• Sat. May 18th, 2024

ಕೆಜಿಎಫ್

  • Home
  • ಸ್ಪಂದನಾರ ಸಾವಿನ ಬಗ್ಗೆ ವೈದ್ಯರ ಹೇಳಿಕೆಗಳಿಗೆ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಆಕ್ಷೇಪ.

ಸ್ಪಂದನಾರ ಸಾವಿನ ಬಗ್ಗೆ ವೈದ್ಯರ ಹೇಳಿಕೆಗಳಿಗೆ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಆಕ್ಷೇಪ.

ಕನ್ನಡ ಚಿತ್ರನಟ ವಿಜಯ ರಾಘವೇಂದ್ರರ ಪತ್ನಿ ಸ್ಪಂದನಾರವರ ಆಕಸ್ಮಿಕ ಸಾವಿನ ಬಗ್ಗೆ ಕೆಲವರು ಆಧಾರರಹಿತ ಚರ್ಚೆಗಳನ್ನು ಮಾಡುತ್ತಿರುವುದು ತಪ್ಪು ಎಂದು ಖ್ಯಾತ ವೈದ್ಯರಾದ  ಡಾ.ಶ್ರೀನಿವಾಸ ಕಕ್ಕಿಲ್ಲಾಯರವರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾಲ ತಾಣದಲ್ಲಿ ಅವರ ಪೋಸ್ಟ್ ಈ ರೀತಿ ಇದೆ,…

ಬಳ್ಳಾರಿ ಜಿಲ್ಲೆ ಚೋರನೂರು ಗ್ರಾಪಂ ಅದ್ಯಕ್ಷರಾಗಿ ಆಯ್ಕೆಯಾದ ತೃತೀಯ ಲಿಂಗಿ.

ಬಳ್ಳಾರಿಯ ಸಂಡೂರು ತಾಲೂಕಿನ ಚೋರನೂರು ಗ್ರಾಮ ಪಂಚಾಯತ್ ಗೆ ತೃತೀಯ ಲಿಂಗಿ ಸಿ.ಆಂಜಿನಮ್ಮ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ತೃತೀಯ ಲಿಂಗಿಯೋರ್ವರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು. ಪಂಚಾಯತ್ ಅಧ್ಯಕ್ಷ ಸ್ಥಾನ ಈ ಭಾರಿ…

ಹಾವನೂರು ಆಯೋಗಕ್ಕೆ 51 ವರ್ಷ.

By- ಪ್ರೊ.ಬರಗೂರು ರಾಮಚಂದ್ರಪ್ಪ.  ಅದು, ದೇವರಾಜ ಅರಸು ಅವರ ಆಡಳಿತ ಕಾಲ. ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅರಸು ಅವರು ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಿ ಹೊಸ ಮಾದರಿಯ ರೂವಾರಿಯಾಗಿದ್ದರು. ಹುಟ್ಟಿನಿಂದ ರಾಜಮನೆತನಕ್ಕೆ ಸೇರಿದ ಅರಸು, ಹಿಂದುಳಿದ ಹಾಗೂ ಸರ್ವ ಶೋಷಿತ…

ಇಂದ್ರಧನುಷ್ ಅತ್ಯಂತ ಮಹತ್ವಪೂರ್ಣ ಯೋಜನೆಯಾಗಿದೆ:ಶಾಸಕ ನಾರಾಯಣಸ್ವಾಮಿ

ಬಂಗಾರಪೇಟೆ:ಇಂದ್ರಧನುಷ್ ಅತ್ಯಂತ ಮಹತ್ವಪೂರ್ಣ ಯೋಜನೆಯಾಗಿದ್ದು ಗರ್ಭಿಣಿ ಮತ್ತು ಮಕ್ಕಳ ಆರೋಗ್ಯವನ್ನು ಸದೃಢಗೊಳಿಸಲು ಸಹಕಾರಿಯಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದ್ರಧನುಷ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಪೋಷಕರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ವ್ಯವಸ್ಥೆಯ ಅಸಮತೋಲನದಿಂದಾಗಿ ದೇಶದಲ್ಲಿ ಶೇ೬೫%…

ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ.

ಮುಳಬಾಗಿಲು:ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಅದ್ಯಕ್ಷ/ಉಪಾಧ್ಯಕ್ಷರ ಆಯ್ಕೆ   ವಿವರ, ಅಗರ ಗ್ರಾ.ಪಂ. ೧೭ಸದಸ್ಯರಿದ್ದು, ಅದ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎನ್.ಜ್ಯೋತಿ,೯ ಮತ ಪಡೆದು ಜಯಗಳಿಸಿದ್ದಾರೆ, ಅದೇ ರೀತಿ ಉಪಾಧ್ಯಕ್ಷೆಯಾಗಿ ರಮಾದೇವಿ ಅವಿರೋದ ಆಯ್ಕೆಯಾಗಿದ್ದಾರೆ. ಹೆಚ್.ಗೊಲ್ಲಹಳ್ಳಿ ಗ್ರಾ.ಪಂ.ನಲ್ಲಿ ೧೬ ಸದಸ್ಯರಿದ್ದು, ಅದ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ…

ಪ್ರಜಾಗಾಯಕ ಗದ್ದರ್‌ಗೆ ಸಾಮಾಜಿಕ ಹೋರಾಟಗಾರರು ಹಾಗೂ ಕಲಾವಿದರ ಶ್ರದ್ದಾಂಜಲಿ

ಪ್ರಜಾಗಾಯಕ ಕ್ರಾಂತಿಕಾರಿ ಕವಿ ಗದ್ದರ್ ಎಂದೇ ಕರೆಯಲ್ಪಡುವ ಗುಮ್ಮಡಿ ವಿಠ್ಠಲ್ ರಾವ್ (೭೪) ರವಿವಾರ ಮದ್ಯಾಹ್ನ ನಿಧನರಾದ ಹಿನ್ನಲೆಯಲ್ಲಿ ಕೋಲಾರದ ನಚಿಕೇತ ನಿಲಯದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂದೆ ವಿವಿಧ ಸಾಮಾಜಿಕ ಹೋರಾಟಗಾರರಿಂದ ಗದ್ದರ್ ಭಾವಚಿತ್ರಕ್ಕೆ ದೀಪ ಹಿಡಿದು ಶ್ರದ್ದಾಂಜಲಿ ನಡೆಸಲಾಯಿತು. ಕಳೆದ…

2ನೇ ತರಗತಿ ಮಗುವಿನ ಮೇಲೆ ಅತ್ಯಾಚಾರಯತ್ನ:ಬಾಲಪರಾಧಿ ಬಂಧನ.

2ನೇ ತರಗತಿ  : . ಬಂಗಾರಪೇಟೆ:16 ವರ್ಷದ  ಬಾಲಕನೊಬ್ಬ 2 ನೇ ತರಗತಿ ಓದುತ್ತಿರುವ ಮಗುವಿನ ಮೇಲೆ ಅತ್ಯಾಚಾರಯತ್ನ ನಡೆಸಿರುವ ಘಟನೆ ಬಂಗಾರಪೇಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 2 ನೇ ತರಗತಿ ಮಗುವನ್ನು ತಂದೆ ಕರೆಯುತ್ತಿದ್ದಾರೆ ಎಂದು ಸುಳ್ಳು ಹೇಳಿ…

ಅಪ್ರತಿಮ ಕ್ರಾಂತಿಕಾರಿ ಹಾಡುಗಾರ, ಆಶುಕವಿ ಗದ್ದರ್ ಈ ದೇಶದ ಕೋಟ್ಯಂತರ ಹೋರಾಟಗಾರರಿಗೆ ಸ್ಪೂರ್ತಿಯ ಚಿಲುಮೆ.

ಕ್ರಾಂತಿ ಕಾರಿಗಳ ಪಾಲಿನ ಕಂಚಿನ ಕಂಠದ ಗಾಯಕ ಗದ್ದರ್ ಇಂದು ತಮ್ಮ 74ನೆಯ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸರಿ ಸುಮಾರು ಐದು ದಶಕಗಳ ಕಾಲ ದೇಶದ ಕಾರ್ಮಿಕ, ರೈತ, ದಲಿತ ಚಳುವಳಿಗಳೊಂದಿಗೆ ಅವಿನಾಭಾವ ಸಂಭಂಧವಿಟ್ಟುಕೊಂಡು. ಸಮ ಸಮಾಜದ ಕಲ್ಪನೆಯೊಂದಿಗೆ ನವ ಭಾರತದ ಸಾಕಾರಕ್ಕಾಗಿ…

ಕರ್ನಾಟಕದಲ್ಲಿ ಕನ್ನಡ ಭಾಷೆ ಬಹುಸಂಖ್ಯಾತ ಜನರಿಗೆ ಅನ್ನದ ಭಾಷೆ.

By-ನಂದಕುಮಾರ್  ಕುಂಬ್ರಿಉಬ್ಬು. ಜನಸಾಮಾನ್ಯರ ಬಳಕೆಯ ಪದಗಳನ್ನು ಭಾಷೆಯೊಂದು ಒಳಗೂಡಿಸಿಕೊmಡಾಗ ಹಲವರು ಆರೋಪಿಸುವ ರೀತಿಯ ಶಬ್ಧ ಸಂಪತ್ತಿನ ಕೊರತೆಗಳು,  ರ್ಯಾಯ ಪದಗಳ ಕೊರತೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಅಗ ಸಂಸ್ಕೃತವನ್ನೋ ಇಲ್ಲವೇ ಆಂಗ್ಲವನ್ನೋ ಎಲ್ಲದಕ್ಕೂ ಆಶ್ರಯಿಸಬೇಕಾದ ಅಗತ್ಯ ಕಡಿಮೆಯಾಗುತ್ತದೆ. ಪಟ್ಟಭದ್ರ ಹಿತಾಸಕ್ತಿಗಳ ಭಾಷಾ ಹೇರಿಕೆಗಳು ಹಾಗೂ…

ಟಿ20, ಮತ್ತೆ ಎಡವಿದ ಭಾರತ:ಎರಡನೆ ಪಂದ್ಯದಲ್ಲೂ ವಿಂಡೀಸ್ ಗೆ ಗೆಲುವು.

ಬೌಲರ್‌ಗಳಾದ ಅಕೆಲ್ ಹೊಸೈನ್(16), ಅಲ್ಜಾರಿ ಜೋಸೆಫ್(10) ಅವರ ತಾಳ್ಮೆಯ ಬ್ಯಾಟಿಂಗ್‌ ಹಾಗೂ ನಿಕೋಲಸ್ ಪೂರನ್ (67) ಭರ್ಜರಿ ಅರ್ಧ ಶತಕದ ನೆರವಿನಿಂದ ವೆಸ್ಟ್‌ ಇಂಡೀಸ್‌ ತಂಡ ಭಾರತದ ವಿರುದ್ಧ ಸತತ ಎರಡನೇ ಗೆಲುವು ದಾಖಲಿಸಿತು. ಟೀಂ ಇಂಡಿಯಾ ನೀಡಿದ 153 ರನ್…

You missed

error: Content is protected !!