• Wed. Oct 23rd, 2024

ನಮ್ಮ ಕೋಲಾರ

  • Home
  • ಕೋಲಾರ I ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಿರುವ ಪ್ರಬಲ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ-ನ್ಯಾಯಾಧೀಶ ಸುನೀಲ ಎಸ್.ಹೊಸಮನಿ

ಕೋಲಾರ I ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಿರುವ ಪ್ರಬಲ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ-ನ್ಯಾಯಾಧೀಶ ಸುನೀಲ ಎಸ್.ಹೊಸಮನಿ

ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ಮಹಿಳಾ ವಿರೋಧಿ ಕೃತ್ಯಗಳನ್ನು ಸಮರ್ಪಕವಾಗಿ ತಡೆಗಟ್ಟಲು ಮತ್ತು ಮಹಿಳೆಯರ ಹಿತಾಸಕ್ತಿ ಕಾಪಾಡಲು ಬಂದಿರುವ ಹೋಸ ಕಾನೂನುಗಳ ಕುರಿತು ಮಹಿಳೆಯರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್…

ಕೋಲಾರ I ಸ್ಪರ್ಧಾತ್ಮಕ ದರದ ವಹಿವಾಟಿಗೆ ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ ಕಾಯ್ದೆ ಅನುಸರಿಸಿ – ಡಾ.ಪ್ರಕಾಶ್ ಸಲಹೆ

ಅನ್ಯಾಯದ ದರಗಳನ್ನು ತಡೆದು ಸ್ಪರ್ಧಾತ್ಮಕ ದರದಲ್ಲಿ ವಹಿವಾಟು ನಡೆಸಲು ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ ೨೦೦೨ ರ ಕಾಯ್ದೆ ಅನುವು ಮಾಡಿಕೊಡುತ್ತದೆಯೆಂದು ಕೈಗಾರಿಕಾ ಇಲಾಖೆಯ ನಿವೃತ್ತ ಅಧಿಕ ನಿರ್ದೇಶಕ ಎಚ್.ಪ್ರಕಾಶ್ ಹೇಳಿದರು. ಕೋಲಾರ ನಗರದ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ಕಾಯ್ದೆ…

ಕೋಲಾರ I ತಾಯಿಯ ಚಿನ್ನದ ಸರ ಅಡಇಟ್ಟು ಪತ್ರಿಕೆ ಆರಂಭಿಸಿದೆ ಅನೇಕರು ಬೆಳೆಸಿದರು – ಹೊನ್ನುಡಿ ಪ್ರಭಾಕರ

ಪತ್ರಿಕೆ ಆರಂಭಿಸಲು ಹಣ ಇಲ್ಲದಿದ್ದಾಗ ತಮ್ಮ ತಾಯಿ ಚಿನ್ನದ ಸರ ನೀಡಿದ್ದರು, ಅದನ್ನು ಅಡ ಇಟ್ಟು ಆರಂಭಿಸಿದ ಹೊನ್ನುಡಿ ಪತ್ರಿಕೆಯನ್ನು ಅವಿಭಜಿತ ಕೋಲಾರ ಜಿಲ್ಲೆಯ ಓದುಗರು ಬೆಳೆಸಿದರು ಎಂದು ಹೊನ್ನುಡಿ ಪತ್ರಿಕೆ ಸಂಪಾದಕ ಹಿರಿಯ ಪತ್ರಕರ್ತ ಎಂ.ಜಿ.ಪ್ರಭಾಕರ ಹೇಳಿದರು. ಕೆ.ಯೂ.ಡಬ್ಲ್ಯೂ.ಜೆ. ವಾರ್ಷಿಕ…

ಕೋಲಾರ I ತಾತಯ್ಯನವರ ಜನ್ಮದಿನ ಅಂಗವಾಗಿ ಸ್ತಬ್ದಚಿತ್ರಗಳ ಅದ್ದೂರಿ ಮೆರವಣಿಗೆ ಕಾಲಜ್ಞಾನಿ ಕೈವಾರತಾತಯ್ಯನವರ ಭವಿಷ್ಯ ವಾಣಿ ಸತ್ಯವಾಗಿದೆ – ಸಂಸದಮುನಿಸ್ವಾಮಿ

ಕಾಲಜ್ಞಾನಿ ದಾರ್ಶನಿಕ ಕೈವಾರ ತಾತಯ್ಯನವರು ನುಡಿದಿದ್ದ ಭವಿಷ ವಾಣಿಯ ಬಹುತೇಕ ಘಟನೆಗಳು ಸತ್ಯವಾಗಿವೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು. ಕೋಲಾರ ನಗರದ ನಗರದ ಶ್ರೀ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೋಲಾರ ಇವರ…

*ಬೆಲೆ ಏರಿಕೆ ವಿರುದ್ಧ ರೈತಸಂಘದಿಂದ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ.*

ಬಂಗಾರಪೇಟೆ:ಜನ ಸಾಮಾನ್ಯರ ಕೈ ಸುಡುತ್ತಿರುವ ಅಡುಗೆ ಅನಿಲದ ಬೆಲೆ ಏರಿಕೆ ಹಾಗೂ ಕಾರ್ಮಿಕರ ಕೆಲಸದ ಅವದಿ 4 ತಾಸು ಏರಿಕೆ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ರೈಲ್ವೆ ಇಲಾಖೆ ಮುಂದೆ ಹೋರಾಟ ಮಾಡಿ ರೈಲ್ವೆ ಅಧಿಕಾರಿ ಮಂಡೇಲರ ಮುಖಾಂತರ…

*ಪದ್ಮಶ್ರೀ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರಿಗೆ  ಸನ್ಮಾನ.*

ಶ್ರೀನಿವಾಸಪುರ:ಪದ್ಮಶ್ರೀ ಪುರಸ್ಕೃತ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ರವರಿಗೆ ಶಾಸಕ ರಮೇಶ್ ಕುಮಾರ್ ರ ಅದ್ಯಕ್ಷತೆಯಲ್ಲಿ ಸನ್ಮಾನ ಮಾಡಲಾಯಿತು. ಶಾಸಕ ರಮೇಶ್ ಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ ಒಂದು ಬಡ ಕುಟುಂಬದಲ್ಲಿ ಹುಟ್ಟಿ ಪದ್ಮಶ್ರೀ ಪಿಂಡಿಪಾಪನಪಲ್ಲಿ ಮುನಿವೆಂಕಟಪ್ಪನವರ ಕಲೆಯನ್ನು ಗುರುತಿಸಿ ಕೇಂದ್ರ…

*ಜೆಡಿಎಸ್ ಅಭ್ಯರ್ಥಿ ವಿರುದ್ಧ ಅಸಮಾದಾನ:ರಾಜ್ಯಾಧ್ಯಕ್ಷರಿಗೆ ದೂರು.*

ಕೆಜಿಎಫ್:ಕೆಜಿಎಫ್ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಹಳೆ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆಂದು ಜೆಡಿಎಸ್ ಅಭ್ಯರ್ಥಿ ಡಾ.ರಮೇಶ್ ಬಾಬು ವಿರುದ್ಧ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರಿಗೆ ಹಳೆ ಕಾರ್ಯಕರ್ತರು ದೂರು ಮಾಡಿದರು. ಜೆಡಿಎಸ್ ರಾಜ್ಯಾದ್ಯಕ್ಷ ಸಿ.ಎಂ.ಇಬ್ರಾಹಿಂ ಸುಂದರಪಾಳ್ಯದಲ್ಲಿ ನಡೆಯುವ ಉರುಸ್ ಕಾರ್ಯಕ್ರಮದಲ್ಲಿ…

ಕೋಲಾರ I ಸಿದ್ದರಾಮಯ್ಯ ದಲಿತ ವಿರೋಧಿ ಅಲ್ಲ ಹೇಳಿಕೆ ನೀಡಿದ್ದಕ್ಕೆ ಸಂಸದ ಮುನಿಸ್ವಾಮಿಯಿಂದ ಕಿಡ್ನಾಪ್ ಕೇಸು-ದಲಿತ ಮುಖಂಡ ಸಂದೇಶ್ ಆತ್ಮಹತ್ಯೆಗೆ ಯತ್ನ

ಸಿದ್ದರಾಮಯ್ಯ ದಲಿತ ವಿರೋಧಿ ಅಲ್ಲ ಎಂಬ ಹೇಳಿಕೆ ನೀಡಿದ ಕಾರಣದಿಂದ ಬಿಜೆಪಿ ಸಂಸದ ಮುನಿಸ್ವಾಮಿ ತಮ್ಮ ಮೇಲೆ ಸುಳ್ಳು ಕಿಡ್ನಾಪ್ ಕೇಸು ದಾಖಲಾಗುವಂತೆ ಮಾಡಿ ಜೈಲಿಗೆ ಕಳುಹಿಸಿದ್ದರು, ಈ ಅಪಮಾನ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ…

*ರೈತ ಸಂಘದ ಪುಟ್ಟಣ್ಣಯ್ಯ ಬಣಕ್ಕೆ ತಾಲ್ಲೂಕು ಘಟಕ ನೇಮಕ.*

ಕೆಜಿಎಫ್:ಕರ್ನಾಟಕ ರಾಜ್ಯ ರೈತ ಸಂಘದ ಪುಟ್ಟಣ್ಣಯ್ಯ ಬಣದ ವತಿಯಿಂದ ಕೋಲಾರ ಜಿಲ್ಲಾ ಸಂಚಾಲಕರಾದ ವಡ್ಡಹಳ್ಳಿ ಮಂಜುನಾಥ್, ಕರಗ ನಾರಾಯಣಸ್ವಾಮಿ, ರತ್ನಮ್ಮ, ನಾಗರಾಜ್, ಗಣೇಶ್ ಅವರುಗಳ ನೇತೃತ್ವದಲ್ಲಿ ಕೆಜಿಎಫ್ ತಾಲ್ಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ತಾಲ್ಲೂಕಿನ ಬೇತಮಂಗಲದ ಗ್ರಾಮದ ಹಳೆ ಬಡಾವಣೆಯ…

*ಬಿಜೆಪಿ ಬೆಂಬಲಿತ ಮುಖಂಡರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ.*

ಕೆಜಿಎಫ್:ಬಿಜೆಪಿ ಬೆಂಬಲಿತ ಕ್ಯಾಸಂಬಳ್ಳಿ ಗ್ರಾಮ ಪಂಚಾಯ್ತಿ ಸದಸ್ಯೆ ಶ್ಯಾಮಲಮ್ಮ, ನರೇಂದ್ರರೆಡ್ಡಿ, ಜಯರಾಮರೆಡ್ಡಿ, ಅಶ್ವಿನಿ ಶ್ರೀನಿವಾಸ್, ರವಿ ಹಾಗೂ ಬೆಂಬಲಿಗರ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ರ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿ ಬೆಂಬಲಿತ…

You missed

error: Content is protected !!