• Wed. Oct 23rd, 2024

ನಮ್ಮ ಕೋಲಾರ

  • Home
  • *ಗ್ರಾಮಸ್ಥರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ನನ್ನ ಬದ್ಧತೆ:ರವಿ.*

*ಗ್ರಾಮಸ್ಥರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ನನ್ನ ಬದ್ಧತೆ:ರವಿ.*

ಬಂಗಾರಪೇಟೆ:ಹಿರಿಯ ನಾಗರಿಕರು  ಈ ದೇಶದ ಆಧಾರ ಸ್ಥಂಭಗಳು ಅವರ ಅನುಭವ ಹಾಗೂ ಸಮಾಜಕ್ಕೆ ಅವರು ಕೊಟ್ಟ ಕೊಡುಗೆಗಳು ಮುಂದಿನ ಪೀಳಿಗೆಗೆ ದಾರಿ ದೀಪಗಳಾಗಬೇಕು ಎಂದು ಚಿಕ್ಕಅಂಕಂಡಹಳ್ಳಿ ಗ್ರಾಪಂ ಅಧ್ಯಕ್ಷ ಹೆಚ್.ಎಂ.ರವಿ ತಿಳಿಸಿದರು. ತಾಲ್ಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಹುದುಕುಳ ಗ್ರಾಮದ ಸರ್ಕಾರಿ…

ಕೋಲಾರ I ಮತದ ಮೌಲ್ಯ ಅರಿಯಿರಿ-ಸೂಲಿಕುಂಟೆ ರಮೇಶ್

ಪ್ರತಿಯೊಬ್ಬರು ಮತಕ್ಕಿರುವ ಮೌಲ್ಯವನ್ನು ಅರಿತು ಮತ ಚಲಾಯಿಸಿದರೆ ಮಾತ್ರ ರಾಜ್ಯಾಧಿಕಾರದ ಕಡೆಗೆ ನಡೆಯಲು ಸಾಧ್ಯ. ರಾಜಕೀಯ ಚಿಂತನೆಗಾಗಿ ರಾಜ್ಯಾಧಿಕಾರದ ಅವಶ್ಯಕತೆ ಇದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಹೇಳಿದರು. ಕೋಲಾರ ನಗರದ ನಚಿಕೇತ…

ಕೋಲಾರ I ಅಡುಗೆ ಅನಿಲ ಸಿಲೆಂಡರ್ ಬೆಲೆ ಏರಿಕೆಗೆ ಖಂಡನೆ ಮಹಿಳಾ ಕಾಂಗ್ರೆಸ್‌ನಿಂದ ಕೋಲಾರದಲ್ಲಿ ಪ್ರತಿಭಟನೆ

ಕೇಂದ್ರ ಸರಕಾರ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಅವರ ನೇತೃತ್ವದಲ್ಲಿ ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ…

ಕೋಲಾರ I ವೇಮಗಲ್ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ವಿಫಲ ಗಣಿ ಅಧಿಕಾರಿಗಳ ವಿರುದ್ದ ರೈತ ಕೂಲಿಕಾರ್ಮಿಕರ ಸಂಘ ಆಕ್ರೋಶ

ಕೋಲಾರ ತಾಲೂಕಿನ ವೇಮಗಲ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಹಾಗೂ ಕಲ್ಲುಗಣಿಗಾರಿಕೆಗೆ ಕಡಿವಾಣ ಹಾಕುವಲ್ಲಿ ಗಣಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ರೈತ ಕೂಲಿಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೇಮಗಲ್ ನಟರಾಜ್ ಗಣಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಗಣಿಗಾರಿಕೆ ಹಾಗೂ ಮಣ್ಣು ಮಾಫಿಯಾ…

ಕೋಲಾರ I ಗಾಂಧಿನಗರ ಮೇಲ್‌ಮರವತ್ತೂರು ಆದಿಪರಾಶಕ್ತಿ ದೇವಾಲಯದಿಂದ ಶೀಘ್ರ ಸೀತಾರಾಮ ಕಲ್ಯಾಣೋತ್ಸವ, ೪೫ ಜೋಡಿ ಸಾಮೂಹಿಕ ವಿವಾಹ

ಕೋಲಾರದ ಗಾಂಧಿನಗರ ಶ್ರೀಮೇಲ್‌ಮರವತ್ತೂರು ಆದಿಪರಾಶಕ್ತಿ ಸೇವಾ ಸಮಿತಿ ವತಿಯಿಂದ ಕೋಲಾರದಲ್ಲಿ ಶ್ರೀ ಸೀತಾರಾಮಕಲ್ಯಾಣೋತ್ಸವ ಮತ್ತು ೪೫ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸಮಿತಿಯ ನೂತನ ಅಧ್ಯಕ್ಷ ಕದಂಬ ಸೋಮಶೇಖರ್ ಹೇಳಿದರು. ಕೋಲಾರ ನಗರದ ಗಾಂಧಿನಗರ ಶ್ರೀಮೇಲ್‌ಮರವತ್ತೂರು ಆದಿಪರಾಶಕ್ತಿ ದೇವಾಲಯದಲ್ಲಿ ದೇವಿಯ…

ನಿದ್ದೆಗೆಟ್ಟು ಓಡಾಡುತ್ತಿರುವ ಸಿಎಂಆರ್ – ರಾತ್ರಿಯಲ್ಲಿ ಅಲ್ಪಸಂಖ್ಯಾತರ ವಾರ್ಡುಗಳಲ್ಲಿ ಜೆಡಿಎಸ್ ಪ್ರಚಾರ ಸಭೆಗಳು

 ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ನಿದ್ದೆಗೆಟ್ಟು ರಾತ್ರಿವೇಳೆಯಲ್ಲೂ ಪ್ರಚಾರಕ್ಕೆ ಇಳಿದಿದ್ದು, ವಿಶೇಷವಾಗಿ ಮುಸ್ಲಿಂ ಸಮುದಾಯ ವಾಸಿಸುವ ವಾರ್ಡ್ಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದು ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ. ಶುಕ್ರವಾರ ಕೋಲಾರ ನಗರದ ಅಲ್ಪಸಂಖ್ಯಾತರು ವಾಸಿಸುವ ಹಲವು ವಾರ್ಡುಗಳಿಗೆ…

ತಮ್ಮ ಶಾಸಕ ಸ್ಥಾನದ ಮೇಲೆ ಅತ್ಯಾಚಾರವಾದಾಗ ಶ್ರೀನಿವಾಸಗೌಡರು ಎಚ್ಚರಗೊಂಡಿದ್ದಾರೆ ! ಇಂಚರ ಗೋವಿಂದರಾಜು

ಶ್ರೀನಿವಾಸಗೌಡರಿಗೆ ತಾನು ಶಾಸಕ ಅನ್ನೋದು ಈಗ ಜ್ಞಾನೋದಯವಾದಂತಿದೆ, ಮಾಜಿ ಶಾಸಕರಿಗೆ ೧೦ ಕೋಟಿ ಬಿಡಿಗಡೆ ಮಾಡಿರುವುದು ಶಾಸಕ ಸ್ಥಾನಕ್ಕೆ ಚ್ಯುತಿ ತಂದಿರುವುದಷ್ಟೇ ಅಲ್ಲಾ ಅವರ ಅಧಿಕಾರದ ಮೇಲೆಯೇ ಅತ್ಯಾಚಾರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಲೇವಡಿ ಮಾಡಿದರು. ನಗರದ…

*ನರೇಗಾದಲ್ಲಿ ಜೆಸಿಬಿ ಬಳಕೆ ಮತ್ತು ಇ-ಖಾತೆ ಅಕ್ರಮ ತಡೆಯಿರಿ:ರೈತಸಂಘ.*

ಕೆಜಿಎಪ್:ತಾಲ್ಲೂಕಿನಾದ್ಯಾಂತ ಗ್ರಾಪಂಗಳಲ್ಲಿ ನರೇಗಾ ಕಾಮಗಾರಿಯನ್ನು ಜೆ.ಸಿ.ಬಿ ಗಳ ಮುಖಾಂತರ ಮಾಡಿ ಕೂಲಿ ಕಾರ್ಮಿಕರ ಜಾಬ್‍ಕಾರ್ಡ್ ದುರುಪಯೋ ಮಾಡಿಕೊಳ್ಳುತ್ತಿರುವವರ  ವಿರುದ್ದ ಕ್ರಮ ಕೈಗೊಳ್ಳಬೇಕು ಮತ್ತು ಇ-ಖಾತೆಗಳ ಆಕ್ರಮ ತನಿಖೆ ಮಾಡಬೇಕೆಂದು ರೈತ ಸಂಘದಿಂದ ತಾಲ್ಲೂಕು ಪಂಚಾಯಿತಿಗೆ ಮನವಿ ನೀಡಿ ಒತ್ತಾಯಿಸಲಾಯಿತು. ಈ ವೇಳೆ ಮಾತನಾಡಿದ ಮುಖಂದರು, ಕೇಂದ್ರ ಸರ್ಕಾರ…

ಕೋಲಾರ I ಕೊಂಡರಾಜನಹಳ್ಳಿಯಲ್ಲಿ ವೀರಮುದ್ದಮ್ಮ ದೇವಿ ದೊಡ್ಡದ್ಯಾವರ ಹಾಲು ಮತಸ್ಥರಿಂದ ವಿಶೇಷಪೂಜೆ-ತೆಂಗಿನ ಕಾಯಿ ಪವಾಡ

ಕೋಲಾರ ತಾಲ್ಲೂಕಿನ ಕೊಂಡರಾಜನಹಳ್ಳಿ ಗ್ರಾಮದಲ್ಲಿ ೯ ವರ್ಷಗಳಿಗೊಮ್ಮೆ ನಡೆಯುವ ಶ್ರೀ ವೀರಮುದ್ದಮ್ಮ ದೇವಿ ದೊಡ್ಡದ್ಯಾವರ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಕುರುಬ ಸಮುದಾಯದ ಹಾಲುಮತಸ್ಥ ಕುಟುಂಬಸ್ಥರು ಎಲ್ಲರೂ ಒಟ್ಟಿಗೆ ಸೇರಿ ಮನೆ ದೇವರ ವಿಶೇಷ ಪೂಜೆಗಳನ್ನು ಸಮುದಾಯದ ಈಶ್ವರಾನಂದಪುರಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ…

ಸವಿತಾ ಸಮುದಾಯಕ್ಕೆ ೫ ಕೋಟಿ ಅನುದಾನ ಸಾಕೇ? ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ ಎಸ್.ಮಂಜುನಾಥ್

ಕಾಯಕ ಸಮುದಾಯವಾದಂತ ಸವಿತಾ ಸಮಾಜಕ್ಕೆ ಕೇವಲ ೫ ಕೋಟಿ ರೂ ಅನುದಾನ ನೀಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಂಬಾ ಅನ್ಯಾಯ ಆಗುವ ಅಪಮಾನ ಮಾಡಿರುತ್ತಾರೆ ಎಂದು ಕೋಲಾರ ಜಿಲ್ಲಾ ಸವಿತಾ ಸಮಾಜದ ಮಾಜಿ ಅಧ್ಯಕ್ಷ ಎಸ್.ಮಂಜುನಾಥ್ ಬೇಸರಿಸಿದ್ದಾರೆ. ೮೦೭…

You missed

error: Content is protected !!