• Fri. Mar 1st, 2024

NAMMA SUDDI

  • Home
  • ಜ.೧೪ ರಂದು ವಿವೇಕ್ ಇನ್ಫೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಮಾಹಿತಿ ಮೇಳ‌ ಸಾಧಕರಿಗೆ ಸನ್ಮಾನ

ಜ.೧೪ ರಂದು ವಿವೇಕ್ ಇನ್ಫೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಮಾಹಿತಿ ಮೇಳ‌ ಸಾಧಕರಿಗೆ ಸನ್ಮಾನ

ಕೋಲಾರ ನಗರದ ವಿವೇಕ್ ಇನ್ಫೋಟೆಕ್‌ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯ ವತಿಯಿಂದ ಜ.೧೪ ರ ಶನಿವಾರ ಬೆಳಿಗ್ಗೆ ೯.೩೦ ಗಂಟೆಗೆ ಇಲ್ಲಿನ ಟಿ.ಚನ್ನಯ್ಯ ರಂಗಮಂದಿರದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕುರಿತು ಮಾಹಿತಿ ಮೇಳ, ಸಾಧಕರಿಗೆ ಸನ್ಮಾನ ಹಾಗೂ ಸಂವಾದ, ಸಂಸ್ಥೆಯ ೫ನೇ…

ಅವರೆಕಾಯಿ ವಹಿವಾಟನ್ನು APMC ಗೆ ಸ್ಥಳಾಂತರಿಸಿ:ಶ್ರೀನಿವಾಸಪುರದಲ್ಲಿ ರೈತಸಂಘ ಒತ್ತಾಯ.

ಅವರೇಕಾಯಿ ವಹಿವಾಟನ್ನು  ಶ್ರೀನಿವಾಸಪುರ    ನಗರದಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರ ಮಾಡಿ ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ರೈತಸಂಘದಿಂದ ತಾಲೂಕು ಕಚೇರಿ ಮುಂದೆ ಅವರೆಕಾಯಿ ಸಮೇತ ಪ್ರತಿಭಟನೆ ನಡೆಸಿ, ಉಪ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.   ರೈತಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ   ಮಾತನಾಡಿ, …

ಪಕ್ಕಾ ಬಾಲಕೃಷ್ಣ ಬ್ರಾಂಡ್‌ನ ಸಿನಿಮಾ – ವೀರಸಿಂಹಾರೆಡ್ಡಿ

ಅಣ್ಣ ತಂಗಿ ಪ್ರೀತಿ ಮತ್ತು ಭೂಮಾಲೀಕ ವಂಶಗಳ ದ್ವೇಷದ ರಾಯಲಸೀಮಾ ಹಿನ್ನೆಲೆಯ ರಕ್ತರಂಜಿತ ಕತೆ ಗುರುವಾರ ಬಿಡುಗಡೆ ಕಂಡ ತೆಲುಗಿನ ವೀರಸಿಂಹಾರೆಡ್ಡಿ ಚಲನಚಿತ್ರದ್ದು. ಸುಮಾರು ಮೂರು ಗಂಟೆಗಳ ಕಾಲ ಪಕ್ಕಾ ಬಾಲಕೃಷ್ಣ ಬ್ರಾಂಡ್ ಶೈಲಿಯಲ್ಲಿ ಗೋಪಿಚಂದ್ ಮಲಿನೇನಿ ತಮ್ಮ ನಿರ್ದೇಶನದಲ್ಲಿ ವೀರಸಿಂಹಾರೆಡ್ಡಿಯನ್ನು…

ರಾಮಾಪುರದಲ್ಲಿ ಮಹಿಳೆ ಮೇಲೆ ಹಲ್ಲೆ.

ಬಂಗಾರಪೇಟೆ ಕಸಬಾ ಹೋಬಳಿ ರಾಮಾಪುರ ಗ್ರಾಮದಲ್ಲಿ ಇತ್ತೀಚಿಗೆ ಶ್ರೀನಿವಾಸ್ ಅಲಿಯಾಸ್ ಸೀನ ಎಂಬ ವ್ಯಕ್ತಿಯು ಅದೇ ಗ್ರಾಮದ ಕವಿತಾ ಎಂಬ ಮಹಿಳೆ ಮೇಲೆ ಜಮೀನು ವಿಚಾರದಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು…

ಸುಂದರಪಾಳ್ಯದಲ್ಲಿ ಕರುವಿನ ಮೇಲೆ ಅತ್ಯಾಚಾರ: ಆರೋಪಿ ಬಂಧನ.

ಒಂದು ವರ್ಷದ ಕರುವಿನ ಮೇಲೆ ಸುಂದರಪಾಳ್ಯ ಗ್ರಾಮದ ಆರೋಪಿ ಶಫಿವುಲ್ಲಾ(45) ಅತ್ಯಾಚಾರ ಮಾಡಿ ಪೋಲೀಸರ ಅಥಿತಿಯಾಗಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿ ಜೈಲಿಗೆ ಅಟ್ಟಿರುವ ಘಟನೆ ನಡೆದಿದೆ. ಸುಂದರಪಾಳ್ಯ ಗ್ರಾಮದಲ್ಲಿ 1 ವರ್ಷದ ಹೆಣ್ನು ಕರುವಿನ ಮೇಲೆ ಅತ್ಯಾಚಾರ ಮಾಡುತ್ತಿದ್ದನ್ನು ಸ್ಥಳೀಯರು…

ಬಂಗಾರಪೇಟೆಯಲ್ಲಿ ಸದರಿಂದ ಕುಂದುಕೊರತೆಗಳ ಸಭೆ

ಜ.13 ರಂದು ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಣೆ  ಮಾಡಲು ಸಂಸದ ಎಸ್.ಮುನಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಪುರಸಭೆ ಆವರಣದಲ್ಲಿ ಸಭೆ ಕರೆಯಲಾಗಿದೆ ಎಂದು ತಹಶೀಲ್ದಾರ್ ಎಂ.ದಯಾನಂದ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜ 13 ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಭೆ…

ಪಡಿತರ ವಿತರಣೆಗೆ ಸೀಮಿತವಾಗಿದ್ದ ಸೊಸೈಟಿಗಳಿಗೆ ಕಾಯಕಲ್ಪ:ನಾಗಶೆಟ್ಟಿಹಳ್ಳಿಯಲ್ಲಿ ಶಾಸಕಿ ರೂಪಕಲಾ.

 ಪಡಿತರ ವಿತರಣೆಗೆ ಸೀಮಿತವಾಗಿದ್ದ ಸೊಸೈಟಿಗಳಿಗೆ, ಡಿಸಿಸಿ ಬ್ಯಾಂಕ್‍ನ ಮೂಲಕ ಜೀವ ತುಂಬಿ ಆಧುನಿಕ, ಆರ್ಥಿಕವಾಗಿ ಸ್ಪರ್ಶವನ್ನು ನೀಡಲಾಗುತ್ತಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು. ಅವರು ಕಮ್ಮಸಂದ್ರ ಗ್ರಾಪಂ ವ್ಯಾಪ್ತಿಯ ನಾಗಶೆಟ್ಟಿಹಳ್ಳಿ, ಕಮ್ಮಸಂದ್ರ, ಟಿ.ಗೊಲ್ಲಹಳ್ಳಿಯ ನಲ್ಲೂರು, ಶ್ರೀನಿವಾಸಸಂದ್ರ, ಘಟ್ಟುಮಾದಮಂಗಲ ಗ್ರಾಪಂಯ ಚೊಕ್ಕರ ಬಂಡೆ,…

ಕಳ್ಕಿಕುಪ್ಪದ ಬಳಿ ಆಕಸ್ಮಿಕವಾಗಿ ಕೆರೆಯಲ್ಲಿ ಬಿದ್ದು ಕುರಿಗಾಹಿ ಕೃಷ್ಣಮೂರ್ತಿ ಸಾವು. 

ಕೆಜಿಎಫ್ ತಾಲ್ಲೂಕು  ಬೇತಮಂಗಲ ಹೋಬಳಿಯ   ಟಿ.ಗೊಲ್ಲಹಳ್ಳಿ ಗ್ರಾಪಂಯ ಕಳ್ಳಿಕುಪ್ಪ ಗ್ರಾಮದ ಕುರಿಗಾಹಿ ಯುವಕ ಕೃಷ್ಣಮೂರ್ತಿ(26) ಕೆರೆಯಲ್ಲಿ ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ  ಬಿದ್ದು, ಮೃತಪಟ್ಟಿರುವ ಘಟನೆ ನಡೆದಿದೆ. ಕಳೆದ 3 ದಿನಗಳ ಹಿಂದೆ ಕುರಿಗಳು ಮೇಯಿಸಲು ಹೋಗಿ ನಾಪತ್ತೆಯಾಗಿದ್ದ ಕಳ್ಳಿಕುಪ್ಪ ನಿವಾಸಿ…

ಕೆಜಿಎಫ್ ನಗರಸಭೆ ವ್ಯಾಪ್ತಿಯ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿ:ನವಕರವೇ ಒತ್ತಾಯ.

ಕೆಜಿಎಫ್ ನಗರಸಭೆ ವ್ಯಾಪ್ತಿಯ ಹೆನ್ರೀಸ್ ಲೈನಿನ ಬಳಿ ಇರುವ ಉದ್ಯಾನವನವನ್ನು ಅಭಿವೃದ್ಧಿಪಡಿಸಿರುವ ರೀತಿ ನಗರದ ಎಲ್ಲಾ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ನವ ಕರ್ನಾಟಕ ರಕ್ಷಣಾ ವೇದಿಕೆ ನಗರಸಭೆಯನ್ನು ಒತ್ತಾಯಿಸಿದೆ. ಸಂಘಟನೆಯ ರಾಜ್ಯಾದ್ಯಕ್ಷ ಎಸ್.ಎನ್.ರಾಜಗೋಪಾಲಗೌಡ ನಗರಸಭೆಯಲ್ಲಿ ಅದ್ಯಕ್ಷ ವಳ್ಳಲ್ ಮುನಿಸ್ವಾಮಿರಿಗೆ ಮನವಿ ಸಲ್ಲಿಸಿ…

ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಬೇಕಾಗಿದೆ: ಬೂದಿಕೋಟೆಯಲ್ಲಿ ಸಂಸದ ಮುನಿಸ್ವಾಮಿ.

ಬೂತ್ ಮಟ್ಟದಿಂದ ಸಂಘಟನೆ ಮಾಡಿ ಬಂಗಾರಪೇಟೆ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಶಾಸಕರನ್ನಾಗಿ ಮಾಡುವುದರ ಜೊತೆಗೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲಾಗುತ್ತದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು. ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೂತ್ ವಿಜಯ ಅಭಿಯಾನ ಮತ್ತು ಬೂತ್ ಸಮಿತಿ ರಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ…

You missed

error: Content is protected !!