• Fri. Oct 18th, 2024

ನಮ್ಮ ಕೋಲಾರ

  • Home
  • ಕೊತ್ತೂರು ಮಂಜುನಾಥ್‌ ಚುನಾವಣೆಗೆ ನಿಲ್ಲದಂತೆ ನಿರ್ಬಂಧ ಹೇರಿ – ಕದಸಂಸ

ಕೊತ್ತೂರು ಮಂಜುನಾಥ್‌ ಚುನಾವಣೆಗೆ ನಿಲ್ಲದಂತೆ ನಿರ್ಬಂಧ ಹೇರಿ – ಕದಸಂಸ

ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು ಎಂಬುದಕ್ಕೆ ಕೊತ್ತೂರು ಮಂಜುನಾಥ್ ವಿರುದ್ಧ ಬಂದಿರುವ ತೀರ್ಪು ಸಾಕ್ಷಿ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೋಲಾರ…

ಕ್ರೈಸ್ತ ಮಿಷನರಿ ಆಸ್ತಿಗಳ ಅಕ್ರಮ ಪರಭಾರೆ ಖಂಡಿಸಿ ಬಿಷಪ್ ಮನೆ ಮುಂದೆ ಅಮರಾಣಾಂತ ಉಪವಾಸ – ಜಯದೇವಪ್ರಸನ್ನ

ಕೋಲಾರ ಜಿಲ್ಲೆಯ ಪ್ರತಿಷ್ಠಿತ ಕ್ರೈಸ್ತ ಮಿಷನರಿ ಆಸ್ತಿಗಳನ್ನು ಅಕ್ರಮವಾಗಿ ಮಾರಾಟ, ಪರಭಾರೆ ಮಾಡುತ್ತಿರುವ ಬಿಷಪ್ ಕರ್ಕೆರೆ ಮನೆ ಮಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕ್ರೈಸ್ತ ಮುಖಂಡ ಜಯದೇವ ಪ್ರಸನ್ನ ಹೇಳಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ…

ಎಚ್‌ಐವಿ ಸೋಂಕಿತರೊಂದಿಗೆ ಕಳಂಕ ತಾರತಮ್ಯ ಮಾಡಿದರೆ ೨ ಲಕ್ಷ ದಂಡ ೨ ವರ್ಷ ಸಜೆ- ೨೦೧೯ ರ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ – ನಿಶಾ ಗೂಳೂರು

ಎಚ್‌ಐವಿ ಸೋಂಕಿತರು ಸಾಮಾಜಿಕವಾಗಿ ಎದುರಿಸುತ್ತಿರುವ ಕಳಂಕ ತಾರತಮ್ಯ ತಡೆಗೆ ರಾಜ್ಯ ಸರಕಾರ ೨೦೧೯ ರಲ್ಲಿ ಜಾರಿಗೆ ತಂದಿರುವ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಕಾಯ್ದೆ ಕುರಿತು ಸಮಾಜದ ಎಲ್ಲಾ ವರ್ಗಗಳಲ್ಲಿ ಅರಿವು ಮೂಡಿಸಬೇಕೆಂದು ಸಂಗಮ ಸಂಸ್ಥೆ ಯೋಜನಾ ನಿರ್ದೇಶಕಿ ನಿಶಾ ಗೋಳೂರು ಒತ್ತಾಯಿಸಿದರು.…

ತಡರಾತ್ರಿ ಓಡಾಡುವ ಅಭ್ಯಾಸ ನಿಮಗಿದೆಯೇ‌ ಪೊಲೀಸ್ ಠಾಣಾ ಅತಿಥಿಯಾಗಬೇಕಾಗುತ್ತದೆ ಎಚ್ಚರಿಕೆ!!!

ತಡರಾತ್ರಿ ಅನಗತ್ಯವಾಗಿ ಓಡಾಡುವವರಮೇಲೆ ನಿಗಾ ಇಟ್ಟು ಮನೆಗೆ ಕಳುಹಿಸಲು ರಾತ್ರಿ ಬೀಟ್ ಪೊಲೀಸರಿಗೆ ನೂತನ ಎಸ್ಪಿ ಎಂ.ನಾರಾಯಣ ಸೂಚನೆ ನೀಡಿದರು. ಕೋಲಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಜಿಲ್ಲೆಯ ಸಮಸ್ತ ಪೊಲೀಸರಿಂದ ಕವಾಯತು ಗೌರವ ಸ್ಪೀಕರಿಸಿದ ನಂತರ ಪೊಲೀಸರ ಕರ್ತವ್ಯಜವಾಬ್ದಾರಿಗಳು…

ಕೊತ್ತೂರು ಮಂಜುನಾಥ್ ಪರಿಶಿಷ್ಟ ಜಾತಿಗೆ ಸೇರಿಲ್ಲ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು- ದಲಿತ ಸಂಘಟನೆಗಳಿoದ ಸಿಹಿ ಹಂಚಿ ಸಂಭ್ರಮಾಚರಣೆ

  ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಜಿ. ಮಂಜುನಾಥ್ ರವರ ಜಾತಿ ಪ್ರಮಾಣ ಪತ್ರವು ಪರಿಶಿಷ್ಟ ಜಾತಿಗೆ ಸೇರುವುದಿಲ್ಲವೆಂದು ಈ ಹಿಂದೆ ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಕೊತ್ತೂರು ಮಂಜುನಾಥ್ ಸಲ್ಲಿಸಿದ್ದ ಅಪೀಲು…

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ರೈತ ಸಂಘ ಮನವಿ – ಬೀಜ ನಿಯಂತ್ರಣ ಕಾಯ್ದೆ ಮತ್ತು ನರ್ಸರಿ ನಿಯಂತ್ರಣ ಕಾಯ್ದೆ ಜಾರಿಗೆ ಆಗ್ರಹ

  ಕುಲಾಂತರಿ ಮೆಕ್ಕೆಜೋಳ, ಸಾಸಿವೆ, ಬದನೆ , ಹತ್ತಿ ಕ್ಷೇತ್ರ ಪ್ರಯೋಗಗಳನ್ನು ನಡೆಸಲು ಯಾವುದೇ ಕಾರಣಕ್ಕೂ ಎನ್.ಒ.ಸಿ ನೀಡಬಾರದು ಜೊತೆಗೆ ನಕಲಿ ಬಿತ್ತನೆ ಬೀಜ ರಸಗೊಬ್ಬರ ಕೀಟ ನಾಶಕ ನಿಯಂತ್ರಣಕ್ಕೆ ಪ್ರಬಲ ಕಾನೂನು ಕಾಯ್ದೆ ಜಾರಿ ಮಾಡುವಂತೆ ರೈತ ಸಂಘದಿAದ ಕೇಂದ್ರ…

ಅಂತರ ಜಿಲ್ಲಾ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಜಿಲ್ಲೆಯ ೧೫ ಮಂದಿ ಆಯ್ಕೆ, ಸಮವಸ್ತ್ರದ ಕಿಟ್ ವಿತರಿಸಿದ ಸಂಸದ ಮುನಿಸ್ವಾಮಿ

  ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಭಾರತ ದೇಶವನ್ನು ವಿಶ್ವಮಟ್ಟದಲ್ಲಿ ಪ್ರತಿನಿಧಿಸಿ, ರಾಜ್ಯ,ಜಿಲ್ಲೆಯ ಕೀರ್ತಿ ಬೆಳಗಿಸಿ ಎಂದು ಸಂಸದ ಎಸ್.ಮುನಿಸ್ವಾಮಿ ಕರೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಿಹಾರದ ಪಟ್ನಾದಲ್ಲಿ ಫೆ.೧೦ ರಂದು ನಡೆಯಲಿರುವ ಅಂತರ ಜಿಲ್ಲಾ ರಾಷ್ಟ್ರೀಯ ಕ್ರೀಡಾಕೂಟಕ್ಕೆ…

‘ಪ್ರಶ್ನೆಯೂ ಪ್ರಜ್ಞೆಯಾಗಿರಲಿ’ ಧ್ಯೇಯದ ಕಲಿಕಾ ಹಬ್ಬ, ಜೀವನಕೌಶಲ್ಯ ರೂಪಿಸಿ ಸಂಭ್ರಮದಿoದ ಕಲಿಯಲು ಮಕ್ಕಳಿಗೆ ಪ್ರೇರಣೆ

  ಮಕ್ಕಳಲ್ಲಿ ಭಾವೈಕ್ಯತೆ,ಪರಿಸರ ಜ್ಞಾನ, ಜೀವನ ಕೌಶಲ್ಯಗಳನ್ನು ಒತ್ತಡಮುಕ್ತವಾಗಿ ಸಂಭ್ರಮದಿ0ದ ಕಲಿಯುವಂತೆ ಪ್ರೇರಣೆ ನೀಡಿ ನವಚೈತನ್ಯ ತುಂಬುವ0ತೆ ಮಾಡುವುದೇ ಕಲಿಕಾ ಹಬ್ಬದ ಉದ್ದೇಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ತಿಳಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ತಾಲ್ಲೂಕಿನ ಅರಾಭಿಕೊತ್ತನೂರು…

ಕೋಲಾರ ಜಿಲ್ಲೆಯ ಮೂರು ಮಂದಿಗೆ ರಾಜ್ಯ ಪ್ರಶಸ್ತಿ ಲಭಿಸಿರುವುದು ಪತ್ರಿಕೋದ್ಯಮದ ಗಟ್ಟಿತನಕ್ಕೆ ಸಾಕ್ಷಿ-ಬಿ.ವಿ.ಗೋಪಿನಾಥ್

ಜಿಲ್ಲೆಯವರಾದ ಡಿ.ವಿ.ಗುಂಡಪ್ಪನವರು ಸ್ಥಾಪಿತ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಶಸ್ತಿಗೆ ಕೋಲಾರದ ಮೂರು ಮಂದಿ ಪತ್ರಕರ್ತರು ಭಾಜನವಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ…

೩.೮೬ ಕೋಟಿ ವೆಚ್ಚದಲ್ಲಿ ಟೊಮೆಟೋ ಸಂಸ್ಕರಣಾ ಘಟಕಕ್ಕೆ ಶಂಕುಸ್ಥಾಪನೆ, ಶೀಘ್ರವೇ ಹೊಸ ಎಪಿಎಂಸಿಗೆ ಚಾಲನೆ

        ಕೋಲಾರದಲ್ಲಿ ಒಂದು ವರ್ಷದ ಹಿಂದೆ ಆಗಮಿಸಿದ್ದಾಗ ನೀಡಿದ ಭರವಸೆಯಂತೆ ಟೊಮೆಟೋ ಸಂಸ್ಕರಣಾ ಘಟಕ ಹಾಗೂ ರೈತರ ವಸತಿ ನಿಲಯಕ್ಕೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಶಂಕುಸ್ಥಾಪನೆ ನೆರವೇರಿಸಿದರು.  …

You missed

error: Content is protected !!