• Fri. Sep 20th, 2024

ಮಾಲೂರು

  • Home
  • *ಜನರ ಆತಂಕವನ್ನು ದೂರ ಮಾಡಲು ಪೊಲೀಸ್ ಇಲಾಖೆ ಬದ್ಧ:ಧರಣಿ ದೇವಿ.*

*ಜನರ ಆತಂಕವನ್ನು ದೂರ ಮಾಡಲು ಪೊಲೀಸ್ ಇಲಾಖೆ ಬದ್ಧ:ಧರಣಿ ದೇವಿ.*

ಬಂಗಾರಪೇಟೆ:ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಜನರಲ್ಲಿನ  ಆತಂಕವನ್ನು ದೂರ ಮಾಡಿ ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸಿ ಧೈರ್ಯ ತುಂಬುವ ನಿಟ್ಟಿನಲ್ಲಿ “ಬಿ.ಎಸ್.ಎಫ್” ಸಹಯೋಗದಲ್ಲಿ ಪೊಲೀಸ್ ಇಲಾಖೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿತು. ಈ ವೇಳೆ ಕೆಜಿಎಫ್ ಪೊಲೀಸ್ ಅಧೀಕ್ಷಕರಾದ ಡಾ.…

ಕೋಲಾರ I ಕಾಂಗ್ರೆಸ್ ಕಚೇರಿಯಲ್ಲಿ ಜಗಜೀವನರಾಂ ಜಯಂತಿ – ಬಾಬೂಜಿ ಆದರ್ಶ ಪಾಲಿಸೋಣ-ಕೆ.ಜಯದೇವ್

ಕೋಲಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಕಾಂಗ್ರೆಸ್ ಭವನದಲ್ಲಿ ಹಸಿರು ಕ್ರಾಂತಿಯ ಹರಿಕಾರರದ ಡಾ.ಬಾಬು ಜಗಜೀವನರಾಮ್ ರವರ ೧೧೬ನೇ ಜನ್ಮಜಯಂತಿಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ಡಾ.ಬಾಬು ಜಗಜೀವನರಾಂ ಅವರು ಯುವ ಪೀಳಿಗೆಗೆ, ರಾಜಕಾರಣಿಗಳಿಗೆ ಒಳ್ಳೆಯ ನಾಯಕನ ನೀತಿಗಳನ್ನು ಹೇಳಿಕೊಟ್ಟಂತಹ…

ಕೋಲಾರ ತಾಪಂ ಕಚೇರಿಯಲ್ಲಿ ಬಾಬು ಜಗಜೀವನರಾಂ ಜಯಂತಿ – ಹಸಿರು ಕ್ರಾಂತಿಯ ಮೂಲಕ ಹಸಿವು ನೀಗಿಸಿದ ನೇತಾರ-ಮುನಿಯಪ್ಪ

ಭಾರತದ ಉಪಪ್ರಧಾನಿಯಾಗಿ ಹಸಿರು ಕ್ರಾಂತಿಯ ಮೂಲಕ ದೇಶದ ಹಸಿವು ನೀಗಿಸಿದ ಮಹಾನ್ ಚೇತನ ಬಾಬು ಜಗಜೀವನರಾಂ ಅವರಾಗಿದ್ದು, ಅವರ ಆದರ್ಶಗಳನ್ನು ಪಾಲಿಸುವ ಮೂಲಕ ತಾಲ್ಲೂಕಿನ ಅಭಿವೃದ್ದಿಗೆ ಶ್ರಮಿಸೋಣ ಎಂದು ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಮುನಿಯಪ್ಪ ತಿಳಿಸಿದರು. ಕೋಲಾರ ನಗರದ ತಾಪಂ ಆವರಣದಲ್ಲಿ…

ಕೋಲಾರ ಜೆಡಿಎಸ್‌ ಕಚೇರಿಯಲ್ಲಿ ಬಾಬು ಜಗಜೀವನ ರಾ‌ಮ್‌ ಜಯಂತಿ

ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ದಿವಂಗತ ಡಾ.ಬಾಬು ಜಗಜೀವನ ರಾ‌ಮ್‌ ಜನ್ಮದಿನವನ್ನು ಬುಧವಾರ ಕೋಲಾರ ನಗರದ ಜೆಡಿಎಸ್ ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ ದೇಶದಲ್ಲಿ ಅಪಾರವಾದ ಜನಮನ್ನಣೆ ಗಳಿಸಿದ ಬಾಬು ಜಗಜೀವನ್‌ರಾಮ್ ಅವರ…

ಕೋಲಾರ I ಜೆಡಿಎಸ್‌ನಲ್ಲಿ ಗುಂಪುಗಾರಿಕೆ ಇಲ್ಲ – ಇಂಚರ ಗೋವಿಂದರಾಜು

ಜೆಡಿಎಸ್‌ ಪಕ್ಷದೊಳಗೆ ಯಾವುದೇ ಗುಂಪುಗಾರಿಕೆಯಾಗಲಿ ಗೊಂದಲಗಳು ಇಲ್ಲ ನಮ್ಮಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಉಂಟಾದರೆ ಅದನ್ನು ನಾವೇ ಕೂತು ಸರಿಪಡಿಸಿಕೊಳ್ಳುತ್ತೇವೆ ಎಂದು ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ತಿಳಿಸಿದರು. ಕೋಲಾರ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಪಕ್ಷದ ಕೋಲಾರ ತಾಲ್ಲೂಕು…

ಕೋಲಾರ I ಏ.೧೦ರ ರಾಹುಲ್ ಗಾಂಧಿಯವರ ಜೈಭಾರತ್ ಸಮಾವೇಶದ ಸ್ಥಳ ಪರಿಶೀಲನೆ ನಡೆಸಿದ ದೆಹಲಿ ಕಾಂಗ್ರೆಸ್ ಕಚೇರಿಯ ತಂಡ

ಸತ್ಯಮೇವಜಯತೆ ಘೋಷಣೆಯಡಿ ಏ.೧೦ರಂದು ಕೋಲಾರ ಹೊರವಲಯದ ಟಮಕದಲ್ಲಿ ನಡೆಯಲಿರುವ ಜೈ ಭಾರತ್ ಸಮಾವೇಶದ ಹಿನ್ನೆಲೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ದೆಹಲಿ ಕಚೇರಿಯ ಸಿಬ್ಬಂದಿ ಶುಶಾಂತ್ ನೇತೃತ್ವದ ತಂಡ ಸಿದ್ಧತೆಗಳನ್ನು ಪರಿಶೀಲಿಸಿ, ಸ್ಥಳ ವೀಕ್ಷಣೆ ನಡೆಸಿತು. ಈ ವೇಳೆ ಮಾತನಾಡಿದ…

*ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮ ಪಟ್ಟಿರುವೆ:ರೂಪಕಲಾ.*

ಕೆಜಿಎಫ್:ಬಂಗಾರಪೇಟೆ ತಾಲ್ಲೂಕಿನಿಂದ ಕೆಜಿಎಫ್ ತಾಲ್ಲೂಕು ಬೇರ್ಪಟ್ಟ ಮೇಲೆ ತಾಲ್ಲೂಕಿನಲ್ಲಿ ಎಲ್ಲಾ ಇಲಾಖೆಗಳನ್ನು ತರಲು ಶಕ್ತಿ ಮೀರಿ ಪರಿಶ್ರಮ ಪಟ್ಟಿದ್ದೀನಿ ಎಂದು ಶಾಸಕಿ ಡಾ.ರೂಪಕಲಾ ಶಶಿಧರ್ ಹೇಳಿದರು. ಅವರು ಬೇತಮಂಘಲ ಹೋಬಳಿ ರಾಮಸಾಗರ ಗ್ರಾಪಂಯಲ್ಲಿ ಹಮ್ಮಿಕೊಂಡಿದ್ದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿ,…

*ಜೆಡಿಎಸ್ ನ ಪಂಚರತ್ನ ಯೋಜನೆ ನೋಡಿ ಮತ ಹಾಕಿ:ರಮೇಶ್ ಬಾಬು.*

ಕೆಜಿಎಫ್:ವಿಧಾನ ಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಲು ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಯನ್ನು ನೋಡಿ ಒಂದು ಭಾರಿ ಜೆಡಿಎಸ್ ಗೆ ಮತ ಹಾಕಿ ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಡಾ.ರಮೇಶ್ ಬಾಬು ಮನವಿ ಮಾಡಿದರು. ಬೇತಮಂಗಲ ಹೋಬಳಿಯ ಶ್ರೀನಿವಾಸಸಂದ್ರ ಗ್ರಾಪಂನ ಮೇಲುಪಲ್ಲಿ, ಶ್ರೀನಿವಾಸಸಂದ್ರ ಸೇರಿದಂತೆ ಇತರೆ…

ಕೋಲಾರ I ಮಹಾವೀರ ಜಯಂತಿ ಆಚರಣೆ

ವಿಶ್ವಕ್ಕೆ ಅಹಿಂಸೆ ಹಾಗೂ ಶಾಂತಿಯ ಸಂದೇಶ ಸಾರಿದ ಭಗವಾನ್ ಮಹಾವೀರರ ಜಯಂತಿಗೂ ಚುನಾವಣಾ ನೀತಿ ಸಂಹಿತೆಯ ಬಿಸಿ ತಟ್ಟಿತ್ತಾದರೂ, ಸಮುದಾಯದ ಜನತೆ ಅನುಮತಿ ಪಡೆದುಕೊಂಡು ಸಂಪ್ರದಾಯಬದ್ದವಾಗಿ ಮಂಗಳವಾರ ಶ್ರದ್ಧಾ-ಭಕ್ತಿಯಿಂದ ಜಯಂತಿ ಆಚರಿಸಿದರು. ಪ್ರತಿವರ್ಷದ ಸಂಪ್ರದಾಯದಂತೆ ಜೈನ ಬಂಧುಗಳು ಇಡೀ ಮೆರವಣಿಗೆಯ ಉಸ್ತುವಾರಿಯನ್ನು…

ಕೋಲಾರ I ಪರ್ಯಾಯ ರಸ್ತೆ ಇಲ್ಲದೆ ಸೇತುವೆ ಕಾಮಗಾರಿ ಆರಂಭ ಮಣಿಘಟ್ಟ ರಸ್ತೆ ಗ್ರಾಮಗಳ ಜನರ ಸುಗಮ ಸಂಚಾರಕ್ಕೆ ಅಡ್ಡಿ

ಕೋಲಾರ ತಾಲೂಕಿನ ಮಣಿಘಟ್ಟ ರಸ್ತೆಯಲ್ಲಿ ಪರ್ಯಾಯ ರಸ್ತೆ ಇಲ್ಲದೆ ಸೇತುವೆ ಕಾಮಗಾರಿ ನಡೆಸುತ್ತಿರುವುದರಿಂದ ಸುಮಾರು ೧೫ ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಮಂದಿ ನಿತ್ಯ ಪ್ರಯಾಣಿಕರಿಗೆ ತೊಂದರೆಯಾಗಿದೆ. ಸಾಮಾನ್ಯವಾಗಿ ಹಳೆಯ ರಸ್ತೆಯಲ್ಲಿ ಸೇತುವೆ ಕಾಮಗಾರಿ ನಡೆಸಬೇಕಾದರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ರಸ್ತೆ…

You missed

error: Content is protected !!