ದಲಿತ ಸಮುದಾಯದ (ಚಿಕ್ಕತಾಳಿ) ನೀರಗಂಟಿ ಸಮಾಜದ ಬೆಂಬಲ ಕೊತ್ತೂರು ಮಂಜುನಾಥ್‌ಗೆ- ಖಾದ್ರಿಪುರ ಬಾಬು
ಕೋಲಾರ : ದಲಿತ ಸಮುದಾಯಲ್ಲಿನ ಬಲಗೈ ಸಮಾಜದ ಒಂದು ಉಪ ಸಮುದಾಯವಾದ ನೀರಗಂಟಿಗರು ಅಥವಾ ಚಿಕ್ಕತಾಳಿಯ ಬಹುತೇಕರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಥ್‌ರನ್ನು ಬೆಂಬಲಿಸಿ ಅವರ ಗೆಲುವಿಗೆ ಶ್ರಮಿಸುತ್ತಿರುವುದಾಗಿ ಕೆಪಿಸಿಸಿ ಎಸ್ಸಿ ಘಟಕದ ಸದಸ್ಯ ಖಾದ್ರಿಪುರಬಾಬು…
ಬಂಗಾರಪೇಟೆಯಲ್ಲಿ ಜೆಡಿಎಸ್ ಅಬ್ಬರದ ಪ್ರಚಾರ, ನಿರೀಕ್ಷೆಗೂ ಮೀರಿ ಜನ ಬೆಂಬಲ, ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ – ಮಲ್ಲೇಶ್‌ಬಾಬು ಮುನಿಸ್ವಾಮಿ
ಅಭಿವೃದ್ಧಿಯ ದೃಷ್ಟಿಯಿಂದ ಜೆಡಿಎಸ್ ಪಕ್ಷಕ್ಕೆ ನಿರೀಕ್ಷೆಗೂ ಮೀರಿ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಬಾರಿ ಜೆಡಿಎಸ್ ಸ್ವಂತ ಶಕ್ತಿಯಿಂದ ರಾಜ್ಯಾಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಂಗಾರಪೇಟೆ ಜೆಡಿಎಸ್ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಬಂಗಾರಪೇಟೆ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಶುಕ್ರವಾರ…
ಸಿದ್ದರಾಮಯ್ಯಗೆ ಎಲ್.ಎಫ್.ಸಿ ಗ್ರೂಪ್ ಹಾಗೂ ಜಿಲ್ಲಾ ಮೆಕಾನಿಕ್ ಅಸೋಸಿಯೇಷನ್ ಬೆಂಬಲ-ಎಲ್.ಎಫ್.ಸಿಇಲಿಯಾಸ್ ಪಾಷ
ಮುಂಬರುವ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆಂಕೋಲಾರ ಜಿಲ್ಲಾ ಮೆಕಾನಿಕ್ ಅಸೋಸಿಯೇಷನ್ ಹಾಗೂ ಲಿಮ್ರಾಸ್ ಫ್ರೂಟ್ಸ್ ಸೆಂಟರ್ ಬಲ ನೀಡುತ್ತದೆ ಎಂದು ಎಲ್.ಎಫ್.ಸಿ. ಗ್ರೂಪ್ ಮಾಲೀಕ ಇಲಿಯಾಸ್ ಪಾಷ ತಿಳಿಸಿದರು. ಕೋಲಾರ ನಗರದ ಕ್ಲಾಕ್…