• Mon. Sep 25th, 2023

ನಮ್ಮ ಕೋಲಾರ

  • Home
  • ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಅವರನ್ನು ಬೆಂಬಲಿಸಿ – ಯಾದವ ಸಮುದಾಯಕ್ಕೆ ಎಂಎಲ್‌ಸಿ ನಾಗರಾಜಯಾದವ್ ಮನವಿ

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಅವರನ್ನು ಬೆಂಬಲಿಸಿ – ಯಾದವ ಸಮುದಾಯಕ್ಕೆ ಎಂಎಲ್‌ಸಿ ನಾಗರಾಜಯಾದವ್ ಮನವಿ

ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ನಾಯಕರಾಗಿದ್ದು,ಅವರಿಗೆ ಯಾದವ ಸಮುದಾಯ ಬೆಂಬಲ ನೀಡಬೇಕು, ಅವರು ಕೋಲಾರಕ್ಕೆ ಬಂದರೆ ಸಮುದಾಯ ಅವರ ನೆರವಿಗೆ ನಿಲ್ಲಬೇಕು ಎಂದು ಮನವಿ ವಿಧಾನಪರಿಷತ್ ಸದಸ್ಯ ನಾಗರಾಜಯಾದವ್ ಮನವಿ ಮಾಡಿದರು. ಕೋಲಾರ ನಗರಕ್ಕೆ ಜ.೯ ರಂದು ಸಿದ್ದರಾಮಯ್ಯ ಆಗಮಿಸುವ ಹಿನ್ನಲೆಯಲ್ಲಿ…

ಸಿದ್ದರಾಮಯ್ಯ ಕೋಲಾರ ಭೇಟಿ ಜ.೯ ರ ಟಿ ಪಿ ಪ್ರಕಟ-ಗುಂಪುಗಳ ಮುಖಾಮುಖಿ ಆಗದ ಹೊರತು ಸಭೆ ಮುಂದೂಡಲು ಒತ್ತಡ

ಕೋಲಾರ ಜಿಲ್ಲಾ ಕಾಂಗ್ರೆಸ್ ಎರಡು ಗುಂಪುಗಳ ಮುಖಾಮುಖಿ ಭೇಟಿ ಸಾಧ್ಯವಾಗದ ಹೊರತು ಜ.೯ ಸಿದ್ದರಾಮಯ್ಯ ಕೋಲಾರ ಭೇಟಿ ಕಾರ್ಯಕ್ರಮವನ್ನು ಮುಂದೂಡುವಂತೆ ಕಾಂಗ್ರೆಸ್ ಕೆ.ಎಚ್.ಮುನಿಯಪ್ಪ ಬಣ ಇಂಗಿತ ವ್ಯಕ್ತಪಡಿಸಿದೆ. ಆದರೆ, ಶನಿವಾರ ಸಂಜೆ ೫ ಗಂಟೆ ವೇಳೆಗೆ ಸಿದ್ದರಾಮಯ್ಯರ ಕೋಲಾರ ಪ್ರವಾಸ ಕಾರ್ಯಕ್ರಮದ…

ಕೋಲಾರ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ

ಗ್ರಾಮ ಪಂಚಾಯತಿ ಮಟ್ಟದಿಂದ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಚಿಸುವ ಮೂಲಕ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಕೋಲಾರ ತಾಪಂ ಇಒ ಮುನಿಯಪ್ಪ ತಿಳಿಸಿದರು ಕೋಲಾರ ನಗರದ ಸರ್.ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ, ತಾಲೂಕು ಆಡಳಿತದಿಂದ…

ಸಿದ್ದರಾಮಯ್ಯ ಆಗಮನಕ್ಕೆ ಕೋಲಾರ ಜಿಲ್ಲಾ ಕುರುಬರ ಸಂಘ ಸ್ವಾಗತ : ಜೆ.ಕೆ.ಜಯರಾಂ

ಮಾಜಿ ಮುಖ್ಯ ಮಂತ್ರಿಗಳು ಹಾಗೂ ಕುರುಬ ಸಮಾಜದ ರಾಜ್ಯ ಮುಖಂಡರಾದ ಸಿದ್ದರಾಮಯ್ಯನವರು ಕೋಲಾರ ವಿಧಾನ ಸಭಾಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತವಾಗಿದ್ದು ಜಿಲ್ಲಾ ಕುರುಬರ ಸಂಘ ಸ್ವಾಗತಿಸುತ್ತದೆಯೆಂದು ಕೋಲಾರ ಜಿಲ್ಲಾ ಕುರುಬರ ಸಂಘದ ಕಾರ್ಯಾಧ್ಯಕ್ಷ ಜೆ.ಕೆ.ಜಯರಾಂ ತಿಳಿಸಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ…

ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಶ್ರೀರಾಮೋತ್ಸವ ಅಸ್ತ್ರ – ವರ್ತೂರು ಪ್ರಕಾಶ್ ಸಿದ್ಧತೆ

 ಸಿದ್ದರಾಮಯ್ಯ ವಿರುದ್ಧ ೫೦ ಸಾವಿರ ಅಂತರದ ಗೆಲುವು ಶತಸಿದ್ಧ. ವಿವಿಧ ಪಕ್ಷಗಳ ಮುಖಂಡರಿಂದ ನೆರವು ಸಿಗಲಿದೆ. ಮಾರ್ಚ್‌ ನಲ್ಲಿ ೧ ಲಕ್ಷ ಜನರ ಸಮಾವೇಶಕ್ಕೆ ಅಮಿತ್‌ ಶಾ ಆಗಮನ.   ಕೋಲಾರ ನಗರಕ್ಕೆ ಸಿದ್ದರಾಮಯ್ಯಆಗಮಿಸುತ್ತಿರುವ ಜ.೯ ರಂದೇ ನಗರದಲ್ಲಿ ಶ್ರೀರಾಮೋತ್ಸವ ಮಾಡಿ…

ಕೈಗಾರಿಕಾ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ಗಣಿ ಅಧಿಕಾರಿಗಳೇ ಬೆಂಗಾವಲು: ರೈತ ಸಂಘ

ಕೋಲಾರ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ಗಣಿ ಅಧಿಕಾರಿಗಳೇ ಬೆಂಗಾವಲಾಗಿ ನಿಂತಿದ್ದಾರೆ ಎಂದು ರೈತ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ವೇಮಗಲ್ ನಟರಾಜ್ ಆರೋಪ ಮಾಡಿದರು. ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ರೈತರ…

ಬಲಿಜ ಜನಾಂಗಕ್ಕೆ ೨ಎ ಮೀಸಲಾತಿಗಾಗಿ ಜ.೯ ಬೆಂಗಳೂರಿನಲ್ಲಿ ಸತ್ಯಾಗ್ರಹ

ಬಲಿಜ ಜನಾಂಗವನ್ನು ಪೂರ್ಣ ಪ್ರಮಾಣದಲ್ಲಿ 2 ಎ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಬಲಿಜ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಟಿ.ವೇಣುಗೋಪಾಲ್ ರವರ ನೇತೃತ್ವದಲ್ಲಿಇದೇ ತಿಂಗಳ 09 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಉಪವಾಸ ಸತ್ಯಾಗ್ರಹ ಹಾಗೂ ಪ್ರತಿಭಟನೆ…

ಶ್ರೀರೇಣುಕಾ ಯಲ್ಲಮ್ಮ ಬಳಗವನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಒತ್ತೆ ಇಡುವುದಿಲ್ಲ – ಜಿಲ್ಲಾಧ್ಯಕ್ಷ ಬಂಡೂರು ನಾರಾಯಣಸ್ವಾಮಿ ಘೋಷಣೆ

ಶ್ರೀರೇಣುಕಾ ಯಲ್ಲಮ್ಮ ಬಳಗವು ಯಾವುದೇ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ಹಂಗಿನಲ್ಲಿ ಇಲ್ಲ. ಕೋಲಾರ ಜಿಲ್ಲೆಯಾದ್ಯಂತ ರೇಣುಕಾ ಯಲ್ಲಮ್ಮ ಜ್ಯೋತಿ ಯಾತ್ರೆ ನಡೆಸುವುದು ಮತ್ತು ಶ್ರೀರೇಣುಕಾ ಯಲ್ಲಮ್ಮ ಬಳಗದ ಜಿಲ್ಲಾ ಸಮಾವೇಶವನ್ನು ನಡೆಸಲು ಶೀಘ್ರವೇ ದಿನಾಂಕ ನಿಗದಿ. ಬಳಗದ ಮುಖಂಡರು ಯಾವುದೇ…

ಜ.೭ ‘ಶಾಲೆಯತ್ತ ಸಮುದಾಯ’ ಶಾಲಾ ಅಭಿವೃದ್ದಿ ಹಾಗೂ ಪುನಶ್ಚೇತನ ಅಭಿಯಾನ ಎಸ್‌ಡಿಎಂಸಿ,ಪೋಷಕರು,ಶಿಕ್ಷಣಪ್ರೇಮಿಗಳು ಭಾಗವಹಿಸಿ ಯಶಸ್ವಿಗೊಳಿಸಿ-ಬಿಇಒ ಕನ್ನಯ್ಯ

ಸಮುದಾಯದ ಅವಿಭಾಜ್ಯ ಅಂಗವಾಗಿರುವ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ‘ಶಾಲೆಯತ್ತ ಸಮುದಾಯ’ ಕಾರ್ಯಕ್ರಮವನ್ನು ತಾಲ್ಲೂಕಿನಲ್ಲಿ ಹಮ್ಮಿಕೊಂಡಿದ್ದು, ಜ.೭ರ ಶನಿವಾರ ಅಥವಾ ಜ.೮ರ ಭಾನುವಾರ ಶಾಲಾ ಪುನಶ್ಚೇತನ ಅಭಿಯಾನವನ್ನು ನಡೆಸುತ್ತಿದ್ದು, ಎಸ್‌ಡಿಎಂಸಿ, ಪೋಷಕರು,ಹಳೆ ವಿದ್ಯಾರ್ಥಿಗಳು,ಶಿಕ್ಷಣ ಪ್ರೇಮಿಗಳೆಲ್ಲರೂ ಸೇರಿ ಯಶಸ್ವಿಗೊಳಿಸುವಂತೆ ಕೋಲಾರ ಕ್ಷೇತ್ರ ಶಿಕ್ಷಣಾಕಾರಿ…

ಸೀಮಾ ಆಯೋಗದಿಂದ ಜಿಪಂ ತಾಪಂ ಕ್ಷೇತ್ರಗಳ ಪ್ರಕಟ ಕೋಲಾರ ೨೯ ಜಿಪಂ ಕ್ಷೇತ್ರಗಳು, ೧೦೭ ತಾಪಂ ಕ್ಷೇತ್ರಗಳು

ಕೋಲಾರ ಜಿಲ್ಲೆಯ ಆರು ತಾಲೂಕುಗಳಿಂದ ೨೯ ಜಿಪಂ ಕ್ಷೇತ್ರಗಳನ್ನು ಮತ್ತು ೧೦೭ ತಾಪಂ ಕ್ಷೇತ್ರಗಳನ್ನು ಗುರುತಿಸಿ ಅವುಗಳ ಗಡಿ ಮತ್ತು ಗಡಿ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಪ್ರಕಟಿಸಿದೆ. ದಿನಾಂಕ ೨.೧.೨೦೨೩ ರಂದು…

You missed

error: Content is protected !!