ಜುಲೈ.೧೬ಕ್ಕೆ ಮಲಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟನೆ ಹಾಗೂ ಹಸ್ತಾಂತರ
ಮಾಲೂರು : ಜುಲೈ.೧೬ಕ್ಕೆ ನವೀಕರಿಸಲಾದ ಮಲಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಹಸ್ತಾಂತರ ಹಾಗೂ ಉದ್ಘಾಟನೆಯನ್ನು ಶಾಸಕ ಕೆ.ವೈ.ನಂಜೇಗೌಡ ನೆರವೇರಿಸಲಿದ್ದಾರೆ. ತಾಲ್ಲೂಕಿನ ಮಾಸ್ತಿ ಹೋಬಳಿಯ ಮಲಕನಹಳ್ಳಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು, ಶಿಕ್ಷಣ ಹಾಗೂ…
ಅಂತರರಾಜ್ಯ ದರೋಡೆಕೋರರನ್ನು ಬಂಧಿಸಿದ ತಮಿಳುನಾಡು ಪೋಲಿಸರು.
ಕರ್ನಾಟಕ ತಮಿಳುನಾಡು ಗಡಿಭಾಗದಲ್ಲಿ ಕಳ್ಳತನ ನಡೆಸುತ್ತಿದ್ದ ಖತರ್ನಾಕ್ ದರೋಡೆಕೋರರನ್ನು ತಮಿಳುನಾಡಿನ ಹೊಸೂರು ಪೋಲಿಸರುನ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಮಾದ್ಯಮಗಳಲ್ಲಿ ವರದಿಯಾಗಿದೆ. ಬಂಧನದ ವೇಳೆ ಬಂಧಿತರಿಂದ 10ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಒಡವೆಗಳು, ಮೊಬೈಲ್ ಪೋನ್ ಗಳನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.…
ಚಂದ್ರಯಾನ-3 ಯಶಸ್ವಿ ಉಡಾವಣೆ:20 ವರ್ಷಗಳ ಹಿಂದಿನ ಯೋಜನೆ ಸಾಗಿದ್ದು ಹೇಗೆ.
ರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ‘ವಿಕ್ರಮ್’ ಲ್ಯಾಂಡರ್ ಹಾಗೂ ‘ಪ್ರಜ್ಞಾನ್’ ರೋವರ್ ಹೊತ್ತ ದೇಶದ ಐತಿಹಾಸಿಕ ‘ಚಂದ್ರಯಾನ 3’ ಉಡಾವಣಾ ವಾಹಕ ಎಲ್‌ವಿಎಂ-3 ಎಂ4 ಇಂದು(ಜುಲೈ 14) ಮಧ್ಯಾಹ್ನ 2.35…
ಖ್ಯಾತ ನಟ, ದಳಪತಿ ವಿಜಯ್ ರಾಜಕೀಯ ರಂಗ ಪ್ರವೇಶಕ್ಕೆ ಕ್ಷಣಗಣನೆ ಆರಂಭ.
ತಮಿಳುನಾಡಿನಲ್ಲಿ ಈ ಬಾರಿ ರಾಜಕೀಯ ಚುನಾವಣೆಗಳು ತೀವ್ರ ಪೈಪೋಟಿಗೆ ವೇದಿಕೆಯಾಗಲಿದ್ದು ಇಲ್ಲಿನ ಖ್ಯಾತ ನಟ, ದಳಪತಿ ವಿಜಯ್ ರಾಜಕೀಯ ರಂಗ ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ, ಅಭಿಮಾನಿಗಳಲ್ಲಿ ಹರ್ಷ ಮೂಡಿಸಿದೆ. ತಮಿಳುನಾಡು ರಾಜಕೀಯ ಚಿತ್ರರಂಗದೊಂದಿಗೆ ಬೆಸೆದುಕೊಂಡಿದೆ. ಖ್ಯಾತ ನಟ ಎನ್‌ಟಿಆರ್, ಜೆ.ಜಯಲಲಿತಾ ಮುಖ್ಯಮಂತ್ರಿಗಳಾಗಿ ಅನಭಿಷಕ್ತ…
ಜಿಲ್ಲಾಧಿಕಾರಿ ಅಕ್ರಂಪಾಷಾರಿಂದ ದಿಢೀರ್ ನಗರ ಪ್ರದಕ್ಷಿಣೆ ರಾಜಕಾಲುವೆ, ರಸ್ತೆ ಬದಿ ಕಸದ ರಾಶಿಗಳ ಪರಿಶೀಲನೆ ಸ್ವಚ್ಛತೆಗೆ ಸೂಚನೆ
ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷಾ ಬುಧವಾರ ಮುಂಜಾನೆ ದಿಢೀರ್ ನಗರ ಪ್ರದಕ್ಷಿಣೆ ಹಾಕುವ ಮೂಲಕ ನಗರದ ಕಸದ ರಾಶಿಗಳು ಮತ್ತು ಕೊಳಕು ರಾಜಕಾಲುವೆಗಳ ಖುದ್ದು ಪರಿಶೀಲನೆ ನಡೆಸಿ ತ್ವರಿತವಾಗಿ ಸ್ವಚ್ಛಗೊಳಿಸಲು ಕ್ರಮವಹಿಸಬೇಕೆಂದು ಅಕಾರಿಗಳಿಗೆ ಸೂಚನೆ ನೀಡಿದರು. ಮೊದಲ ಸುದ್ದಿಗೋಷ್ಠಿಯಲ್ಲಿಯೇ ನಗರದ ಸ್ವಚ್ಛತೆ ಮತ್ತು…
ರಾಜಿಯಿಂದ ಸಾಮರಸ್ಯತೆ, ಭ್ರಾತೃತ್ವ, ಭಾವೈಕ್ಯತೆ ಹೆಚ್ಚಳ: ಉಚ್ಛ ನ್ಯಾಯಾಲಯ ನ್ಯಾಯಮೂರ್ತಿ: ಎಚ್.ಪಿ.ಸಂದೇಶ್
ಕೋಲಾರ, ಜು. ೦೮ : ಸಾಮರಸ್ಯತೆ, ಭ್ರಾತೃತ್ವ, ಭಾವೈಕ್ಯತೆ ಇರುವೆಡೆಯಷ್ಟೇ ರಾಜಿ-ಸಂಧಾನ ಸಾಧ್ಯ. ಹಾಗೆಯೇ ರಾಜಿ-ಸಂಧಾನದಿoದ ಸಾಮರಸ್ಯತೆ, ಭ್ರಾತೃತ್ವ, ಭಾವೈಕ್ಯತೆ ಇನ್ನೂ ಹೆಚ್ಚಳ ಸಾಧ್ಯ ಎಂದು ಗೌರವಾನ್ವಿತ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಚ್.ಪಿ.ಸಂದೇಶ್ ಕರೆ…
ಗಮನ ಸೆಳೆದ ಮಾಲೂರು ಕ್ರೈಸ್ಟ್ ಕಾಲೇಜ್ ಆಫ್ ಸೈನ್ಸ್ ಅಂಡ್ ಮ್ಯಾನೇಜ್ಮೆಂಟ್ ದೃಶ್ಯ-೨೦೨೩ ಸ್ಪರ್ಧೆ
ಮಾಲೂರು: ಪ್ರಸಕ್ತ ಜುಲೈ ತಿಂಗಳ ೬ರಂದು ತಾಲ್ಲೂಕಿನ ಆಲಂಬಾಡಿ ಗೇಟ್ ಸಮೀಪ ಇರುವ ಕ್ರೈಸ್ಟ್ ಕಾಲೇಜ್ ಆಫ್ ಸೈನ್ಸ್ ಅಂಡ್ ಮ್ಯಾನೇಜ್ಮೆಂಟ್ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ದೃಶ್ಯ-೨೦೨೩ ಅತ್ಯಂತ ವರ್ಣರಂಜಿತವಾಗಿ ಮೂಡಿಬರುವ ಮೂಲಕ ನೆರೆದಿದ್ದವರ ಕಣ್ಮನ ಸೆಳೆಯಿತು. ಸುಮಾರು ೨೧…
ಇನ್ನೂ 5 ವರ್ಷಗಳಲ್ಲಿ ದೇಶದ ಸ್ವಾತಂತ್ರ‍್ಯಕ್ಕಾಗಿ, ಬಿಡುಗಡೆಗಾಗಿ ಹೋರಾಡಿದ ಸುವರ್ಣ ಪೀಳಿಗೆಯ ಒಬ್ಬೇ ಒಬ್ಬ ಸ್ವಾತಂತ್ರ್ಯ ಹೋರಾಟಗಾರನೂ ಜೀವಂತವಾಗಿ ಉಳಿದಿರುವುದಿಲ್ಲ-ಡಾ.ಪಿ.ಸಾಯಿನಾಥ್
ಇದೇ ಜುಲೈ ೪ರಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೩ನೇ ಘಟಿಕೋತ್ಸವದ ವೇಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪರಿಸರವಾದಿ ಹಾಗೂ ಅಭಿವೃದ್ಧಿ ಪತ್ರಕರ್ತರು ಆದ ಡಾ.ಪಿ.ಸಾಯಿನಾಥ್ ರವರ ಆಂಗ್ಲ ಭಾಷಣವನ್ನು ಸಂಕ್ಷಿಪ್ತವಾಗಿ ಕನ್ನಡಕ್ಕೆ ಅನುವಾದಿಸಿ ಓದುಗರಿಗಾಗಿ ನೀಡುತ್ತಿದ್ದೇವೆ: ಡಾ.ಪಿ.ಸಾಯಿನಾಥ್ ರವರ ಭಾಷಣ: ಗೌರವಾನ್ವಿತ…
ಮುಳಬಾಗಿಲು ಡಿವಿಜಿ ಸರಕಾರಿ ಶಾಲಾ ಕಟ್ಟಡ ಜು.೫ ರಂದು ಉದ್ಘಾಟನೆ.
ಕೋಲಾರ:ಜಿಲ್ಲೆಯ ಮುಳಬಾಗಿಲು ನಗರದಲ್ಲಿ ಒಸ್ಸಾಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಮರು ನಿರ್ಮಾಣ ಮಾಡಿರುವ ಸರ್ಕಾರಿ ಕನ್ನಡ ಡಿ.ವಿ.ಜಿ.ಬಾಲಕರ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಇದೇ ತಿಂಗಳ ೦೫ ರಂದು ಹಮ್ಮಿಕೊಳ್ಳಲಾಗಿದೆಯೆಂದು ಒಸ್ಸಾಟ್ ಆರ್ಗನೈಸೇಷನ್ ನ ಸಂಚಾಲಕ ಹುಲ್ಲೇ ಮನೆ ತಿಳಿಸಿದರು.…
ಕೋರೆಗಾವ್‌ನ ಬುದ್ಧ ಈ ಮಾಮನ್ನನ್!:ವಿ.ಆರ್.ಸಿ.
ಸಿನಿಮಾ ವಿಮರ್ಶೆ: ʻಪೊಲಿಟಿಕಲ್ ಪವರ್ ಈಸ್ ದ ಮಾಸ್ಟರ್ ಕೀʼ ಎಂದು ಬಾಬಾಸಾಹೇಬರು ಅಂದೇ ಹೇಳಿಬಿಟ್ಟಿದ್ದಾರೆ. ಈ ಪೊಲಿಟಿಕಲ್ ಪವರ್ ಎಂಥ ಕೆಲಸ ಮಾಡುತ್ತದೆಂದು ಭಾರತದ ರಾಜಕೀಯ ಪರಂಪರೆ ಅಂದಿನಿಂದಲೂ ನಿರೂಪಿಸುತ್ತಲೇ ಇದೆ. ಆ ಪರಂಪರೆಯ ಮುಂದುವರಿಕೆಯಾಗಿ ಮಾರಿ ಸೆಲ್ವರಾಜು ʼಮಾಮನ್ನನ್ʼ…