• Sat. Jul 27th, 2024

NAMMA SUDDI

  • Home
  • ಯರಗೋಳ ಡ್ಯಾಂ ಕಾಮಗಾರಿಯಲ್ಲಿ ಲೊಪದ ಆರೋಪ:ವರದಿಗೆ ಸಿಎಂ ಸೂಚನೆ.

ಯರಗೋಳ ಡ್ಯಾಂ ಕಾಮಗಾರಿಯಲ್ಲಿ ಲೊಪದ ಆರೋಪ:ವರದಿಗೆ ಸಿಎಂ ಸೂಚನೆ.

ಬಂಗಾರಪೇಟೆ ತಾಲ್ಲೂಕಿನ ಯರಗೋಳ ಗ್ರಾಮದ ಬಳಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ 500 ಎಂ.ಸಿ.ಎಫ್.ಟಿ ಅಣೆಕಟ್ಟು ನಿರ್ಮಿಸುವ ಕಾಮಗಾರಿಯಲ್ಲಿ ಮತ್ತು ಪೈಪ್ ಲೈನ್ ಕಾಮಗಾರಿಯಲ್ಲಿ ನಡೆದಿರುವ ಲೊಪಗಳ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸೂಚಿಸಿದ್ದಾರೆ.…

ತಿರುಪತಿ ಎಕ್ಸ್‌ಪ್ರೆಸ್ ರೈಲು ಸೇರಿ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ.

ಗುಂತಕಲ್‌ ವಿಭಾಗ ವಾಪ್ತಿಯ ತಿರುಪತಿ ನಿಲ್ದಾಣದ ಪ್ಲಾಟ್‌ಫಾರಂ ನಂ-2 ಮತ್ತು ನಂ-3ರ ಹಳಿ ದುರಸ್ತಿ ಕಾಮಗಾರಿ ಸಲುವಾಗಿ ಜುಲೈ 12 ರಿಂದ ಆಗಸ್ಟ್‌ 10 ರವರೆಗೆ ಕೆಲವು ರೈಲುಗಳನ್ನು ರದ್ದು/ ಭಾಗಶಃ ರದ್ದು/ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಎಂದು ದಕ್ಷಿಣ ಮಧ್ಯ…

ಗುಡಿಸಲು ವಾಸಿಗಳಿಗೆ ಮನೆಗಳ ಮಂಜೂರು ಮಾಡಲು ಒತ್ತಾಯ.

ಮುಳಬಾಗಿಲು:ತಾಲೂಕಿನಲ್ಲಿ ಮೂಲಭೂತ ಸೌಲಬ್ಯಗಳಿಂದ ವಂಚಿತಗೊಂಡಿರುವ ಗುಡಿಸಲು ವಾಸಿಗಳಿಗೆ ಮನೆಗಳನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿ ರೂಟ್ಸ್ ಪಾರ್ ಪ್ರೀಡಂ ಸಂಘಟನೆ ಮತ್ತು ಜೀವಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಕರ್ತರು ಮಂಗಳವಾರ ನಗರದ ತಾ.ಪಂ. ಕಚೇರಿ ಎದುರು ತಮಟೆ ಚಳುವಳಿ ಮೂಲಕ ಪ್ರತಿಭಟನೆ ನಡೆಸಿದರು. ರೂಟ್ಸ್…

ತಾಪಂ ಎದುರು ಅಕ್ಷರ ದಾಸೋಹ ನೌಕರರ ಪ್ರತಿಭಟನೆ.

ಬಂಗಾರಪೇಟೆ:ಪಟ್ಟಣದ ತಾಲೂಕು ಪಂಚಾಯಿತಿ ಎದುರು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಸಿಐಟಿಯು ಸಂಯೋಜಿತ ವತಿಯಿಂದ ಅಕ್ಷರ ದಾಸೋಹ ಯೋಜನೆಯ  ಅಡುಗೆಯವರ ಸಮಸ್ಯೆ ಬೇಡಿಕೆಗಳ ೀಡೇರಿಕೆಗಾಗಿ ಪ್ರತಿಭಟಿಸಿ ಗತಾಪಂ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಪಟ್ಟಣದ ತಾಲ್ಲೂಕು…

ಕೋಲಾರದಲ್ಲಿ 15 ಕೆಜಿ ತೂಕದ ಟೊಮೆಟೊ ಒಂದು ಬಾಕ್ಸ್ 2 ಸಾವಿರಕ್ಕೆ ಹರಾಜು.

ಕೋಲಾರ APMC ಮಾರುಕಟ್ಟೆಯಲ್ಲಿ ಇಂದು ದಾಖಲೆ ಮೊತ್ತಕ್ಕೆ ಟೊಮೆಟೊ ಹರಾಜು ನಡೆದಿದ್ದು, 15 ಕೆಜಿ ಟೊಮೆಟೊ ಬಾಕ್ಸ್ ಬರೊಬ್ಬರಿ 2 ಸಾವಿರಕ್ಕೆ ಹರಾಜಾಗಿದೆ. ಕಳೆದ ಮೂರು ದಿನಗಳಿಂದ ಟೊಮೆಟೊ ಬೆಲೆ ಏರಿಕೆಯಾಗಿದ್ದು, ಇಂದು 15 ಕೆಜಿ ಒಂದು ಬಾಕ್ಸ್ ಬೆಲೆ ಕನಿಷ್ಟ…

ಕಾರು ಹಾಗು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ಇಬ್ಬರ ಸಾವು.

ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಲ್ ಕ್ರಾಸ್ ನಲ್ಲಿ ಕಾರು ಹಾಗು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆಸಿದೆ. ಮೃತರನ್ನು ತಾಲ್ಲೂಕಿನ ತಾಡಿಗೋಲ್ ಗ್ರಾಮದ ಶಂಕರಪ್ಪ(38) ಮ್ಯಾಕಲಗಡ್ಡ ಗ್ರಾಮದ ಮುನಿಶಾಮಿ(40) ಎಂದು ಗುರುತಿಸಲಾಗಿದೆ. ಎಕ್ಸಾಯುವಿ ಕಾರು…

ನೂತನ ಇಓ ಹೆಚ್.ರವಿಕುಮಾರ್‌ಗೆ ಶಿಕ್ಷಣ ಸಂಘಟನೆಗಳಿಂದ ಸನ್ಮಾನ.

ಬಂಗಾರಪೇಟೆ:ತಾಲ್ಲೂಕು ಪಂಚಾಯಿತಿಗೆ ನೂತನವಾಗಿ ಆಗಮಿಸಿರುವ ಕಾರ್ಯನಿರ್ವಹಣಾಧಿಕಾರಿಯಾದ ಹೆಚ್.ರವಿಕುಮಾರ್ ಅವರಿಗೆ ಜಿಲ್ಲ ಮತ್ತು ತಾಲ್ಲೂಕು ಶಿಕ್ಷಕರ ವೃಂದ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಸಂಘದ ಪದಾಧಿಕಾರಿಗಳು, ಎಲ್ಲಾ ಶಿಕ್ಷಕರು ಹಾಗು ಹಿರಿಯ ಮುಖಂಡರು ಸೇರಿ ಹೃದಯಪೂರ್ವಕವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ…

ಬೈಕ್ ನಲ್ಲಿ 80ಸಾವಿರ ಹಣ ಎಗರಿಸಿದ ಕಳ್ಳರು:ದೃಷ್ಯ ಸಿಸಿ ಟಿವಿಯಲ್ಲಿ ಸೆರೆ.

ಮಾಲೂರು:ಬೈಕ್ ನಲ್ಲಿ ಇರಿಸಿದ್ದ 80 ಸಾವಿರ ಹಣವನ್ನು ಮೂರು ಜನ ಕದ್ದಿರುವ ಘಟನೆ ಮಾಲೂರು ತಾಲ್ಲೂಕಿನಲ್ಲಿ ನಡೆದಿದೆ. ಹೊಸಕೋಟೆಯ ತತ್ತನೂರು ಮೂಲದ ಸೀನಪ್ಪ ಎನ್ನುವರುಗೆ‌ ಸೇರಿದ ಹಣ ಕಳುವು ಆಗಿದೆ. ಚಿಕ್ಕತಿರುಪತಿಯ ಗುರುಗ್ರ್ಯಾಂಡ್ ಹೊಟೆಲ್ ನಲ್ಲಿ ಊಟ ಸೇವಿಸಲು ಬೈಕ್ ನಿಲ್ಲಿಸಿ…

ಮೀನುಗಾರಿಕೆ ಇಲಾಖೆಯಲ್ಲಿ ಮೀನು ಕೃಷಿಕರ ದಿನಾಚರಣೆ.

ಕೆಜಿಎಫ್:ಕರ್ನಾಟಕ ರಾಜ್ಯವು ವಿಶಾಲವಾದ ಅನೇಕ ಜಲಸಂಪನ್ಮೂಲಗಳನ್ನು ಹೊಂದಿದ್ದು ಮೀನು ಅಭಿವೃದ್ದಿಗೆ ಹೆಚ್ಚು ಸೌಲಭ್ಯಗಳನ್ನು ನೀಡಿದೆ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮೀನುಗಾರರ ಸಹಕಾರ ಒಕ್ಕೂಟಗಳ ರಾಜ್ಯಾಧ್ಯಕ್ಷ ಅ,ಮು,ಲಕ್ಷ್ಮೀನಾರಾಯಣ ಹೇಳಿದರು. ತಾಲ್ಲೂಕಿನ ಬೇತಮಂಗಲದ ಮೀನುಗಾರಿಗೆ ಇಲಾಖೆಯಲ್ಲಿ ಹಮ್ಮಿಕೊಂಡಿದ್ದ ಮೀನು…

ಜಿಲ್ಲೆಯಲ್ಲಿ ಮಾನವ ಬಂದುತ್ವ ಚಳುವಳಿ ಬಲವರ್ಧನೆಗೆ ನಿರ್ಧಾರ.

ಕೋಲಾರ ನಗರದ ಬುದ್ಧ ವಿಹಾರದಲ್ಲಿ ನಡೆದ ಮಾನವ ಬಂದಿದ್ವ ವೇದಿಕೆ ಸಂಘಟನಾ ಸಮಾವೇಶ  ಅತ್ಯಂತ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಬಂಧುತ್ವ ಮುಖಂಡರು, ಸಾಹಿತಿ, ಚಿಂತಕರು, ಕಲಾವಿದರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಭಾಗವಸಿ,ಜಿಲ್ಲೆಯಲ್ಲಿ ಮಾನವ ಬಂದುತ್ವ ಚಳುವಳಿ…

You missed

error: Content is protected !!