• Sun. Apr 28th, 2024

ಕೆಜಿಎಫ್

  • Home
  • ಕೆಜಿಎಫ್:16 ಗ್ರಾಪಂಗಳ ಬಡವರಿಗೆ 1200 ಮನೆಗಳ ಮಂಜೂರು:ಶಾಸಕಿ ರೂಪಕಲಾ.

ಕೆಜಿಎಫ್:16 ಗ್ರಾಪಂಗಳ ಬಡವರಿಗೆ 1200 ಮನೆಗಳ ಮಂಜೂರು:ಶಾಸಕಿ ರೂಪಕಲಾ.

ಸೊಸೈಟಿಗಳಿಗೆ ಇಂದು ಆಯಾ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಆರ್ಥಿಕವಾಗಿ ಸಾಲ ನೀಡುವಷ್ಟು ಶಕ್ತಿಯನ್ನು ಡಿಸಿಸಿ ಬ್ಯಾಂಕ್ ಮೂಲಕ ತುಂಬಿದ್ದು, ರೈತರು, ಮಹಿಳೆಯರು ಸ್ವಾವಲಂಭಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು. ಅವರು ತಾಲ್ಲೂಕಿನ ಕದರೀಪುರ ವಿಎಸ್‍‌ಎಸ್ಎಸ್‌ಎನ್ ಮೂಲಕ ಸೀತಂಪಲ್ಲಿ ಗ್ರಾಮದಲ್ಲಿ…

ಗಡಿ ರೈಲ್ವೆ ನಿಲ್ದಾಣದಲ್ಲಿ ಕನ್ನಡ ಮರುಕಳಿಸುವಂತೆ ಮಾಡಿದ ಸಂಸದ ಮುನಿಸ್ವಾಮಿ.

ಬಂಗಾರಪೇಟೆ ತಾಲ್ಲೂಕು ಕಾಮಸಮುದ್ರ ಹೋಬಳಿಯ ಬಿಸಾನತ್ತಂ ರೈಲ್ವೆ ನಿಲ್ದಾಣ ಆಂದ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ನಿಲ್ದಾಣವಾಗಿದ್ದು, ಸಂಸದ ಎಸ್.ಮುನಿಸ್ವಾಮಿರಿಂದಾಗಿ ಇಲ್ಲಿ ಎಲ್ಲಾ ರೀತಿಯ ಟಿಕೆಟ್ ಗಳಲ್ಲಿ ತೆಲುಗು ಭಾಷೆಗೆ ಬದಲು ಕನ್ನಡ ಭಾಷೆಯಲ್ಲಿ ಬರುವಂತಾಗಿದೆ. ಎಷ್ಟೋ ವರ್ಷಗಳ ನಂತರ…

ಜಮೀನಿಗೆ ಹೋಗುವ ರಸ್ತೆಯಲ್ಲಿ ಪಾಲಾರ್ ಕೆರೆ ನೀರು: ಶಾಸಕಿ ವಿಫಲವೇ ಕಾರಣ ಮೋಹನಕೃಷ್ಣ.

  ಕೆಜಿಎಫ್ ತಾಲ್ಲೂಕಿನ ಬೇತಮಂಗಲದ ಪಾಲಾರ್ ಕೆರೆಯಿಂದ ನೀರು ರಸ್ತೆಯ ಮೇಲೆ ಸದಾ ಹರಿಯುತ್ತಿದ್ದು ರೈತರ ಅನುಕೂಲಕ್ಕೆ  ಸೇತುವೆ ನಿರ್ಮಿಸುವಲ್ಲಿ ಸ್ಥಳೀಯ ಶಾಸಕರಾದ ರೂಪಕಲಾ ವಿಫಲರಾಗಿದ್ದಾರೆ ಎಂದು ಸಮಾಜ ಸೇವಕ ವಿ.ಮೋಹನಕೃಷ್ಣ ಆರೋಪ ಮಾಡಿದರು. ಪಾಲಾರ್ ಕೆರೆಯ ನೀರು ರೈತರು ಜಮೀನುಗಳಿಗೆ…

ಪಾರಾಂಡಹಳ್ಳಿಯಲ್ಲಿ ತರಗತಿ ಕೊಠಡಿ ಉದ್ಘಾಟಿಸಿದ ಶಾಸಕಿ ರೂಪಕಲಾ.

ಕೆಜಿಎಫ್ ತಾಲ್ಲೂಕು ಪಾರಾಂಡಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ತರಗತಿ ಕೊಠಡಿಯನ್ನು ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಉದ್ಘಾಟಿಸಿದರು. 2019-20ನೇ ಸಾಲಿನಲ್ಲಿ ಪಾರಂಡಹಳ್ಳಿ ಗ್ರಾಮವನ್ನು “ಮುಖ್ಯಮಂತ್ರಿ ಮಾದರಿ” ಗ್ರಾಮ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಈ ಯೋಜನೆ/ಯೋಜನೆಯಲ್ಲಿ…

ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಕಾಲೇಜಿನಲ್ಲಿ ಆಗಸ್ಟ್ ಕಾಮ್ಟೆ ಜನ್ಮ ದಿನಾಚರಣೆ.

ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಹೋಬಳಿಯ ಸುಂದರಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್ ಕಾಮ್ಟೆ ಅವರ ಜನ್ಮ ದಿನಾಚರಣೆಯನ್ನು ಹಾಗೂ ಸಮಾಜ ಶಾಸ್ತ್ರದ ದಿನವನ್ನು ಆಚರಿಸಲಾಗಿದೆ. ಆಗಸ್ಟ್ ಕಾಮ್ಟೆ ಅವರ ಜನ್ಮದಿನಾಚರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ಸಾಧನೆಯ…

ಬೇತಮಂಗಲದಲ್ಲಿ ಸವಿತಾ ಸಮಾಜದಿಂದ ಕ್ಯಾಲೆಂಡರ್ ಬಿಡುಗಡೆ.

ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘವು ಉತ್ತಮ ಹಾದಿಯಲ್ಲಿ ನಡೆಯುತ್ತಿದ್ದು, ಮುಂದಿನ ವರ್ಷದಲ್ಲಿ ಸಮಾಜದ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಸಂಘದ ಅಡಿಯಲ್ಲಿ ಹಮ್ಮಿಕೊಳ್ಳಲಾಗುವುದೆಂದು ಸವಿತಾ ಸಮಾಜದ ಗೌರವಾಧ್ಯಕ್ಷ ಜಿ.ಟಿ ದುರ್ಗಾ ಪ್ರಸಾದ್ ಹೇಳಿದರು. ಬೇತಮಂಗಲ ಪಟ್ಟಣದ ಅವರ ಕಛೇರಿಯಲ್ಲಿ ಸವಿತಾ ಸಮಾಜ ಕ್ಷೇಮಾಭಿವೃದ್ಧಿ…

ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವಾಸ ಸುವರ್ಣ ಹಳ್ಳಿಯಲ್ಲಿ ವಿದ್ಯಾರ್ಥಿಗಳಿಂದ ಅಭಿನಂದನೆ.

ಸುಂದರಪಾಳ್ಯ ಗ್ರಾಪಂಯ ಸುವರ್ಣಹಳ್ಳಿ ಹಾಗೂ ಕೋಡಿಗೆನಹಳ್ಳಿ ಗ್ರಾಮಗಳ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪ್ರವಾಸಕ್ಕೆ ಉಚಿತವಾಗಿ ಬಸ್ ವ್ಯವಸ್ಥೆ ಕಲ್ಪಿಸಿದ ಬಸ್ ಮಾಲೀಕರಾದ ಮಂಜುನಾಥ್ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಸುವರ್ಣಹಳ್ಳಿಯ ಆರ್.ಆರ್.ಕೆ ಬಸ್ ಮಾಲೀಕರಿಂದ ವಿದ್ಯಾರ್ಥಿಗಳು ಉಚಿತವಾಗಿ ಶೈಕ್ಷಣಿಕ…

ಕೆಜಿಎಫ್ ನಗರದಲ್ಲಿ ಜೆಡಿಎಸ್ ಕಛೇರಿ ಉದ್ಘಾಟನೆ.

ಕೆಜಿಎಫ್ ನಗರದ 1ನೇ ಅಡ್ಡ ರಸ್ತೆಯಲ್ಲಿ ನೂತನವಾಗಿ ಜೆಡಿಎಸ್ ಪಕ್ಷದ ತಾಲ್ಲೂಕು ಕಛೇರಿಯನ್ನು ಜೆಡಿಎಸ್ ಘೋಷಿತ ಅಭ್ಯರ್ಥಿ ರಮೇಶ್ ಬಾಬು ಹಾಗೂ ನಗರಸಭೆ ಮಾಜಿ ಅಧ್ಯಕ್ಷ ದಯಾನಂದ್ ಸೇರಿದಂತೆ ಗಣ್ಯರು ಉದ್ಘಾಟನೆ ಮಾಡಿದರು. ಈ ವೇಳೆ ಜೆಡಿಎಸ್ ಘೋಷಿತ ಅಭ್ಯರ್ಥಿ ಡಾ.ರಮೇಶ್…

ನೂತನ ಗ್ರಾಪಂ ಕಟ್ಟಡ ಉದ್ಘಾಟನೆಗೆ ಕೆಜಿಎಫ್‌ನಲ್ಲಿ ಶಾಕರನ್ನು ಆಹ್ವಾನಿಸಿದ ಅದ್ಯಕ್ಷ ಸುರೇಶ್.

ಕಮ್ಮಸಂದ್ರ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯ, ರಾಜೀವ್ ಗಾಂಧಿ ಸೇವಾ ಕೇಂದ್ರ, Dr. ಬಿ. ಆರ್. ಅಂಬೇಡ್ಕರ್ ಪುತ್ತಳಿ ಮತ್ತು ಕಲ್ಯಾಣಿ ಕಾಮಗಾರಿಗಳ ಉದ್ಭಟನೆಗೆ  ಶಾಸಕರನ್ನು ಕೆಜಿಎಫ್‌ನಲ್ಲಿ ಗ್ರಾಪಂ ಅದ್ಯಕ್ಷ ಬಿ.ಸುರೇಶ್ ಆಹ್ವಾನಿಸಿದರು. ಗ್ರಾಮ…

ಜೆಡಿಎಸ್ ಪಕ್ಷದ ಕೆಜಿಎಫ್ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ರಮೇಶ್ ಬಾಬು ನೇಮಕ.

ಜೆಡಿಎಸ್ ಪಕ್ಷದ ಕೆಜಿಎಫ್ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ನ್ಯೂಟೌನ್ರ‌ನ ರಮೇಶ್ ಬಾಬು ಅವರನ್ನು ಮರು ನೇಮಕ ಮಾಡಿ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ ಹಾಗೂ ಜಿಲ್ಲಾ ಕಾರ್ಯಧ್ಯಕ್ಷನಟರಾಜ್ ಆದೇಶ ಪತ್ರ ನೀಡಿದ್ದಾರೆ. ಕೋಲಾರ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ, ಕಾರ್ಯಧ್ಯಕ್ಷ ನಟರಾಜ್, ವಿಧಾನ ಪರಿಷತ್…

You missed

error: Content is protected !!