• Thu. Sep 19th, 2024

Month: August 2024

  • Home
  • ಹಳಿ ತಪ್ಪಿದ ಸಬರಮತಿ ಎಕ್ಸ್ ಪ್ರೆಸ್ ನ 20 ಬೋಗಿಗಳು:ವಿಧ್ವಂಸಕ ಕೃತ್ಯ ಎಂದ ರೈಲ್ವೇ ಸಚಿವ

ಹಳಿ ತಪ್ಪಿದ ಸಬರಮತಿ ಎಕ್ಸ್ ಪ್ರೆಸ್ ನ 20 ಬೋಗಿಗಳು:ವಿಧ್ವಂಸಕ ಕೃತ್ಯ ಎಂದ ರೈಲ್ವೇ ಸಚಿವ

ಶನಿವಾರ ಮುಂಜಾನೆ, ಉತ್ತರ ಪ್ರದೇಶದ ಕಾನ್ಪುರದ ಗೋವಿಂದಪುರಿ ನಿಲ್ದಾಣದ ಬಳಿ ಸಬರಮತಿ ಎಕ್ಸ್‌ಪ್ರೆಸ್ (19168) ಪ್ಯಾಸೆಂಜರ್ ರೈಲಿನ 20 ಬೋಗಿಗಳು ಹಳಿತಪ್ಪಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ರೈಲು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಹಳಿ ತಪ್ಪಿದ ಬಗ್ಗೆ ನಾರ್ತ್ ಸೆಂಟ್ರಲ್…

ಬಾಂಗ್ಲಾ ದೇಶದಲ್ಲಿ ಹಿಂಸಾಚಾರ:ಕೋಲಾರದಲ್ಲಿ ಟೊಮೆಟೊ ಬೆಲೆ ಕುಸಿತ

ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧದ ಹೋರಾಟ ಭಾರೀ ಹಿಂಸಾಚಾರಕ್ಕೆ ಕಾರಣವಾಗಿದೆ. ನೂರಾರು ಜನರು ಸಾವನ್ನಪ್ಪಿದ್ದಾರೆ. ಅಲ್ಲಿನ ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ಅವರು ರಾಜೀನಾಮೆ ನೀಡಿ, ದೇಶ ತೊರೆದಿದ್ದಾರೆ. ರಾಜಕೀಯ ಪ್ರಕ್ಷುಬ್ದತೆ ಉಂಟಾಗಿದೆ. ಇದು ಭಾರತ-ಬಾಂಗ್ಲಾ ನಡುವಿನ ವಹಿವಾಟುಗಳ ಮೇಲೂ…

ಪಾ.ರಂಜಿತ್ ನಿರ್ಧೇಶನದ ತಂಗಲಾನ್ ಚಲನಚಿತ್ರದ ವಿಮರ್ಷೆ

-ಹರ್ಷಕುಮಾರ್ ಕುಗ್ವೆ ಲೇಖಕ, ಪತ್ರಕರ್ತ. ಬ್ರಿಟೀಷರು ಬಂದು ಭಾರತವನ್ನು ಲೂಟಿ ಹೊಡೆದರು, ಎಲ್ಲಾ ಭಾರತೀಯರೂ ಬ್ರಿಟೀಷರ ವಿರುದ್ಧ ದಂಗೆಯೆದ್ದು ಹೋರಾಡಿದರು- ಇದು ನಾವೆಲ್ಲರೂ ಬಿಡದೇ ಕೇಳಿಕೊಂಡು ಬಂದ ಒಂದು ನರೇಟಿವ್. ಮತ್ತೊಂದು ಕಡೆ,‌ ‘ಯೂರೋಪಿನ ವಸಾಹತುಶಾಹಿ ಭಾರತಕ್ಕೆ ಬಂದಿದ್ದೇ ಇಲ್ಲಿನ ಶೂದ್ರರಿಗೆ…

ಮಾಲೂರು ಕ್ಷೇತ್ರದ ಮತ ಎಣಿಕೆ ದೃಶ್ಯಾವಳಿ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನಿರ್ದೇಶನ

ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದ ಮಾಲೂರು ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದ ವಿವಿ ಪ್ಯಾಟ್‌ ಎಣಿಕೆ ಹಾಗೂ ಹೊಂದಾಣಿಕೆ ಕಾರ್ಯದ ಚಿತ್ರೀಕರಣದ ದೃಶ್ಯಾವಳಿಯನ್ನು ಆಗಸ್ಟ್‌ 19ರಂದು ಸಲ್ಲಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಮಾಲೂರು…

ಸಾರ್ವಜನಿಕರಂತೆ ಬೆಂಗಳೂರು ರಸ್ತೆ ಮುಚ್ಚಲು ಕೋರಿದ ಸಚಿವರು ಅಸಹಾಯಕರಾದರೇ?

ಬೆಂಗಳೂರು, ಆಗಸ್ಟ್ 15: ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರಾಗಿ ಮಾಡಲು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿಕೆ ಶಿವಕುಮಾರ್ ಯೋಜಿಸಿದ್ದಾರೆ. ಅವರದ್ದೆ ಸಂಪುಟದ ಸಚಿವರೊಬ್ಬರು ಈ ರಸ್ತೆಯಲ್ಲಿನ ಗುಂಡಿಯನ್ನು ಯಾರಾದಗೂ ಮುಚ್ಚಿ, ಜನರ ಸಮಸ್ಯೆ ಬಗೆಹರಿಸುವಂತೆ ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದಾರೆ.…

“ಗಂಧದ ಗುಡಿಗೆ ಕಥೆ ಬರೆದವ್ರು ಹಸಿವಿನಿಂದ ಸತ್ತು ಹೋದ್ರು, ನಮ್ಮ ಹೊಟ್ಟೆಗೆ ಅನ್ನ ಹೇಗ್ರಿ ಸೇರುತ್ತೆ?”

ಕನ್ನಡ ಚಿತ್ರರಂಗದ ಮೇಲೆ ಬಹಳ ಹಿಂದಿನಿಂದಲೂ ಇಂತಹದ್ದೊಂದು ಆರೋಪವಿದೆ. ಹೀರೊ- ಹೀರೋಯಿನ್ ಬಿಟ್ಟರೆ ಚಿತ್ರರಂಗ ಕಲಾವಿದರನ್ನು, ಬರಹಗಾರರನ್ನು, ತಂತ್ರಜ್ಞರನ್ನು ತಿರಸ್ಕಾರ ಮಾಡುತ್ತಲೇ ಇದೆ. ನಿರ್ಮಾಪಕರಿಗೆ ನಾಯಕ, ನಾಯಕಿಯರಷ್ಟೇ ಮುಖ್ಯ. ಆದರೆ, ಒಂದು ಸಿನಿಮಾ ನಿರ್ಮಾಣ ಆಗುವುದಕ್ಕೆ ಎಲ್ಲಾ ವಿಭಾಗದವರು ಮುಖ್ಯ ಅನ್ನೋದು…

ರಾಯಚೂರು:ಬಯಲು ಶೌಚಕ್ಕೆ ತೆರಳಿದ್ದ ಮಹಿಳೆ, ತಿಳಿಯದೆ ಮಣ್ಣು ಸುರಿದ ಜೆಸಿಬಿ:ಮಹಿಳೆ ಸಾವು

ಬಯಲು ಶೌಚಕ್ಕೆ ಹೋದ ಮಹಿಳೆಯ ಮೇಲೆ ಆ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿ ಚಾಲಕ ಮಣ್ಣು ಸುರಿದಿದ್ದು, ಮಹಿಳೆ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಆಶಾಪುರ ರಸ್ತೆಯಲ್ಲಿನ ಜನತಾ ಕಾಲೋನಿಯಲ್ಲಿ ಗುರುವಾರ ಮುಂಜಾನೆ ದುರ್ಘಟನೆ ಸಂಭವಿಸಿದೆ. ಮಣ್ಣು ಹಾಕಿದ ಕಾರಣ…

‘ಎಸ್‌ಬಿಐ-ಪಿಎನ್‌ಬಿ’ಯೊಂದಿಗಿನ ಎಲ್ಲ ವಹಿವಾಟು ಸ್ಥಗಿತಗೊಳಿಸಿದ ರಾಜ್ಯ ಸರ್ಕಾರ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನೊಂದಿಗಿನ ಎಲ್ಲ ವಹಿವಾಟುಗಳನ್ನು ಸ್ಥಗಿತಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿರುವ ಮತ್ತು ಹಣಕಾಸು ಕಾರ್ಯದರ್ಶಿ ಹೊರಡಿಸಿದ ಆದೇಶದಲ್ಲಿ ಈ ಬ್ಯಾಂಕ್‌ಗಳಲ್ಲಿನ ಖಾತೆಗಳನ್ನು ಮುಚ್ಚಲು ಮತ್ತು…

ಶಾಲಾ ಶಿಕ್ಷಕಿಯ ಕುತ್ತಿಗೆ ಕುಯ್ದ ಹಂತಕರು, ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಶಾಸಕರು 

ಕೋಲಾರ : ಮೂವರು ಹಂತಕರಿಂದ ಶಿಕ್ಷಕಿಯ ಕುತ್ತಿಗೆ ಕುಯ್ದು ಕೊಲೆ ಮಾಡಿರುವ ಕೃತ್ಯ ಕೋಲಾರ ಜಿಲ್ಲೆಯಲ್ಲಿ ಜರುಗಿದೆ. ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಮುತ್ಯಾಲಪೇಟೆ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಕೊಲೆಯಾದ ಶಿಕ್ಷಕಿ ದಿವ್ಯಶ್ರೀ (42) ಎಂದು ತಿಳಿದು ಬಂದಿದೆ. ಮುತ್ಯಾಲಪೇಟೆಯ ಮನೆಯಲ್ಲಿ…

ಅಂಗನವಾಡಿಯ ಫುಡ್ ಪಾಕೆಟ್‌ನಲ್ಲಿ ಸತ್ತ ಇಲಿ ಪತ್ತೆ:ಸ್ಥಳಕ್ಕೆ ಅಧಿಕಾರಿಗಳ ದೌಡು

ಚಿಕ್ಕಬಳ್ಳಾಪುರ ಆಗಸ್ಟ್ 14:ಅಂಗನವಾಡಿಯ ಫುಡ್ ಪಾಕೆಟ್‌ನಲ್ಲಿ ಸತ್ತ ಇಲಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.         ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಬಾಗೇಪಲ್ಲಿ ಪಟ್ಟಣದ ಹೊರವಲಯದಲ್ಲಿರುವ ಆಹಾರ ತಯಾರಿಕಾ…

You missed

error: Content is protected !!