• Sat. Jul 27th, 2024

ಕೆಜಿಎಫ್

  • Home
  • ಕೆಜಿಎಫ್ ನಲ್ಲಿ ಉಪನೋಂದಣಾಧಿಕಾರಿ ಕಛೇರಿ ಆರಂಭವಾಗಿದೆ.

ಕೆಜಿಎಫ್ ನಲ್ಲಿ ಉಪನೋಂದಣಾಧಿಕಾರಿ ಕಛೇರಿ ಆರಂಭವಾಗಿದೆ.

2022-23ನೇ ಸಾಲಿಗೆ ರಾಜ್ಯಾದ್ಯಂತ ಎಲ್ಲ ಉಪನೊಂದಣಾಧಿಕಾರಿಗಳ ಕಚೇರಿಗಳಲ್ಲಿ ರೂ 15 ಸಾವಿರ ಕೋಟಿ ವಹಿವಾಟು ನಡೆಸುವಂತೆ ಟಾರ್ಗೆಟ್ ನೀಡಿದ್ದು, ರೂ 17650 ಕೋಟಿ ವಹಿವಾಟು ನಡೆಸಿ ಟಾರ್ಗೆಟ್‍ಗಿಂತ ಹೆಚ್ಚಿನ ಸಾಧನೆ ಮಾಡಿರುವುದಾಗಿ ನೊಂದಣಿ ಮತ್ತು ಮುದ್ರಾಂಕ ಇಲಾಖೆ ಇನ್ಸ್‍ಪೆಕ್ಟರ್ ಜನರಲ್(ಐಜಿಆರ್) ಮಮತ ಹೇಳಿದರು. ನಗರದ ತಾಲ್ಲೂಕು ಆಡಳಿತ…

ಕೋಲಾರ ಮಿಂಚು ದಿನಪತ್ರಿಕೆಯ ಸಂಪಾದಕರಾದ ಎಸ್.ಲಕ್ಷ್ಮಿಪತಿ ಇನ್ನಿಲ್ಲ.

 ದಿನಪತ್ರಿಕೆಯ ರಾದ ಎಸ್.ಲಕ್ಷ್ಮಿಪತಿ ಇನ್ನಿಲ್ಲ. ಕೋಲಾರ, ಪತ್ರಕರ್ತ ಕೋಲಾರ ಮಿಂಚು ದಿನಪತ್ರಿಕೆಯ ಸಂಪಾದಕರೂ ಆದ ಎಸ್.ಲಕ್ಷ್ಮಿಪತಿ ಅವರು ಇಂದು ಅಪಘಾತದಲ್ಲಿ ದುರ್ಮರಣ ಹೊಂದಿದ್ದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಬೇತಮಂಗಲ ರಸ್ತೆಯ ಶಾಪೂರು ಕ್ರಾಸ್‌ನಲ್ಲಿ ಸಂಜೆ…

ಬಿಜೆಪಿ ಪರ ಪ್ರಚಾರಕ್ಕೆ ದರ್ಶನ್ ತೂಗುದೀಪ್ ನಾಳೆ ಬಂಗಾರಪೇಟೆಗೆ ಆಗಮನ.

ನಾಳೆ ಬೆಳಿಗ್ಗೆ ಚಲನಚಿತ್ರ ನಾಯಕನಟ ಡಿ.ಬಾಸ್ ಖ್ಯಾತಿಯ ದರ್ಶನ್ ತೂಗುದೀಪ್ ರವರು ಬಂಗಾರಪೇಟೆ ಪಟ್ಟಣದಲ್ಲಿ ರೋಡ್ ಶೋ ಮೂಲಕ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಎಂದು ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಮಾಹಿತಿ ನೀಡಿದರು. ಪಟ್ಟಣದ ಕೆ.ಸಿ.ಆರ್ ಕಛೇರಿಯಲ್ಲಿ ಸುದ್ದಿಗಾರರಿಗೆ…

ಅಸೆಂಬ್ಲಿ ಚುನಾವಣೆ:ಈದಿನ.ಕಾಮ್ನ ಅತಿ ದೊಡ್ಡ ಸಮೀಕ್ಷೆಯ ವಿವರಗಳು ನಿಮ್ಮ ಮುಂದೆ.

ಕರ್ನಾಟಕದಲ್ಲಿದೆ ಸ್ಪಷ್ಟವಾದ ಆಡಳಿತ ವಿರೋಧಿ ಅಲೆ,ನಾಳೆ ಯಾರಿಗೆಷ್ಟು ಸೀಟು ಬಹಿರಂಗ ಸಮೀಕ್ಷೆಯ ವಿಧಾನ ಮತ್ತು ಇಡೀ ದತ್ತಾಂಶ–ವಿಶ್ವವಿದ್ಯಾನಿಲಯಗಳಿಗೆಮುಕ್ತ ಸಮೀಕ್ಷೆಯ ಪೂರ್ಣ ವಿವರಗಳು ಮಾಧ್ಯಮ ಸಂಸ್ಥೆಗಳಿಗೂ ಲಭ್ಯ. ಡಿಜಿಟಲ್ ಯುಗದಲ್ಲಿ ನಾಗರಿಕರೇ ಸುದ್ದಿಯನ್ನು ರೂಪಿಸುವವರು ಮತ್ತು ವಿತರಕರು. ಹಾಗಾಗಿ ಸಿಟಿಜನ್ ಜರ್ನಲಿಸ್ಟರೇ ಕೇಂದ್ರವಾಗಿರುವ…

ಶಾಸಕ ಎಸ್.ಎನ್ ಯಾರೋ ಕಟ್ಟಿದ ಹುತ್ತದಲ್ಲಿ ಸೇರಿಕೊಂಡಿರುವವರು:ರಾಂಚಂದ್ರಪ್ಪ.

ಶಾಸಕ ಎಸ್.ಎನ್ ಯಾರೋ ಕಟ್ಟಿದ ಹುತ್ತದಲ್ಲಿ ಸೇರಿಕೊಂಡಿರುವವರು:ರಾಂಚಂದ್ರಪ್ಪ. ಬಂಗಾರಪೇಟೆ:ಯಾರೋ ಕಟ್ಟಿದ ಹುತ್ತದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬಂದು ಸೇರಿಕೊಂಡು ಹುತ್ತ ಕಟ್ಟಿದವರನ್ನೇ ಮನೆಯಿಂದ ಹೊರ ಹಾಕಿದರು, ಶಾಸಕರ ಕಿರುಕುಳದಿಂದ ಬೇಸತ್ತು ಕಾಂಗ್ರೆಸ್  ಬಿಟ್ಟು ಜೆಡಿಎಸ್ ಸೇರಿದೆ ಎಂದು ಜಿಪಂ ಮಾಜಿ ಸದಸ್ಯ ಎಂ.ರಾಮಚಂದ್ರ…

ಮಕ್ಕಳ ಕಲಿಕೆ ಮತ್ತು ಗ್ರಹಿಕೆಗಳ ವೇಗ ನಿಯಂತ್ರಿಸದಿರಿ:ಡಾ.ರಾಜಪ್ಪ ದಳವಾಯಿ.

ಮಕ್ಕಳ ಮನಸ್ಸಿನ ವೇಗವನ್ನು ಎಂಜಿನಿಯರ್, ವೈದ್ಯರಾಗಬೇಕೆಂಬ ಹಣೆಪಟ್ಟಿ ಕಟ್ಟಿ ಸೀಮಿತಗೊಳಿಸದಿರಿ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ವಿಭಾಗ ಪ್ರದ್ಯಾಪಕ ಮತ್ತು ನಾಟಕಕಾರ ಡಾ.ರಾಜಪ್ಪ ದಳವಾಯಿ ಪೋಷಕರಿಗೆ ಸಲಹೆ ನೀಡಿದರು. ಕೋಲಾರ ನಗರದ ಅಂತರಗಂಗೆ ಬೆಟ್ಟ ಶಿವಂಗಂಗೆ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ನೆಮ್ಮದಿಯ…

ಬಂಗಾರಪೇಟೆಯಲ್ಲಿ ರಂಜಾನ್ ಹಬ್ಬ: ಸಾವಿರಾರು ಮುಸ್ಲಿಂಮರಿಂದ ಪ್ರಾರ್ಥನೆ.

ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ಶಂಷುದ್ದೀನ್ ದರ್ಗಾ ಮೈದಾನದಲ್ಲಿ ಸಾವಿರಾರು ಮಂದಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮುಖಂಡರು ಮಾತನಾಡಿ, ಭಾರತವು ವಿವಿಧ ಧರ್ಮಗಳು, ಸಂಸ್ಕೃತಿಗಳು, ಸಂಪ್ರದಾಯಗಳು, ಜನಾಂಗಗಳು ಮತ್ತು ಆಚರಣೆಗಳಿಗೆ ನೆಲೆಯಾಗಿರುವ ದೇಶವಾಗಿದೆ. ಈ ಕಾರಣದಿಂದಾಗಿ, ದೇಶವು…

 ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಎರಡನೇ ಬಾರಿಗೆ ನಾಮಪತ್ರ ಸಲ್ಲಿಕೆ ರೋಡ್ ಶೋ-ಶಕ್ತಿ ಪ್ರದರ್ಶನ, ರಾರಾಜಿಸಿದ ತೆನೆಹೊತ್ತ ಮಹಿಳೆ

 ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಎರಡನೇ ಬಾರಿಗೆ ನಾಮಪತ್ರ ಸಲ್ಲಿಕೆ ದಾಖಲೆಯ ಜನರ ಸಾಗರದೊಂದಿಗೆ ರೋಡ್ ಶೋ-ಶಕ್ತಿ ಪ್ರದರ್ಶನ, ರಾರಾಜಿಸಿದ ತೆನೆಹೊತ್ತ ಮಹಿಳೆ ಬ್ಯಾನರ್‌ಗಳು. ಸುಮಾರು ೮೪ ವಾಹನಗಳಿಂದ ನೀತಿ ಸಂಹಿತೆ ಉಲ್ಲಂಘನೆ ಹಿನ್ನಲೆ ದೂರು ದಾಖಲು ಕೋಲಾರ, ಏಪ್ರಿಲ್.೨೦ :…

ಕೆಜಿಎಫ್:ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ್ ನಾಮಪತ್ರ ಸಲ್ಲಿಕೆ.

ಕೆಜಿಎಫ್:2023ರ ಚುನಾವಣೆಗೆ ಕೆಜಿಎಫ್ ಮೀಸಲು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಮ್ಮಸಂದ್ರ ಗ್ರಾಪಂ ಅಧ್ಯಕ್ಷ ಹಾಗೂ ಸಮಾಜ ಸೇವಕ ಬಿ.ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಸುರೆಶ್ ರವರು ಕೆಜಿಎಫ್ ವಿಧಾನ ಸಭಾ ಕ್ಷೇತ್ರದಲ್ಲಿ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಸಮಾಜ ಸೇವೆಯ ಹೆಸರಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ…

ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಆಭ್ಯರ್ಥಿಯಾಗಿ ಕೊತ್ತೂರು ಜಿ.ಮಂಜುನಾಥ್ ನಾಮಪತ್ರ ಸಲ್ಲಿಕೆ

ಕೋಲಾರ, ಏಪ್ರಿಲ್.೨೦ : ತೀವ್ರ ಕುತೂಹಲ ಮೂಡಿಸಿದ್ದ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನ ಮುಳಬಾಗಿಲು ಕ್ಷೇತ್ರ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಕೋಲಾರ…

You missed

error: Content is protected !!