ, 33 ವರ್ಷದ  ರಾಜೇಶ್ ಕುಮಾರ್ ಕೊಲೆಯಾದ ಮೃತ ದುರ್ದೈವಿಯಾಗಿದ್ದು, ಮೃತ ವ್ಯಕ್ತಿ…

ಕೋಲಾರ I ದಬ್ಬಾಳಿಕೆ ತೋರಿಸಲು ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಅಸ್ತ್ರ ಪ್ರಯೋಗ – ಸಾಹಿತ್ಯ ಸಮ್ಮೇಳನಾಧ್ಯಕ್ಷ ಜೆ.ಬಾಲಕೃಷ್ಣ

ದಬ್ಬಾಳಿಕೆ ತೋರಿಸಲು ಭಾಷಾ ಅಸ್ತ್ರವನ್ನು ಪ್ರಯೋಗಿಸಲಾಗುತ್ತದೆ, ಸಂವಿಧಾನಾತ್ಮಕವಾಗಿ ಹಿಂದಿ ರಾಷ್ಟ್ರಭಾಷೆ ಆಲ್ಲದಿದ್ದರೂ  ಅದರ ಸೋಗಿನಲ್ಲಿ ಹಿಂದಿಯನ್ನು ಕನ್ನಡಿಗರ ಮೇಲೆ ಹೇರಿಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಜೆ.ಬಾಲಕೃಷ್ಣ ಅಭಿಪ್ರಾಯಪಟ್ಟರು. ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಪತ್ರಕರ್ತರ…

ಕೋಲಾರ I ವೇಮಗಲ್‌ನ ಫೆ.೧೩ ರ ಕಾಂಗ್ರೆಸ್ ಸಮಾವೇಶಕ್ಕಾಗಿ ಮಹಿಳೆಯರಿಗೆ ಆಮಿಷ – ವರ್ತೂರು ಪ್ರಕಾಶ್ ಆರೋಪ

ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪರವಾಗಿ ವೇಮಗಲ್‌ನಲ್ಲಿ ಫೆ ೧೩ರಂದು ನಡೆಸುತ್ತಿರುವ ಕಾಂಗ್ರೆಸ್ ಸಮಾವೇಶಕ್ಕೆ ಬರುವ ಮಹಿಳೆಯರಿಗೆ ಭರ್ಜರಿಆಮಿಷ ಒಡ್ಡಲಾಗುತ್ತಿದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಗಂಭೀರ ಆರೋಪಿಸಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಹಕಾರ…

ಕೋಲಾರ I ಸಿಎಂಆರ್ ಶ್ರೀನಾಥ್ ಬೆಂಬಲಿಸಲು ಟೊಮೇಟೋ ಮಾರಾಟಗಾರರ ನಿರ್ಧಾರ

ಕೋಲಾರ ಜಿಲ್ಲೆಯ ಸಮಸ್ತ ಟೊಮೇಟೋ ಮಾರಾಟಗಾರರ ಪ್ರತಿನಿಧಿಯಾಗಿರುವ ಸಿಎಂಆರ್ ಶ್ರೀನಾಥ್‌ರನ್ನು ಕೋಲಾರ ಕ್ಷೇತ್ರದಿಂದ ಆಯ್ಕೆಯಾಗಲು ಬೆಂಬಲಿಸುವುದಾಗಿ ಜಿಲ್ಲೆಯ ಟೊಮೇಟೋ ಮಾರಾಟಗಾರರು ಘೋಷಿಸಿದರು. ವಡ್ಡಹಳ್ಳಿ ಟೊಮೇಟೋ ಮಂಡಿ ಮಾಲೀಕ ಎನ್.ಆರ್ ಸತ್ಯಣ್ಣ ವಡ್ಡಹಳ್ಳಿ ಎಪಿಎಂಸಿ ಮಾರುಕಟ್ಟೆಯ ಮಂಡಿ ಮಾಲೀಕರು, ರೈತರು ಹಾಗೂ ವ್ಯಾಪಾರಸ್ಥರು…

ಕೋಲಾರ I ರೈತರ ಕ್ಷಮೆಯಾಚಿಸದಿದ್ದರೆ ತೇಜಸ್ವಿ ಸೂರ್ಯ ಮುಖಕ್ಕೆ ಮಸಿ – ರೈತ ಸಂಘ ಎಚ್ಚರಿಕೆ

ರೈತರ ಸಾಲಮನ್ನಾ ಮಾಡುವುದರಿಂದ ದೇಶಕ್ಕೆ ಯಾವುದೇ ಉಪಯೋಗವಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ರೈತವಿರೋಧಿ ಹೇಳಿಕೆ ನೀಡಿರುವುದು ಖಂಡನೀಯವಾಗಿದ್ದು, ಕೂಡಲೇ ರೈತರನ್ನು ಕ್ಷಮಾಪಣೆ ಕೋರದಿದ್ದರೆ ಹೋದ ಕಡೆಯೆಲ್ಲಾ ಮುಖಕ್ಕೆ ಮಸಿ ಬಳಿಯುವ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ…

*ಕೆಜಿಎಫ್ ನಲ್ಲಿ ಜಗಳ ಬಿಡಿಸಲು ಹೋದ ಯುವಕನ ಕೊಲೆ.*

ಕೆಜಿಎಫ್ ನಗರದ ಕೆ.ಎನ್.ಜೆ.ಎಸ್ ಬ್ಲಾಕ್ ನಲ್ಲಿ ಯುವಕರ ನಡುವಿನ ಮಾರಾಕಾಸ್ತ್ರಗಳ ದಾಳಿಯ ವೇಳೆ ಅಡ್ಡ ಬಂದ ಓರ್ವ ವ್ಯಕ್ತಿಯ ಭೀಕರ ಕೊಲೆಯಾಗಿದೆ. ಚೆನ್ನೈ ಮೂಲದ 26 ವರ್ಷದ ದಿವಾಕರ್ ಕೊಲೆಯಾದ ದುರ್ಧೈವಿ, ದಿವಾಕರ್ ಸಣ್ಣಪುಟ್ಟ ಪೈಂಟಿಂಗ್ ಕೆಲಸ ಮಾಡಿಕೊಂಡು ಕೆ.ಎನ್.ಜೆ.ಎಸ್ ವಾರ್ಡ್…

*ನಮ್ಮನ್ನು ನಾವು ಕಟ್ಟಿಕೊಳ್ಳಲು ಮತ್ತು ಜಗತ್ತಿಗೆ ತೆರೆದುಕೊಳ್ಳಲು…….*

ಏನಿದು ನಮ್ಮನ್ನು ನಾವು ಕಟ್ಟಿಕೊಳ್ಳಲು ಅಂದರೆ? ನಿಜ ನಾವೆಲ್ಲಾ ಮಾನವರೆ ಮೂಲದಲ್ಲಿ ಅಲೆಮಾರಿಗಳೆ ಬೇರೆ ಪ್ರಾಣಿಗಳಂತೆ ಆದರೆ ಅಂಡೆಲೆಯುವುದು ನಿಲ್ಲಿಸಿ ಒಂದು ಕಡೆ ನೆಲೆ ನಿಂತು ಬದುಕಲು ಶುರು ಮಾಡಿ ಸಾವಿರಾರು ವರ್ಷ ಆಗಿದೆ ಅಂದಿನಿಂದ ಇಂದಿನವರೆಗೂ ಗಡಿಗಳ ಹಾಕಿಕೊಂಡು ಬದುಕುವುದು…

You missed

error: Content is protected !!