• Thu. Oct 24th, 2024

ನಮ್ಮ ಕೋಲಾರ

  • Home
  • ಎನ್.ಹೆಚ್.ಎಂ ಸಿಬ್ಬಂದಿಯಿಂದ ಮುಷ್ಕರ ಹಿನ್ನಲೆ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ನರಳಾಟ ಅರೆ ವೈಧ್ಯಕೀಯ ಸಿಬ್ಬಂದಿ, ವಿದ್ಯಾರ್ಥಿಗಳ ಪರದಾಟ !?

ಎನ್.ಹೆಚ್.ಎಂ ಸಿಬ್ಬಂದಿಯಿಂದ ಮುಷ್ಕರ ಹಿನ್ನಲೆ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ನರಳಾಟ ಅರೆ ವೈಧ್ಯಕೀಯ ಸಿಬ್ಬಂದಿ, ವಿದ್ಯಾರ್ಥಿಗಳ ಪರದಾಟ !?

ಆರೋಗ್ಯ ಇಲಾಖೆಯಲ್ಲಿ ನ್ಯಾಷನಲ್ ಹೆಲ್ತ್ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಳಗುತ್ತಿಗೆ ನೌಕರರು ಕಳೆದ ೪ ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ಹಮ್ಮಿಕೊಂಡಿದ್ದು, ಕೋಲಾರದ ಎಸ್.ಎನ್.ಆರ್. ಜಿಲ್ಲಾಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಿಶೇಷ ವೈದ್ಯಕೀಯ ಸಿಬ್ಬಂದಿ, ಆಯುಶ್ ವೈಧ್ಯಕೀಯ ಸಿಬ್ಬಂದಿ, ಅರೆ ವೈಧ್ಯಕೀಯ…

ಫೆ.18 ಮಹಾಶಿವರಾತ್ರಿಗೆ ಕೊರಗೊಂಡನಹಳ್ಳಿ ಗ್ರಾಮದಲ್ಲಿ ಜಾಣ ಜಾಣೆಯರ ನಗೆ ಹಬ್ಬ

ಮಹಾಶಿವರಾತ್ರಿಯ ಆಚರಣೆ ಪ್ರಯುಕ್ತ ತಾಲೂಕಿನ  ಕೊರಗೊಂಡನಹಳ್ಳಿ ಗ್ರಾಮದಲ್ಲಿ  ಫೆಬ್ರವರಿ 18 ರಂದು ಜಾಣ ಜಾಣೆಯರ ನಗೆ ಜಾಗರಣೆಯ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ‌ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಯೋಧ ಹಾಗೂ ಗ್ರಾಪಂ ಸದಸ್ಯ ಅಶ್ವಥ್ ರಾಮ್ ತಿಳಿಸಿದರು ನಗರದ ಪತ್ರಕರ್ತರ ಭವನದಲ್ಲಿ ಬುಧವಾರ…

ಕೋಲಾರ I ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಸಂಸ್ಥಾಪನಾ ದಿನ

ಪತ್ರಕರ್ತರಿಗೆ ಸ್ವಾಭಿಮಾನವೇ ಸರ್ವಶ್ರೇಷ್ಟವಾಗಿದೆ. ಅದನ್ನು ಪ್ರತಿಯೊಬ್ಬರೂ ತಮ್ಮ ವೃತ್ತಿಯಲ್ಲಿ ಮಾತ್ರವಲ್ಲ ಜೀವನದಲ್ಲೂ ಅಳವಡಿಸಿಕೊಂಡು ಬೆಳೆಸುವಂತಾಗ ಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕರೆ ನೀಡಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಥಮವಾಗಿ ಆಯೋಜಿಸಿದ್ದ…

ಕೋಲಾರ I ಸಿಂಗಾಪೂರ್ ಗೋವಿಂದು ಬುಡ್ಗಜಂಗಮ ಜಾತಿ ಪ್ರಮಾಣ ಪತ್ರ ರದ್ದು

ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಮತ್ತೊರ್ವ ಟಿಕೆಟ್ ಆಕಾಂಕ್ಷಿ ಸಿಂಗಪೂರ್ ಗೋವಿಂದುರ ಪರಿಶಿಷ್ಟ ಜಾತಿಗೆ ಸೇರಿದ ಬುಡ್ಗ ಜಂಗಮ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ರದ್ದುಗೊಳಿಸಿದೆ. ಈ ಹಿಂದೆ ಸಿಂಗಪೂರ್ ಗೋವಿಂದು ಮತ್ತು ಅವರ ಪುತ್ರ ಕೃಷ್ಣದೇವರಾಯರಿಗೆ ಬುಡ್ಗಜಂಗಮ…

ಕೋಲಾರ I ಕನ್ನಡ ಧ್ವನಿ ಪುಸ್ತಕದಲ್ಲಿ ಅಂಬೇಡ್ಕರ್ ಬರಹ ಭಾಷಣಗಳು

ಫೆ.೧೯ ಮಾಲೂರಿನ ಹೊಂಡಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಮೊದಲ ಸಂಪುಟದ ಧ್ವನಿ ಪುಸ್ತಕ ಬಿಡುಗಡೆ ದೇಶದಲ್ಲಿಯೇ ಮೊಟ್ಟ ಮೊದಲ ಪ್ರಯತ್ನ ಅಂಬೇಡ್ಕರ್ ಬರಹ ಮತ್ತು ಭಾಷಣಗಳನ್ನು ಕರ್ನಾಟಕ ಸರಕಾರ ಈಗಾಗಲೇ ೨೨ ಸಂಪುಟಗಳಲ್ಲಿ ಪ್ರಕಟಿಸಿದೆ. ಆದರೆ, ಓದುವ ಹವ್ಯಾಸ ಕಡಿಮೆಯಾಗುತ್ತಿರುವ…

ಕೋಲಾರ I ಬಜೆಟ್‌ನಲ್ಲಿ ವಿದರ್ಭ ಮಾದರಿ ಪ್ಯಾಕೇಜ್ ನೀಡಿ -ರೈತ ಸಂಘ ಮನವಿ

ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ವಿದರ್ಭ ಪ್ಯಾಕೇಜ್ ನೀಡುವ ಜೊತೆಗೆ ವಿವಾದಿತ ಮೂರು ಕೃಷಿ ಕಾಯಿದೆಗಳನ್ನು ವಾಪಸ್ ಪಡೆದು ಟೊಮೇಟೊ ಮಾರುಕಟ್ಟೆ ಅಭಿವೃದ್ಧಿಗೆ ೧೦೦ ಕೋಟಿ ವಿಶೇಷ ಅನುದಾನ ನೀಡಬೇಕೆಂದು ರೈತಸಂಘದಿಂದ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು. ಮನವಿ…

ಓಂಶಕ್ತಿ ಫೌಂಡೇಶನ್ ವತಿಯಿಂದ ಪುಲ್ವಾಮ ವೀರ ಸೈನಿಕರ ಸ್ಮರಣೆ

ಪುಲ್ವಾಮ ದಾಳಿಯಲ್ಲಿ ವೀರ ಮರಣ ಹೊಂದಿದ ನಮ್ಮ ರಾಷ್ಟ್ರದ ಹೆಮ್ಮೆಯ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ ಓಂಶಕ್ತಿ ಫೌಂಡೇಶನ್ ವತಿಯಿಂದ ಮಂಗಳವಾರ ಮೇಣದ ಬತ್ತಿ ಬೆಳಗಿಸುವ ಮೂಲಕ ಪುಲ್ವಾಮ ವೀರ ಸೈನಿಕರನ್ನು ಸ್ಮರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಓಂಶಕ್ತಿ ಫೌಂಡೇಶನ್ ಅಧ್ಯಕ್ಷ…

ಶ್ರೀನಿವಾಸಪುರ ಪಂದಿವಾರಿಪಲ್ಲಿ ಗ್ರಾಮದ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಕಳ್ಳತನ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಪಂದಿವಾರಿಪಲ್ಲಿ ಗ್ರಾಮದ ಹೊರ ಹೊಲಯದಲ್ಲಿರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಕಳೆದ ರಾತ್ರಿ ಕಳ್ಳರ ಕೈಚಳಕದಿಂದ ದೇವಾಲಯ ಕಳ್ಳತನವಾಗಿದೆ . ಇಂದು ಬೆಳಗಿನ ಜಾವ ಭಕ್ತಾದಿಗಳು ಎಂದಿನಂತೆ ಪೂಜೆಗೆಂದು ದೇವಸ್ಥಾನದ ಬಳಿ ಹೋದಾಗ ದೇವಸ್ಥಾನದ ಬಾಗಿಲು ಬೀಗ…

ರಾಜಿಯೂ ಸಾಮರಸ್ಯತೆಗೆ ಕೀಲಿ: ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಿ

ರಾಜಿ-ಸಂಧಾನದ ಮೂಲಕ ನಿಮ್ಮ ನಡುವೆ ವ್ಯಾಜ್ಯಗಳನ್ನು ಕಂದಾಯ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಿ ಎಂದು ಕೋಲಾರ  ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಿ ಕರೆ ನೀಡಿದರು. ಕೋಲಾರದ ಉಪ ವಿಭಾಗಾಧಿಕಾರಿ ಕಚೇರಿಯ ಮುಂದೆ ಏರ್ಪಡಿಸಿದ್ದ ಕಂದಾಯ ಅದಾಲತ್‌ಗೆ ಚಾಲನೆ ನೀಡಿ ಅವರು ಮಾಡಿದರು. ಹಲವಾರು ಕಾರಣಗಳಿಂದಾಗಿ ಜಮೀನುಗಳಿಗೆ…

ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಬದುಕಿದ್ದಾರಂತೆ !? ಸ್ಪೋಟಕ ಮಾಹಿತಿ ಹೊರ ಹಾಕಿದ ತಮಿಳು ಹೋರಾಟಗಾರ ನೆಡುಮಾರನ್ ಹೇಳಿಕೆ

ತಮಿಳುನಾಡು : ಶ್ರೀಲಂಕಾ ಸರ್ಕಾರ ನಡೆಸಿದ ದಾಳಿಯ ವೇಳೆ ೨೦೦೯ರಲ್ಲಿ ಎಲ್‌ಟಿಟಿಇ ಮುಖ್ಯಸ್ಥ ವೇಲುಪಳ್ಳಯ ಪ್ರಭಾರನ್ ಮರಣಹೊಂದಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು. ಇದೀಗ ಇದ್ದಕ್ಕಿದ್ದಂತೆ ಸ್ಪೋಟಕ ಮಾದರಿಯಲ್ಲಿ ಪ್ರಭಾಕರನ್ ಬದುಕಿರುವ ಬಗ್ಗೆ ತಮಿಳು ಹೋರಾಟಗಾರ ನೆಡುಮಾರನ್ ತಿಳಿಸಿದ್ದಾರೆ. ಪ್ರಭಾಕರನ್ ಬದುಕಿದ್ದಾರೆಂಬ ನೆಡುಮಾರನ್…

You missed

error: Content is protected !!