ಬಂಗಾರಪೇಟೆ:ತಾಲೂಕಿನ ಕಸಬಾ ಹೋಬಳಿ ಕದರೇನಹಳ್ಳಿಯಲ್ಲಿ ಶ್ರೀ ದ್ರೌಪತಮ್ಮ ಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಕರಗ ಮಹೋತ್ಸವದಲ್ಲಿ ಕೋಲಾರ ಲೋಕಸಭಾ ಸಂಸದ ಎಸ್ ಮುನಿಸ್ವಾಮಿ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ ಚಂದ್ರರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ.ಮಹೇಶ್, ಬಿಜೆಪಿ ಮುಖಂಡರ ವಿ.ಶೇಷು, ಪುರಸಭೆ ಸದಸ್ಯ ಕಪಾಲಿ ಶಂಕರ್, ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ ಕುಮಾರ್, ಮುಖಂಡರಾದ ಆರ್.ಪಿ.ಮಂಜುನಾಥ್, ಕಾರಹಳ್ಳಿ ಹರೀಶ್, ಅಯ್ಯಾ ಮಂಜು, ರವಿಕುಮಾರ್, ಚೆನ್ನಕೇಶವ, ಸುಕುಮಾರ್. ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.