• Sun. May 12th, 2024

ಕೆಜಿಎಫ್

  • Home
  • ಈ ಬಾರಿ ಕೆಜಿಎಫ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ-ಜಯಪ್ರಕಾಶ್‌ನಾಯ್ಡು. 

ಈ ಬಾರಿ ಕೆಜಿಎಫ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ-ಜಯಪ್ರಕಾಶ್‌ನಾಯ್ಡು. 

ಬಿಜೆಪಿ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿ ಅನುಷ್ಠಾನಗೊಂಡಿರುವ ಯೋಜನೆಗಳನ್ನು ರಾಜ್ಯದ ಮತದಾರರಿಗೆ ಮಾಹಿತಿ ನೀಡುವುದರ ಜತೆಗೆ ಬೂತ್ ವಿಜಯಅಭಿಯಾನವನ್ನು ಮನೆ ಮನೆಗೆ ತಲುಪಿಸುವ ಕಾರ್ಯ, ಕಾರ್ಯಕರ್ತರ ಶ್ರಮದಿಂದ ಯಶಸ್ವಿಯಾಗುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸೋಪಾನವಾಗಲಿದೆ ಎಂದು ಕೆಜಿಎಫ್ ಗ್ರಾಮಾಂತರ ಘಟಕಾಧ್ಯಕ್ಷ…

ಸುಣ್ಣಕುಪ್ಪ ಗ್ರಾಮದ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿದ ಶಾಸಕಿ ರೂಪಕಲಾ .

ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ರವರು ಎನ್.ಜಿ.ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಣ್ಣಕುಪ್ಪ ಗ್ರಾಮದ ಬಳಿ ಗ್ರಾಮದಿಂದ ಹೊರಗೆ ನಿರ್ಮಾಣ ಮಾಡಿಕೊಂಡಿರುವ ಮನೆಗಳಿಗೆ ಹೊಸದಾಗಿ ಅಳವಡಿಸಿರುವ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿದರು. ಸುನ್ನಕುಪ್ಪ ಗ್ರಾಮದ ಹಲವು ಬಡ ಕುಟುಂಬಗಳು ಗ್ರಾಮದಿಂದ ಹೊರಗೆ…

ರಾಮಸಾಗರದಲ್ಲಿ ಬಿಜೆಪಿಯಿಂದ ಭೂತ್ ವಿಜಯ ಕಾರ್ಯಕ್ರಮ.

  ಬೂತ ವಿಜಯ ಅಭಿಯಾನದ ಅಂಗವಾಗಿ ಕೆ  ಜಿ ಎಫ್  ವಿಧಾನಸಭಾ ಕ್ಷೇತ್ರದ ಗ್ರಾಮಾಂತರ  ರಾಮಸಾಗರ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಸಾಗರ, ಕೂಳೂರು,ನೆರ್ನಹಲ್ಲಿ,ಬೂಡದಿಮಿಟ್ಟ, ಸರ್ವರೆಡ್ಡಿಹಳ್ಳಿ,  ಕದರೀಪುರ, ಮಹಾದೇವಪುರ, ವಡ್ಡರಹಳ್ಳಿ, ಗ್ರಾಮಗಳಲ್ಲಿ ಬೂತ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಮನೆಗಳ…

ತಲ್ಲಪ್ಪಲ್ಲಿ ಸೋಮೇಶ್ವರ ದೇವರ ರಥೋತ್ಸವಕ್ಕೆ ಆರ್ಥಿಕ ಸಹಾಯ ಮಾಡಿದ ಸುರೇಶ್.

ಕ್ಯಾಸಂಬಳ್ಳಿ ಹೋಬಳಿ , ಸುಂದರಪಳ್ಯ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಸೇರಿರುವ ತಲ್ಲಪಲ್ಲಿ ಗ್ರಾಮದಲ್ಲಿ ಪುರಾತನ ಪ್ರಸಿದ್ದವಾದ ಶ್ರೀ ಪ್ರಸನ್ನ ಪಾರ್ವತೀ ಸಮೇತ ಸೋಮೇಶ್ವರ ಸ್ವಾಮಿ ರಥೋತ್ಸವ ಮತ್ತು ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ನಡೆಯಿತು. ಈ ಮಹೋತ್ಸವದಲ್ಲಿ ಕಮ್ಮಸಂದ್ರ ಗ್ರಾಮ…

ಮಾರಿಕುಪ್ಪಂ-ಬಂಗಾರಪೇಟೆ ಮೆಮು ರೈಲು ನಾಳೆಯಿಂದ ಕೃಷ್ಣರಾಜಪುರಕ್ಕೆ ವಿಸ್ತರಣೆ.

  ನಾಳೆ ದಿನಾಂಕ:14-01-2023ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ-01793/01794 ಮಾರಿಕುಪ್ಪಂ-ಬಂಗಾರಪೇಟೆ-ಮಾರಿಕುಪ್ಪಂ ಮೆಮು ರೈಲು ಪ್ರಯಾಣವನ್ನು ಕೃಷ್ಣರಾಜಪುರಕ್ಕೆ ವಿಸ್ತರಿಸಿ ರೈಲ್ವೆ ಇಲಾಖೆ ಆದೇಶಿಸಿದೆ. ರೈಲು ಸಂಖ್ಯೆ-01793 ಮಾರಿಕುಪ್ಪ-ಕೃಷ್ಣರಾಜಲುರಂ ಮೆಮು ರೈಲು ಮಾರಿಕುಪ್ಪಂನಿಂದ ಬೆಳಿಗ್ಗೆ 9-50ಗಂಪಟೆಗೆ ಬದಲಾಗಿ 9-20ಗಂಟೆಗೆ ಹೊರಟು ಬಂಗಾರಪೇಟೆ ಮೂಲಕ ಕೃಷ್ಣರಾಜಪುರಂಗೆ…

ಕೆಲಸ ಮಾಡದ ವ್ಯಕ್ತಿ ಸೋಮಾರಿಯಾಗುತ್ತಾನೆ: ಕೆಜಿಎಫ್‌ನಲ್ಲಿ ಡಾ.ರಮೇಶ್ ಬಾಬು.

ಯಾರೇ ಆಗಲಿ ಕೆಲಸ ಮಾಡುತ್ತಿದ್ದರೆ ಎಲ್ಲವೂ ಸುಲಭವಾಗಿರುತ್ತದೆ, ಕೆಲಸ ಮಾಡುವುದನ್ನು ನಿಲ್ಲಿಸಿ ಸೋಮಾರಿಯಾದಲ್ಲಿ ಪ್ರತಿಯೊಂದು ಹೆಜ್ಜೆಯೂ ಕಷ್ಟವಾಗುತ್ತದೆ ಎಂದು ಜೆಡಿಎಸ್ ಅಭ್ಯರ್ಥಿ ಡಾ.ರಮೇಶ್‍ಬಾಬು ಹೇಳಿದರು. ಕೆಜಿಎಫ್ ನಗರದ ವಿವೇಕ್‍ನಗರದ ಸ್ವಾಮಿ ವಿವೇಕಾನಂದ ಉದ್ಯಾನವನದಲ್ಲಿ ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಸ್ವಾಮಿ ವಿವೇಕಾನಂದ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ,…

ಕೆಜಿಎಫ್‌ನ ಚಿನ್ನವನ್ನು ಕೆ.ಹೆಚ್.ಮುನಿಯಪ್ಪ ಕೊಳ್ಳೆಹೊಡೆದಿದ್ದಾರೆ:MP ಮುನಿಸ್ವಾಮಿ.

ಕೆಜಿಎಫ್‍ನಲ್ಲಿ ಸಿಗುತ್ತಿದ್ದ ಚಿನ್ನವನ್ನು ಕೆ.ಹೆಚ್.ಮುನಿಯಪ್ಪ ಸಂಸದರಾಗಿದ್ದಾಗ ಕೊಳ್ಳೆ ಹೊಡೆದಿದ್ದು ಸಾಲದು ಎಂದು ಮತ್ತೆ ಅವರ ಮಗಳೂ ಬಂದಿದ್ದಾರೆ, ತಂದೆ ಮತ್ತು ಮಗಳು ಇಬ್ಬರಿಗೂ ಬಡವರ ಬಗ್ಗೆ ಕಾಳಜಿ ಇಲ್ಲ ಅವರಿಗೆ ನಿಜವಾಗಿಯೂ ಕೆಜಿಎಫ್ ಬಗ್ಗೆ ಕಾಳಜಿ ಇದ್ದಿದ್ದರೆ ಇಂದಿನ ಈ ದುಃಸ್ಥಿತಿಗೆ ಕೆಜಿಎಫ್ ತಲುಪುತ್ತಿರಲಿಲ್ಲ…

KGF FGC ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನ ಆಚರಣೆ.

ಇಂದಿನ ನಿಮ್ಮ ದೇಶದ ಯುವ ಜನತೆಯ ಆರೋಗ್ಯ ಹೇಗಿದೆ ಎಂದು ಹೇಳಿ ನಾಳೆಯ ನಿಮ್ಮ ದೇಶದ ಸ್ಥಾನಮಾನ ಹೇಗಿರುತ್ತದೆ ಎಂದು ನಾನು ಹೇಳುತ್ತೇನೆ ಎಂದು ಹೇಳಿದ ಮಹಾನ್ ದಾರ್ಶನಿಕ ಸ್ವಾಮಿ ವಿವೇಕಾನಂದರಾಗಿದ್ದು, ಅವರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವಾಗಿದೆ ಎಂದು 3ನೇ ಅಪರ ಜಿಲ್ಲಾ ಮತ್ತು ಸತ್ರ…

ಕೆಜಿಎಫ್ ಸುತ್ತಮುತ್ತ ನೀರಿನಲ್ಲಿ ಫ್ಲೋರೈಡ್ ಇದೆ-ಡಾ.ಪ್ರದೀಪ್ ಕುಮಾರ್.

ಕೆಜಿಎಫ್ ಮತ್ತು ಸುತ್ತಮುತ್ತಲಿನ ಪ್ರದೇಶದ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹಲವಾರು ರೀತಿಯ ಕ್ಯಾನ್ಸರ್ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ನಿಯಮಿತ ಆರೋಗ್ಯ ತಪಾಸಣೆಯಿಂದ ಈ ರೋಗಗಳಿಂದ ಮುಕ್ತಿ ಹೊಂದಬಹುದು ಎಂದು ಕಿದ್ವಾಯಿ ಆಸ್ಪತ್ರೆಯ ಹೆಸರಾಂತ ಕ್ಯಾನ್ಸರ್ ತಜ್ಞ ಡಾ.ಪ್ರದೀಪ್‍ಕುಮಾರ್ ಹೇಳಿದರು. ನಗರದ ಹೊರವಲಯದ ಕೋರಮಂಡಲ್ ಸರ್ಕಾರಿ…

ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮಿ ಕೆಜಿಎಫ್  ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಕೆ ಜಿ ಎಫ್ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ತಯಾರಿಸಿರುವ ಹೊಸ ವರ್ಷದ ನೂತನ ಕ್ಯಾಲೆಂಡರ್ ಅನ್ನು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳು ಹಾಗೂ ಕೆ ಜಿ ಎಫ್ ತಾಲೂಕು ನೋಡಲ್ ಅಧಿಕಾರಿಗಳು ಆದ  ಲಕ್ಷ್ಮೀರವರು ಬಿಡುಗಡೆ ಮಾಡಿದರು.   ಈ…

You missed

error: Content is protected !!