• Tue. May 14th, 2024

yaragola-dam

  • Home
  • ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಂದ ಯರಗೊಳ ಡ್ಯಾಂ ಯೋಜನೆಗೆ ಚಾಲನೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಂದ ಯರಗೊಳ ಡ್ಯಾಂ ಯೋಜನೆಗೆ ಚಾಲನೆ.

ಹಲವಾರು ವರ್ಷಗಳಿಂದ ಕೋಲಾರ ಜಿಲ್ಲೆಯ ಜನತೆಗೆ ಕುಡಿಯುವ ನೀರನ್ನು ಪೂರೈಸುವ ಮಹತ್ವದ ಯೋಜನೆಯಾದ ಯರಗೊಳ ಡ್ಯಾಂ ಯೋಜನೆಗೆ ಇಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಚಾಲನೆ ನೀಡಿದರು. ನಂತರ ಸಭಿಕರನ್ನುದ್ದೇಶಿ ಮಾತನಾಡಿದ ಅವರು ಕೆ ಸಿ ವ್ಯಾಲಿ,  ಹೆಚ್ ಎನ್ ವ್ಯಾಲಿ, ಎತ್ತಿನ…

ಯರಗೋಳ ಡ್ಯಾಂ ಮತ್ತು ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದ ಸಿಎಂ ಸಿದ್ದು.

ಕೋಲಾರ:ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯರಗೋಳ ಡ್ಯಾಂ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಜಿಲ್ಲೆಯ ವಿವಿಧ  ಇಲಾಖೆಗಳ 21 ಕಾಮಗಾರಿಗಳ ಉದ್ಘಾಟನೆ ಮತ್ತು 38 ಕಾಮಗಾರಿಗಳಿಗೆ ಶಂಕುಸ್ಥಾಪನೆ ಸೇರಿ 59 ಕಾಮಗಾಗಳ 2197.72 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಬಂಗಾರಪೇಟೆ ತಾಲ್ಲೂಕು ಯರಗೋಳ…

ಯರಗೋಳ ಡ್ಯಾಂ ಕಾಂಗ್ರೇಸ್ ಸರ್ಕಾರದ ಕೊಡುಗೆ:ಶಾಸಕ ಎಸ್.ಎನ್.

ಬಂಗಾರಪೇಟೆ.ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಯರಗೋಳ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದರು, ಈಗ ಅವರೇ ಡ್ಯಾಂನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಇತರೇ ಪಕ್ಷಗಳ ನಾಯಕರ ಪಾತ್ರ  ಏನೂ ಇಲ್ಲ, ಇದು ಕಾಂಗ್ರೆಸ್ ಸರ್ಕಾರದ ಕೂಸು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.…

ನ.10ಕ್ಕೆ ಯರಗೋಳ ಡ್ಯಾಂ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮನ:ಜಿಲ್ಲಾಧಿಕಾರಿ ಅಕ್ರಂ ಪಾಷಾ.

ಬಂಗಾರಪೇಟೆ:ಕೋಲಾರ ಜಿಲ್ಲೆ ಜನತೆಗೆ ಬಹುದಿನಗಳ ಬೇಡಿಕೆಯಾದ ಯರಗೋಳ ಯೋಜನೆ ಅಣೆಕಟ್ಟು ಉದ್ಘಾಟನೆಗೆ ನವಂಬರ್ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ಲೋಕಾರ್ಪಣೆಯಾಗಲಿದ್ದು, ಇಂದು ಸ್ಥಳ ಪರಿಶೀಲನೆ ಮಾಡಲು ಬಂದಿದ್ದೇವೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು. ಅವರು ತಾಲೂಕಿನ ಯರಗೋಳ ಜಲಾಶಯವನ್ನು ವೀಕ್ಷಣೆ ಮಾಡಿ…

ಸೋಮವಾರದಿಂದ ಯರಗೋಳ ಡ್ಯಾಂ ನೀರು ಸರಬರಾಜು:ಶಾಸಕ ಎಸ್ಎನ್ .

ಬಂಗಾರಪೇಟೆ:ಸೋಮವಾರದಿಂದ ಪಟ್ಟಣದ ಜೂನಿಯರ್ ಕಾಲೇಜ್ ಬಳಿ ಇರುವ ಓವರ್ ಟ್ಯಾಂಕ್ ಗೆ ಎರಗೋಳ ಡ್ಯಾಂ ನೀರು ಸರಬರಾಜು ಮಾಡಲಾಗುವುದು. ಮೊದಲಿಗೆ ದೇಶಿಹಳ್ಳಿ ಮುನಿಯಮ್ಮ ಲೇಔಟ್, ಅಮರಾವತಿ, ಫಲತಿಮ್ಮನಹಳ್ಳಿ, ಕೆರೆಕೋಡಿಗೆ ಸರಬರಾಜು ಮಾಡಲಾಗುವುದು ಎಂದು  ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹೇಳಿದರು. ಅವರು…

You missed

error: Content is protected !!