ವೃದ್ಧರಿದ್ದ ಮನೆಗೆ ನುಗ್ಗಿ ದರೋಡೆಗೈದ ಗ್ಯಾಂಗ್:ಕಾರು ಸಹಿತ ಪರಾರಿ.
ಮಂಗಳೂರು ನಗರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ. ಈ ಮಳೆಯ ನಡುವೆಯೇ ಕಳ್ಳತನ ಪ್ರಕರಣಗಳು ಕೂಡ ಹೆಚ್ಚಾಗುತ್ತಿದ್ದು, ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಎರಡು ದರೋಡೆ ಪ್ರಕರಣಗಳು ವರದಿಯಾಗಿದೆ. ಈ ಎರಡು ಪ್ರಕರಣಗಳ ಪೈಕಿ ಒಂದು ಮನೆ ದರೋಡೆಯಾದರೆ,…
ಠಾಣೆಯಿಂದ ಆರೋಪಿ ಪರಾರಿ ಕೇಸ್:ಇಬ್ಬರು ಪೊಲೀಸರ ಅಮಾನತು.
ಬಂಗಾರಪೇಟೆ: ಪೊಲೀಸ್ ಠಾಣೆಯಿಂದ ಆರೋಪಿ ಪರಾರಿ ಕೇಸ್ ನಲ್ಲಿ ಇಬ್ಬರು ಪೊಲೀಸರನ್ನು ಪೊಲೀಸ್ ಇಲಾಖೆಯಿಂದ ಅಮಾನತ್ತು ಮಾಡಲಾಗಿದೆ. ಪೊಲೀಸ್ ಠಾಣೆಯಿಂದ ಆರೋಪಿ ಪರಾರಿ ಕೇಸ್ ನಲ್ಲಿ ಕರ್ತವ್ಯ ಲೋಪ ಹಿನ್ನಲೆ ಇಬ್ಬರು ಪೊಲೀಸರಾದ ಮಂಜುನಾಥಾಚಾರಿ, ಶ್ರೀನಿವಾಸ್ ಸಸ್ಪೆಂಡ್ ಆಗಿದ್ದಾರೆ. ಕೋಲಾರ ಜಿಲ್ಲೆ…
ದರೋಡೆ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿ ?
ಬಂಗಾರಪೇಟೆ:ದರೋಡೆ ಪ್ರಕರಣದಲ್ಲಿ ಬಂಧಿಸಿದ್ದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿರುವ ಘಟನೆ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿರುವ ಬಗ್ಗೆ ವರಧಿಯಾಗಿದೆ. ತಾಲ್ಲೂಕಿನ ಬ್ಯಾಡಬೆಲೆ ಗ್ರಾಮದ ಸುರೆಶ್ ಎಂಬುವವರ ಬಳಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮುಳಬಾಗಿಲು ಮೂಲದ ಚಂದನ್ ಕುಮಾರ್ ಎಂಬರನ್ನು ಬಂಗಾರಪೇಟೆ ಪೊಲೀಸರು…