• Sat. May 18th, 2024

ಬಂಗಾರಪೇಟೆ

  • Home
  • ಸೋಮವಾರದಿಂದ ಯರಗೋಳ ಡ್ಯಾಂ ನೀರು ಸರಬರಾಜು:ಶಾಸಕ ಎಸ್ಎನ್ .

ಸೋಮವಾರದಿಂದ ಯರಗೋಳ ಡ್ಯಾಂ ನೀರು ಸರಬರಾಜು:ಶಾಸಕ ಎಸ್ಎನ್ .

ಬಂಗಾರಪೇಟೆ:ಸೋಮವಾರದಿಂದ ಪಟ್ಟಣದ ಜೂನಿಯರ್ ಕಾಲೇಜ್ ಬಳಿ ಇರುವ ಓವರ್ ಟ್ಯಾಂಕ್ ಗೆ ಎರಗೋಳ ಡ್ಯಾಂ ನೀರು ಸರಬರಾಜು ಮಾಡಲಾಗುವುದು. ಮೊದಲಿಗೆ ದೇಶಿಹಳ್ಳಿ ಮುನಿಯಮ್ಮ ಲೇಔಟ್, ಅಮರಾವತಿ, ಫಲತಿಮ್ಮನಹಳ್ಳಿ, ಕೆರೆಕೋಡಿಗೆ ಸರಬರಾಜು ಮಾಡಲಾಗುವುದು ಎಂದು  ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹೇಳಿದರು. ಅವರು…

ಚಂಡು ಹೂ ಬೆಲೆ ಕುಸಿತ:ರೈತ ಕಂಗಾಲು.

ಕೋಲಾರ:ಕೋಲಾರ ಜಿಲ್ಲೆಯಾದ್ಯಂತ ಚೆಂಡು ಹೂವಿನ ಬೆಲೆ ಕುಸಿದಿದ್ದು, ನೊಂದ ರೈತರು ಹೂಗಳನ್ನ ರಸ್ತೆಗಳಲ್ಲಿ ಮತ್ತು ತಿಪ್ಪೆಗಳಲ್ಲಿ ಸುರಿಯುತ್ತಿದ್ದಾರೆ. ಕೋಲಾರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್  ರಸ್ತೆ ಬದಿಯಲ್ಲಿ ರಾಶಿ ರಾಶಿ ಚೆಂಡು ಹೂಗಳನ್ನು ಸುರಿಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಮಾರುಕಟ್ಟೆಗೆ ಹೂಗಳನ್ನ…

ಬಡಮಕ್ಕಳು ಓದಲು ಹೆಚ್ಚಿನ ಸೌಲಭ್ಯಗಳು ಕಲ್ಪಿಸಬೇಕಿದೆ:ಶಾಸಕ ನಾರಾಯಣಸ್ವಾಮಿ.

ಬಂಗಾರಪೇಟೆ:ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಬಡ ಮಕ್ಕಳು ಈ ಮಕ್ಕಳಿಗೆ ಹೆಚ್ಚಿನ ಸೌಲಭ್ಯಗಳನ್ನು ಮಾಡಿಕೊಟ್ಟರೆ ಚೆನ್ನಾಗಿ ಓದಲು ಅನುಕೂಲವಾಗುತ್ತದೆ ಎಂದು ಎಸ್ ಎನ್ ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಎಸ್ ಸಿ ಪಿ ಹಾಗೂ…

ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟ:ಇನ್ಸ್‌ಪೆಕ್ಟರ್ ಸಮಯಪ್ರಜ್ಞೆ, ತಪ್ಪಿದ ಸಂಘರ್ಷ.

ಮಂಗಳೂರು:ಶಿವಮೊಗ್ಗದಲ್ಲಿ ಈದ್‌ ಮಿಲಾದ್‌ ಮೆರವಣಿಯ ವೇಳೆ ಕಲ್ಲು ತೂರಾಟ ನಡೆಸಿರುವ ಘಟನೆ ಇನ್ನೂ ಮಾಸಿಲ್ಲ. ಸದ್ಯ ರಾಗಿಗುಡ್ಡದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದೆ. ಈ ಮಧ್ಯೆ ಮಂಗಳೂರಿನ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈದ್‌ ಮಿಲಾದ್‌ ದಿನವೇ ಕಿಡಿಗೇಡಿಗಳು ಗಣಪತಿ…

ಈದ್ ಮಿಲಾದ್ ಪ್ರಯುಕ್ತ ರಸ್ತೆ ಬದಿ ನಿರ್ಮಿಸಿದ್ದ ಗುಂಬಜ್ ತೆರವು.

ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ನ್ಯೂಟೌನ್ ಬಜಾರ್ ರಸ್ತೆಯ ಹೆಡ್ ಪೋಸ್ಟ್ ಆಫೀಸ್ ಬಳಿ ರಸ್ತೆ ಬದಿ ನಿರ್ಮಿಸಿದ್ದ ಗುಂಬಜ್ ಅನ್ನು ಪೊಲೀಸ್ ಮತ್ತು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಇಂದು ಬಂಗಾರಪೇಟೆ ಪಟ್ಟಣದಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯಲಿದ್ದು, ಈದ್ ಮಿಲಾದ್…

ಎಲ್ಲಾ ಪೋಲೀಸ್ ಠಾಣೆಗಳಲ್ಲಿ ನವೀನ ಸಿಸಿ ಟಿವಿ ಅಳವಡಿಸಿ:ಮಾಹಿತಿ ಆಯೋಗ.

ಕೋಲಾರ:ಕರ್ನಾಟಕ ರಾಜ್ಯದಲ್ಲಿನ ಪೋಲೀಸ್ ಠಾಣೆಗಳಲ್ಲಿ ಸುಸ್ಥಿತಿ ಸಿ ಸಿ ಕ್ಯಾಮೆರಗಳನ್ನು ಅಳವಡಿಸಲು ಸ್ವಯಂ ಪ್ರೇರಿತವಾಗಿ ಕ್ರಮವಹಿಸಲು ಕರ್ನಾಟಕ ಮಾಹಿತಿ ಆಯೋಗ ಪೋಲೀಸ್ ಮಹಾ ನಿರ್ದೇಶಕ ಡಾ.ಅಲೋಕ್ ಮೋಹನ್ ರಿಗೆ ಆದೇಶಿಸಿ, ಈ ಕುರಿತು ಅನುಪಾಲನಾ ವರದಿ ಸಲ್ಲಿಕೆ ಮಾಡುವಂತೆ ನಿರ್ದೇಶನ ನೀಡಿದೆ.…

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಮೊದಲ ದಲಿತ ಮಹಿಳೆ ಬೀನಾ.

ದಲಿತ ಮಾನವ ಹಕ್ಕುಗಳ ರಾಷ್ಟ್ರೀಯ ಅಭಿಯಾನದ (ಎನ್‌ಸಿಡಿಎಚ್‌ಆರ್) ಪ್ರಧಾನ ಕಾರ್ಯದರ್ಶಿ ಬೀನಾ ಜಾನ್ಸನ್ ಅವರು ಸೆ. 18 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ ಮೊದಲ ದಲಿತ ಮಹಿಳೆಯಾಗಿದ್ದಾರೆ. ಬಡತನವನ್ನು ನಿರ್ಮೂಲನೆ ಮಾಡಬೇಕಾದರೆ…

ರೈತರ ಹಿತ ಕಾಪಾಡಲು ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಿಎಂ ಸಿದ್ದು ಸಲಹೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ತಮ್ಮನ್ನು ಭೇಟಿಯಾದ ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಮಾತುಕತೆ ನಡೆಸಿ, ರಾಜ್ಯದ ರೈತರ ರಕ್ಷಣೆಗೆ ಪೂರಕವಾಗಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ರಾಜ್ಯದ ಬರ ಪರಿಸ್ಥಿತಿಯನ್ನು ವಿವರಿಸಿದ ಮುಖ್ಯಮಂತ್ರಿಗಳು, “ಕೇಂದ್ರದ ಮಾರ್ಗಸೂಚಿಯನ್ವಯ 195 ತಾಲ್ಲೂಕುಗಳನ್ನು ಬರಪೀಡಿತ ಎಂದು…

ಕಾವೇರಿ ವಿವಾದ, ಮಂಡ್ಯದಲ್ಲಿ ಸಮಾಧಿ ಮಾಡಿಕೊಂಡು ರೈತ ಪ್ರತಿಭಟನೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತರೊಬ್ಬರು ಗುಂಡಿಯಲ್ಲಿ ಕೂತು ತಲೆಯವರೆಗೆ ಮಣ್ಣು ಮುಚ್ಚಿಕೊಂಡು ಸಮಾಧಿ ಮಾಡಿಕೊಂಡು ಪ್ರತಿಭಟಸಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ರಾಜ್ಯದ ರೈತರಿಗೆ ಬೆಳೆ ಬೆಳೆಯಲು ನೀರಿಲ್ಲದ ಸಂದರ್ಭದಲ್ಲಿಯೂ ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ರಾಜ್ಯದ…

21 ಗ್ರಾಪಂಗಳಲ್ಲಿ ನಡೆದಿರುವ ಅವ್ಯವಹಾರ ತನಿಖೆ ಮಾಡಿ:ಹುಣಸನಹಳ್ಳಿ ವೆಂಕಟೇಶ್.

ಬಂಗಾರಪೇಟೆ:ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ಸೇರಿದ ೨೧ ಗ್ರಾಮ ಪಂಚಾಯಿತಿಗಳಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆ ಮಾಡಲು ಆಗ್ರಹಿಸಿ ಕರ್ನಾಟಕ ದಲಿತ ರೈತಸೇನೆ ವತಿಯಿಂದ ಇಓ ರವಿಕುಮಾರ್ ಅವರ ಮುಖಾಂತರ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಮನವಿ ಸಲ್ಲಿಸಿ ಮಾತನಾಡಿದ ಕರ್ನಾಟಕ ದಲಿತ…

You missed

error: Content is protected !!