• Fri. Oct 18th, 2024

NAMMA SUDDI

  • Home
  • ಕೋಲಾರ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ

ಕೋಲಾರ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ

ಗ್ರಾಮ ಪಂಚಾಯತಿ ಮಟ್ಟದಿಂದ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಚಿಸುವ ಮೂಲಕ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಕೋಲಾರ ತಾಪಂ ಇಒ ಮುನಿಯಪ್ಪ ತಿಳಿಸಿದರು ಕೋಲಾರ ನಗರದ ಸರ್.ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ, ತಾಲೂಕು ಆಡಳಿತದಿಂದ…

ಸಿದ್ದರಾಮಯ್ಯ ಆಗಮನಕ್ಕೆ ಕೋಲಾರ ಜಿಲ್ಲಾ ಕುರುಬರ ಸಂಘ ಸ್ವಾಗತ : ಜೆ.ಕೆ.ಜಯರಾಂ

ಮಾಜಿ ಮುಖ್ಯ ಮಂತ್ರಿಗಳು ಹಾಗೂ ಕುರುಬ ಸಮಾಜದ ರಾಜ್ಯ ಮುಖಂಡರಾದ ಸಿದ್ದರಾಮಯ್ಯನವರು ಕೋಲಾರ ವಿಧಾನ ಸಭಾಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತವಾಗಿದ್ದು ಜಿಲ್ಲಾ ಕುರುಬರ ಸಂಘ ಸ್ವಾಗತಿಸುತ್ತದೆಯೆಂದು ಕೋಲಾರ ಜಿಲ್ಲಾ ಕುರುಬರ ಸಂಘದ ಕಾರ್ಯಾಧ್ಯಕ್ಷ ಜೆ.ಕೆ.ಜಯರಾಂ ತಿಳಿಸಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ…

ಬೇತಮಂಗಲದಲ್ಲಿ ಆಭರಣ ಕಳವಾಗಿದೆ ಎಂದು ದೂರು ನೀಡಿದ ಮಹಿಳೆಯೇ ಕಳ್ಳಿ.

ಬೇತಮಂಗಲದಲ್ಲಿ ಆಭರಣ ಕಳವಾಗಿದೆ ಎಂದು ದೂರು ನೀಡಿದ ಮಹಿಳೆಯೇ ಕಳ್ಳಿ. ಮದುವೆ ಆಮಂತ್ರಣ ಕೊಡುವ ನೆಪದಲ್ಲಿ ಬಂದಿದ್ದ ಇಬ್ಬರು ಮಹಿಳೆಯರು ಮನೆಯವರನ್ನು ಪ್ರಜ್ಞೆ ತಪ್ಪಿಸಿ 200 ಗ್ರಾಂ ಚಿನ್ನದ ಆಭರಣ ದೋಚಿದ್ದರು ಎಂದು ಸುಳ್ಳು ದೂರು ದಾಖಲಿಸಿದ್ದ ಬೇತಮಂಗಲ ಪಟ್ಟಣದ 2ನೇ…

ಕೆಜಿಎಫ್ FGCಗೆ ಮೋಹನಕೃಷ್ಣರಿಂದ ಡೆಸ್ಕ್‌ಗಳ ಕೊಡುಗೆ.

ಕೆ. ಜಿ. ಎಫ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಮಾಜ ಸೇವಕ ಮೋಹನ ಕೃಷ್ಣರಿಂದ 17 ಡೇಸ್ಕ್ ಕೊಡುಗೆ. ಕೆಜಿಎಫ್ ನಗರದ ಪೊಟ್ಟೇಪಲ್ಲಿ ಬಳಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಡೆಸ್ಕ್‌ಗಳ  ಅಗತ್ಯವನ್ನು ಮನಗಂಡ ಸಮಾಜಸೇವಕ ಮೋಹನ ಕೃಷ್ಣ ತಮ್ಮ…

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಡೆಸ್ಕ್‌ಗಳ ವ್ಯವಸ್ಥೆ ಮಾಡಿದ ಕೆಜಿಎಫ್ ಶಾಸಕಿ ಡಾ. ರೂಪಕಲ.

ಕೆ.ಜಿ.ಎಫ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ನೂತನವಾಗಿ ನಿರ್ಮಾಣಗೊಂಡಿರುವ ಕೊಠಡಿಗಳಲ್ಲಿ ಡೆಸ್ಕ್‌ಗಳಿಲ್ಲದೆ  ಸಮಸ್ಯೆಯಾಗಿದ್ದು ಈ ಸಮಸ್ಯೆಯನ್ನು ಅರಿತ ಕೆಜಿಎಫ್ ಶಾಸಕಿ ಡಾ. ರೂಪಕಲಾ ಎಂ ಶಶಿಧರ್  ನಗರಸಭೆ ವತಿಯಿಂದ ಅನುದಾನ ಬಿಡುಗಡೆಗೊಳಿಸಿ ಡೆಸ್ಕ್‌ಗಳನ್ನು ವ್ಯವಸ್ಥೆಗೊಳಿಸಿದ್ದಾರೆ. ನಗರದಲ್ಲಿರುವ ಸರ್ಕಾರಿ…

ದೊಡ್ಡವಲಗಮಾದಿ ಗ್ರಾಪಂ ಉಪಾಧ್ಯಕ್ಷರಾಗಿ ಜೀವನ್‍ರೆಡ್ಡಿ ಆಯ್ಕೆ.

ಬಂಗಾರಪೇಟೆ. ದೊಡ್ಡವಲಗಮಾದಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಜೀವನ್ ರೆಡ್ಡಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ತಾಲೂಕಿನ ದೊಡ್ಡವಲಗಮಾದಿ ಗ್ರಾಮ ಪಂಚಾಯ್ತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಇದ್ದ ಆಲೀಂ ರವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು ಜೀವನ್‍ರೆಡ್ಡಿ ಮಾತ್ರ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ…

ಜೈನ್ ತೀರ್ಥ ಕ್ಷೇತ್ರಗಳನ್ನು ಜಾರ್ಖಂಡ್ ಸರ್ಕಾರ ರಕ್ಷಣೆ ಮಾಡದೇ ಧ್ವಂಸ:ಪ್ರತಿಭಟನೆ.

ಜೈನ್ ಸಮುದಾಯದ ತೀರ್ಥ ಕ್ಷೇತ್ರಗಳನ್ನು ಜಾರ್ಖಂಡ್ ಸರ್ಕಾರ ರಕ್ಷಣೆ ಮಾಡದೇ ಧ್ವಂಸ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹುನ್ನಾರ ಮಾಡಿರುವುದನ್ನು ಖಂಡಿಸಿ ಜೈನ್ ಮಹಾ ಸಂಘದಿಂದ ಬಂಗಾರಪೇಟೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮಾಡಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.…

ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಪಂ ನೌಕರರ ಪ್ರತಿಭಟನೆ.

ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದಿಂದ ಬಂಗಾರಪೇಟೆತಾಲೂಕು ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಮುಖಂಡ ಬಿ.ಎಲ್. ಕೇಶವರಾವ್ ಸರ್ಕಾರ ಎಲ್ಲಾ ನೌಕರರಿಗೆ ಕಾಲಕ್ಕೆ ತಕ್ಕಂತೆ ವೇತನ ಪರಿಷ್ಕಣೆ ಮಾಡುತ್ತಿದೆ. ಆದರೆ…

ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಶ್ರೀರಾಮೋತ್ಸವ ಅಸ್ತ್ರ – ವರ್ತೂರು ಪ್ರಕಾಶ್ ಸಿದ್ಧತೆ

 ಸಿದ್ದರಾಮಯ್ಯ ವಿರುದ್ಧ ೫೦ ಸಾವಿರ ಅಂತರದ ಗೆಲುವು ಶತಸಿದ್ಧ. ವಿವಿಧ ಪಕ್ಷಗಳ ಮುಖಂಡರಿಂದ ನೆರವು ಸಿಗಲಿದೆ. ಮಾರ್ಚ್‌ ನಲ್ಲಿ ೧ ಲಕ್ಷ ಜನರ ಸಮಾವೇಶಕ್ಕೆ ಅಮಿತ್‌ ಶಾ ಆಗಮನ.   ಕೋಲಾರ ನಗರಕ್ಕೆ ಸಿದ್ದರಾಮಯ್ಯಆಗಮಿಸುತ್ತಿರುವ ಜ.೯ ರಂದೇ ನಗರದಲ್ಲಿ ಶ್ರೀರಾಮೋತ್ಸವ ಮಾಡಿ…

ಕೈಗಾರಿಕಾ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ಗಣಿ ಅಧಿಕಾರಿಗಳೇ ಬೆಂಗಾವಲು: ರೈತ ಸಂಘ

ಕೋಲಾರ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ಗಣಿ ಅಧಿಕಾರಿಗಳೇ ಬೆಂಗಾವಲಾಗಿ ನಿಂತಿದ್ದಾರೆ ಎಂದು ರೈತ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ವೇಮಗಲ್ ನಟರಾಜ್ ಆರೋಪ ಮಾಡಿದರು. ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ರೈತರ…

You missed

error: Content is protected !!