• Fri. Oct 18th, 2024

ಬಂಗಾರಪೇಟೆ

  • Home
  • *ಶಿವ ರಾತ್ರಿ, ಕೋಟಿಲಿಂಗೇಶ್ವರಕ್ಕೆ ಹರಿದು ಬಂದ ಭಕ್ತ ಸಾಗರ.*

*ಶಿವ ರಾತ್ರಿ, ಕೋಟಿಲಿಂಗೇಶ್ವರಕ್ಕೆ ಹರಿದು ಬಂದ ಭಕ್ತ ಸಾಗರ.*

ಕೆಜಿಎಫ್:ವಿಶ್ ಪ್ರಖ್ಯಾತಿ ಪಡೆದಿರುವ ಕಮ್ಮಸಂದ್ರ ಗ್ರಾಮದ ಕೋಟಿಲಿಂಗೇಶ್ವರ ದೇಗುಲಕ್ಕೆ ಮಹಾ ಶಿವ ರಾತ್ರಿ ಪ್ರಯುಕ್ತ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಕೇರಳ ಸೇರಿದಂತೆ ಹಲವಾರು ಕಡೆಗಳಿಂದ 1 ಲಕ್ಷ ಮಂದಿಗೂ ಅಧಿಕ ಭಕ್ತರ ಸಮೂಹ ಹರಿದು ಬಂದು ಪೂಜೆ ಸಲ್ಲಿಸಿರುವುದು ವಿಶೇಷವಾಗಿದೆ.…

*ಸಿಲೀಂಡರ್ ಸ್ಪೋಟದಿಂದ ಗಾಯಗೊಂಡಿದ್ದ ವ್ಯಕ್ತಿ ಸಾವು.*

ಕೆಜಿಎಫ್:ತಾಲ್ಲೂಕಿನ ಕಾಲುವಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸಿಲೀಂಡರ್ ಸ್ಪೋಟಕ್ಕೆ ಮನೆ ಬಿದ್ದುಹೋಗಿ ಮನೆಯ ಯಜಮಾನ ವೆಂಕಟೇಶಪ್ಪ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಕೆಜಿಎಫ್ ತಾಲ್ಲೂಕಿನ ಘಟ್ಟಮಾದಮಂಗಲ ಗ್ರಾಮ ಪಂಚಾಯಿತಿಗೆ ಸೇರಿದ ಕಾಲುವಲಹಳ್ಳಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ…

ದೇಶದಲ್ಲಿ ಪ್ರಜಾಪ್ರಬುತ್ವ ಅಪಾಯದಲ್ಲಿದೆ, ಸಂವಿಧಾನ ರಕ್ಷಣೆಗೆ ಅಹಿಂದ ಸಮಾಜ ದೃವೀಕರಣಗೊಳ್ಳಬೇಕು – ವಿಡುದಲೈ ಚಿರುತೈಗಳ್ ನಾಯಕ ಡಾ.ತೋಳ್ ತಿರುಮಾವಳವನ್ ಕರೆ

ಭಾರತ ದೇಶ ಇಂದು ಅಪಾಯದಲ್ಲಿದೆ, ಸಾಮಾಜಿಕ ನ್ಯಾಯವನ್ನು ಕಾಪಾಡಬೇಕಾದ ಸಂವಿಧಾನವೂ ಅಪಾಯದಲ್ಲಿ ಸಿಲುಕಿದೆ. ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸಂವಿಧಾನ ರಕ್ಷಣೆ ಮಾಡಲು ಈ ದೇಶದ ಬಹುಸಂಖ್ಯಾತ ಅಹಿಂದ ಸಮುದಾಯಗಳು ಹಾಗೂ ಪ್ರಜಾಪ್ರಭುತ್ವ ಪ್ರತಿಪಾಧಕರು ಅನಿವಾರ್ಯವಾಗಿ ಇಂದು ಒಂದಾಗಬೇಕು ಎಂದು ವಿಡುದಲೈ…

ಒಕ್ಕಲಿಗರು ಪ್ರಜ್ಞಾವಂತರೆಂಬುದನ್ನು ಸಾಬೀತು ಮಾಡಬೇಕಾದ ಕಾಲ ಇದು!

ವಿಶೇಷ ಲೇಖನ ;  ಮಾಚಯ್ಯ ಎಂ ಹಿಪ್ಪರಗಿ ಸಿದ್ದು ಕೊಲೆಗೆ ಅಶ್ವತ್ಥ್ ನಾರಾಯಣರಿಂದ ಪ್ರಚೋದನೆ. ಒಕ್ಕಲಿಗರು ಪ್ರಜ್ಞಾವಂತರೆಂಬುದನ್ನು ಸಾಬೀತು ಮಾಡಬೇಕಾದ ಕಾಲ ಇದು! ನಿಜ ಹೇಳಬೇಕೆಂದರೆ, ಒಕ್ಕಲಿಗ ಸಮುದಾಯಕ್ಕೆ ಇಂತದ್ದೊಂದು ಜರೂರತ್ತೇನೂ ಇಲ್ಲ. ನಾಡಪ್ರಭು ಕೆಂಪೇಗೌಡರ ನಾಡಪ್ರೇಮದ ಪರಂಪರೆಯನ್ನು ಇವತ್ತಿಗೂ ಕಾಪಿಟ್ಟುಕೊಂಡು…

ಪದ್ಮಶ್ರೀ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರಿಗೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗೌರವ ಸನ್ಮಾನ

ತಮಟೆ ವಾದನಕ್ಕೆ ನಾಡೋಜ ಪ್ರಶಸ್ತಿ, ಪದ್ಮಶ್ರಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿದ್ದರೂ ನನ್ನ ಸ್ವಂತ ಗ್ರಾಮದಲ್ಲಿ ನನ್ನ ವಿದ್ಯಗೆ ಗೌರವ ಇಲ್ಲದಂತಾಗಿರುವುದಕ್ಕೆ ಪದ್ಮಶ್ರೀ ಪ್ರಶಸ್ತಿ ವಿಜೇತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತೀವ್ರ ಬೇಸರ ವ್ಯಕ್ತಪಡಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪಿಂಡಪಾಪನಹಳ್ಳಿ…

*ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒಲವಿಲ್ಲ:ಕೆಹೆಚ್.*

ಕೆಜಿಎಫ್:ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒಲವಿಲ್ಲ, ಈ ಸರ್ಕಾರ ಅತಿ ಹೆಚ್ಚಿನ  ಭ್ರಷ್ಟಾಚಾರದಲ್ಲಿ ತೊಡಗಿದ್ದು, ಹಣ ಎಲ್ಲಿ ಸಿಗುತ್ತದೆ ಎಂದು ಎದುರು ನೋಡುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅಭಿವೃದ್ಧಿ ಮಾಡಲು ಪುರಸೊತ್ತೆಲ್ಲಿದೆ? ಎಂದು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಪ್ರಶ್ನಿಸಿದರು. ತಾಲ್ಲೂಕಿನ ಪ್ರಸಿದ್ಧ…

*ಪೈಪ್ ಗಳನ್ನು ಕೊಯ್ದು ಕೊಳವೆಬಾವಿ ಒಳಗೆ ಬಿಟ್ಟ ಕಿಡಿಗೇಡಿಗಳು.*

ಕೆಜಿಎಫ್ ತಾಲ್ಲೂಕಿನ ಕಳ್ಳಿಕುಪ್ಪ ಗ್ರಾಮದಲ್ಲಿ ಘಟನೆ ಬಡ ರೈತನ ತೋಟದಲ್ಲಿ ಈ ಘಟನೆ ನಡೆದಿದೆ. ರೈತ ವಿಶ್ವನಾಥ  ಎಂಬುವವರಿಗೆ ಸೇರಿದ ಜಮೀನುನಲ್ಲಿ ದುಷ್ಕರ್ಮಿಗಳು ಪೈಪ್ ಗಳನ್ನು ಕೊಯ್ದು ಕೊಳವೆಬಾವಿ ಒಳಗೆ ಬಿಟ್ಟು  ಹೋಗಿದ್ದಾರೆ. ಈ ಘಟನೆಯು ರಾತ್ರಿ ವೇಳೆ ನಡೆದಿರಬಹುದು ಎನ್ನಲಾಗಿದ್ದು,…

*ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ:ವಡಗೂರು ಹರೀಶ್.*

ಕೋಲಾರ: ಬಿಡದಿ ಬಳಿ ಕೇತಗಾನಹಳ್ಳಿಯ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿರ ತೋಟದ ಮನೆಯಲ್ಲಿ ಫೆ.19 ರಂದು  ಭಾನುವಾರ  ಜೆಡಿಎಸ್ ಗೆ ಸೇರ್ಪಡೆಗೊಂಡು ಜೆಡಿಎಸ್ ಪಕ್ಷದ ಬಾವುಟವನ್ನು ಹಿಡಿಯುತ್ತಿದ್ದೇನೆ ಎಂದು ಕೋಮುಲ್ ನಿರ್ದೇಶಕ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಡಿ.ವಿ.ಹರೀಶ್ ಹೇಳಿದ್ದಾರೆ. ಈ ಕುರಿತು…

*ವೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರ ಬಂಧನ.*

ಶ್ರೀನಿವಾಸಪುರ ಪಟ್ಟಣದ ಹೊರವಲಯದ ಪುಂಗನೂರು ರಸ್ತೆಯಲ್ಲಿ ಸಾರ್ವಜನಿಕರಿಗೆ ಅಡ್ಡಲಾಗಿ ವೀಲಿಂಗ್ ಮಾಡಲು ಮುಂದಾಗಿದ್ದ ದ್ವಿಚಕ್ರ ವಾಹನ ಸವಾರ ಜಾಕಿರ್ ಖಾನ್ ಅನ್ನು ಮತ್ತು ಈತನ ವಿಭಿನ್ನ ಶೋಕಿಯ ಆರ್ ಎಕ್ಸ್ 100 ದ್ವಿಚಕ್ರ ವಾಹನವನ್ನು ಶ್ರೀನಿವಾಸಪುರ ಪೊಲೀಸರು ವಶಕ್ಕೆ ಪಡೆದು ಪ್ರಕರಣದ…

*ಪೋಕ್ಸೊ ಕಾಯಿದೆ ಅಡಿ 4 ಆರೋಪಿಗಳಿಗೆ ಜೀವಿತಾವಧಿವರೆಗೂ ಸಜೆ.*

ಬಂಗಾರಪೇಟೆ:ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಸಿದ ಕೇಸ್ ನಲ್ಲಿ ನಾಲ್ಕು ಜನರಿಗೆ ಜೀವಿತಾವಧಿವರೆಗೂ ಸಜೆ ನೀಡಿ ಕೋರ್ಟ್ ಆದೇಶಿಸಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು, ಕಾಮಸಮುದ್ರಂ ಪೊಲೀಸ್ ಠಾಣೆ,  ಸರಹದ್ದಿನ ಬಂಗಾರಪೇಟೆ…

You missed

error: Content is protected !!