• Wed. Oct 23rd, 2024

ನಮ್ಮ ಕೋಲಾರ

  • Home
  • *ಕೌಟುಂಬಿಕ ಕಲಹಕ್ಕೆ ಹಿನ್ನೆಲೆ ಬಂಗಾರಪೇಟೆಯಲ್ಲಿ ಮಹಿಳೆಯ  ಕೊಲೆ.*

*ಕೌಟುಂಬಿಕ ಕಲಹಕ್ಕೆ ಹಿನ್ನೆಲೆ ಬಂಗಾರಪೇಟೆಯಲ್ಲಿ ಮಹಿಳೆಯ  ಕೊಲೆ.*

ಬಂಗಾರಪೇಟೆ: ಪಟ್ಟಣದ ಅಮರಾವತಿ ಬಡಾವಣೆ ಡಿಕೆ ರವಿ ವೃತ್ತದ ಸಮೀಪದ ಮನೆಯಲ್ಲಿ ನಾಗರಾಜು ಎಂಬುವರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಪತ್ನಿ ನಂದಿನಿ ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಪಟ್ಟಣದಲ್ಲಿ ಕಳೆದ ಒಂದು ವಾರದಲ್ಲಿ ಇದು ಎರಡನೆಯ…

*ಎನ್.ಜಿ.ಹುಲ್ಕೂರುನಲ್ಲಿ ಕಾಂಗ್ರೆಸ್ನಿಂದ ಜನಾಶೀರ್ವಾದ ಕಾರ್ಯಕ್ರಮ.*

ಕೆಜಿಎಫ್:ಕರ್ನಾಟಕ-ಆಂದ್ರ ಗಡಿ ಭಾಗದ ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಬೇಕೆಂಬ ಹಿತದೃಷ್ಠಿಯಿಂದ ಸುಮಾರು 100ಕೋಟಿ ಬೆಲೆ ಬಾಳುವ 25 ಎಕರೆ ಜಾಗವನ್ನು ಎಪಿಎಂಸಿ ಮಾರುಕಟ್ಟೆಗೆ ನಿಗಧಿ ಪಡಿಸಲಾಗಿದೆ ಎಂದು ಶಾಸಕಿ ಡಾ.ಎಂ.ರೂಪಕಲಾ ಶಶಿಧರ್ ಹೇಳಿದರು. ಬೇತಮಂಗಲ ಹೋಬಳಿಯ ಎನ್.ಜಿ.ಹಹುಲ್ಕೂರುನಲ್ಲಿ ಬೇತಮಂಗಲ ಬ್ಲಾಕ್…

ಡಿಸಿಸಿ ಬ್ಯಾಂಕ್‌ಗೆ ಪರ್ಯಾಯವಾಗಿ ವಿ.ಆರ್.ಪಿ. ಕ್ರೆಡಿಟ್ ಕೋ-ಅಪರೇಟೀವ್ ಬ್ಯಾಂಕ್ -ವರ್ತೂರು ಪ್ರಕಾಶ್

ವಿ.ಆರ್.ಪಿ. ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ  ನನ್ನ ಕನಸಿನ ಕೂಸು. ಮಹಿಳೆಯರ ಬಗ್ಗೆ  ನನಗೆ ಇರುವ ಅಪಾರ ಕಾಳಜಿಯ ದ್ಯೋತಕವೇ ಈ ಸೊಸೈಟಿ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ತಿಳಿಸಿದರು. ಅವರು ಭಾನುವಾರ ನಗರದ ಹೊರವಲಯದ   ಕೋಗಿಲಹಳ್ಳಿಲ್ಲಿರುವ ತಮ್ಮ ನಿವಾಸದಲ್ಲಿ…

ಮೈಸೂರಿನಲ್ಲಿ ಸಿದ್ದರಾಮಯ್ಯ ಸೋಲುತ್ತೀಯ ಎಂದು ಮೊದಲೇ ಹೇಳಿದ್ದೇ ಸಾಬರ ಆಡಿದ ಮಾತು ತಪ್ಪಲ್ಲ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ – ಸಿ.ಎಂ. ಇಬ್ರಾಹಿo

 ರಾಜ್ಯಕ್ಕೆ ಪದೇಪದೇ ಮೋದಿ, ಅಮಿತ್ ಶಾ ಬರುತ್ತಿದ್ದಾರೆಂದರೆ, ರಾಜ್ಯಾದ್ಯಂತ ಮಾಜಿ ಸಿಎಂ ಸಿದ್ದರಾಮಯ್ಯ ಓಡಾಡುತ್ತಿದ್ದಾರೆಂದರೆ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಿರುವುದೇ ಕಾರಣ ಎಂದು ಜೆಡಿಎಸ್ ಪಕ್ಷದ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿo ತಿಳಿಸಿದರು. ತಾಲೂಕಿನ ಅಮ್ಮನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ…

ಕೋಲಾರ I ಮೂಢನಂಬಿಕೆಗಳನ್ನು ಎಂದು ತೊರೆಯುತ್ತೇವೋ ಅಂದೇ ಜಾತಿಬೇದ ವಿನಾಶ: ಡಾ. ಶಿವಪ್ಪ ಅರಿವು

ಮೂಢನಂಬಿಕೆಗಳನ್ನು ಎಂದು ತೊರೆಯುತ್ತೇವೋ ಅಂದೇ ಜಾತಿಬೇಧ ವಿನಾಶ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಶಿವಪ್ಪ ಅರಿವು ಹೇಳಿದರು. ಸಮಾಜ ಕಲ್ಯಾಣ ಇಲಾಖೆ, ಕೋಲಾರ ಹಾಗೂ ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಹಯೋಗದಲ್ಲಿ ಕೋಲಾರ ತಾಲೂಕಿನ…

ಕೋಲಾರ I ಆದಿಮದಲ್ಲಿ ಹ.ಸೋಮಶೇಖರ್ ನೆನಪು-ನಮನ ಕಾರ್ಯಕ್ರಮ ಮನದ ಮಲಿನತೆ ತೊಳೆಯಲು ಒಗ್ಗೂಡಿ – ಡಾ.ಕಾಳೇಗೌಡ ನಾಗವಾರ

ಮನದ ಮಲಿನತೆಯನ್ನು ತೊಳೆಯಲು ಸಮಾನತೆ ಬಯಸುವ ಎಲ್ಲಾ ವಾದಿಗಳು ಒಗ್ಗೂಡಬೇಕಾಗಿರುವ ಅನಿವಾರ್ಯತೆ ಎದುರಾಗಿದೆಯೆಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಲೇಖಕ ಡಾ.ಕಾಳೇಗೌಡ ನಾಗವಾರ ಹೇಳಿದರು. ಕೋಲಾರ ನಗರದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಭಾನುವಾರ ಅಗಲಿದ ಸಮಾಜವಾದಿ ಚಿಂತಕ ಡಾ.ಹ.ಸೋಮಶೇಖರ್ ನೆನಪು ನಮನ…

*ಜಾತ್ರೆಯಲ್ಲಿ ಎಲ್ಲರೂ ಭಾಗವಹಿಸಿದರೆ ಮಾತ್ರ ಸಂಭ್ರಮ:ಮಂಗಳಾನಂದ ಸ್ವಾಮೀಜಿ.*

ಕೆಜಿಎಫ್:ಜಾತ್ರೆ ಎನ್ನುವುದು ಒಂದು ಹಬ್ಬವಿದ್ದಂತೆ, ಜಾತ್ರೆಯ ಸಂಭ್ರಮವನ್ನು  ಎಲ್ಲರೂ ಸಕ್ರಿಯವಾಗಿ ಭಾಗವಹಿಸಿದಲ್ಲಿ ಮಾತ್ರ ಸವಿಯಲು ಸಾಧ್ಯ ಎಂದು ಚಿಕ್ಕಬಳ್ಳಾಪುರ ಮಠದ ಮಂಗಳಾನಂದ ಸ್ವಾಮೀಜಿ ಹೇಳಿದರು. ನಗರದ ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಣಸ್ವಾಮಿಯ 88ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಒಕ್ಕಲಿಗ ಸಮುದಾಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹನುಮಂತ…

*ಸುಂದರಪಾಳ್ಯ ಗ್ರಾಮದಲ್ಲಿ ಉರುಸ್:ಶಾಸಕಿ ರೂಪಕಲಾ ಭಾಗಿ.*

ಕೆಜಿಎಫ್:ಭಾರತ ದೇಶದಲ್ಲಿ ಜನ ಸರ್ವಧರ್ಮಗಳು ಒಂದೇ ಎಂಬ ಭಾವನೆಯಿಂದ ಜೀವಿಸುತ್ತಿದ್ದು, ಎಲ್ಲರೂ ಒಳ್ಳೆಯ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕೆಂದು ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಹೇಳಿದರು. ತಾಲ್ಲೂಕಿನ  ಸುಂದರಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತ ದೇಶದಲ್ಲಿ ಹಿಂಧೂ ಧರ್ಮದ…

*ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಡ ಕಾಮಗಾರಿಗೆ ಚಾಲನೆ.*

ಕೆಜಿಎಫ್:ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಡದ ಕಾಮಗಾರಿಗೆ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಭೂಮಿಪೂಜೆ ನೆರವೇರಿಸಿದನು. ಈ ವೇಳೆ ಮಾತನಾಡಿದ ಅವರು ಸುಲಭ್ ಇಂಟರ್ ನ್ಯಾಶನಲ್ ಸೋಶಿಯಲ್ ಸರ್ವೀಸ್ ಆರ್ಗನೈಸೇಶನ್, ಇವರು ಹಲವು ಸಾಮಾಜಿಕ ಸಾರ್ವಜನಿಕ ಸೇವಗಳಲ್ಲಿ ತೊಡಗಿಸಿಕೊಂಡಿರುವ…

*ಅರಣ್ಯ ಇಲಾಖೆ ಕಚೇರಿ ಮುಂದೆ ರೈತ ಸಂಘ ಪ್ರತಿಭಟನೆ.*

ಶ್ರೀನಿವಾಸಪುರ:ತಾಲ್ಲೂಕಿನಾದ್ಯಂತ ಅರಣ್ಯ ಇಲಾಖೆಯಿಂದ ಸರ್ವೆ ಮಾಡುತ್ತಿದ್ದು ಸರ್ವೆಗೂ ಮೊದಲೇ ಉಪಗ್ರಹ ಸರ್ವೆ ಮಾಡಿ ಆಳವಾದ ಟ್ರೆಂಚ್ ಹೊಡೆದು ಟ್ರೆಂಚ್ ಗಳಲ್ಲಿ ಬಿದುರು ಬೆಳೆಸಿದ್ದು, ಕೆಲವು ಕಡೆ ಕಬ್ಬಿಣ ಗ್ರಿಲ್ ಸಹ ಹಾಕಿರುವುದರಿಂದ ರೈತರಿಗೆ ತೊಂದರೆಯಾಗಿದೆ ಎಂದು ರೈತ ಸಂಘ ಆರೋಪಿಸಿತು. ಶ್ರೀನಿವಾಸಪುರದ…

You missed

error: Content is protected !!