ಆಸ್ತಿ ವಿವಾದ:ತಮ್ಮನ ಮಗನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ದೊಡ್ಡಪ್ಪ
ಬಂಗಾರಪೇಟೆ:ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ಆಸ್ತಿ ವಿವಾದದ ಹಿನ್ನೆಲೆ ವೆಂಕಟೇಶಪ್ಪ ತನ್ನ ಸಹೋದರ ನಾರಾಯಣಪ್ಪನ ಮಗನಾದ ಶಿವಕುಮಾರ್ ಎಂಬುವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ನಾರಾಯಣಪ್ಪರ ಮಗ ಶಿವಕುಮಾರ್ ಬಿಎಂಟಿಸಿ ಸಂಸ್ಥೆಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು ದೇಶಿಹಳ್ಳಿ ಗ್ರಾಮದಲ್ಲಿ ವಾಸವಾಗಿರುತ್ತಾರೆ. ಎಂದಿನಂತೆ…