• Thu. Apr 25th, 2024

ಮಾಲೂರು

  • Home
  • *ಪೈಪ್ ಗಳನ್ನು ಕೊಯ್ದು ಕೊಳವೆಬಾವಿ ಒಳಗೆ ಬಿಟ್ಟ ಕಿಡಿಗೇಡಿಗಳು.*

*ಪೈಪ್ ಗಳನ್ನು ಕೊಯ್ದು ಕೊಳವೆಬಾವಿ ಒಳಗೆ ಬಿಟ್ಟ ಕಿಡಿಗೇಡಿಗಳು.*

ಕೆಜಿಎಫ್ ತಾಲ್ಲೂಕಿನ ಕಳ್ಳಿಕುಪ್ಪ ಗ್ರಾಮದಲ್ಲಿ ಘಟನೆ ಬಡ ರೈತನ ತೋಟದಲ್ಲಿ ಈ ಘಟನೆ ನಡೆದಿದೆ. ರೈತ ವಿಶ್ವನಾಥ  ಎಂಬುವವರಿಗೆ ಸೇರಿದ ಜಮೀನುನಲ್ಲಿ ದುಷ್ಕರ್ಮಿಗಳು ಪೈಪ್ ಗಳನ್ನು ಕೊಯ್ದು ಕೊಳವೆಬಾವಿ ಒಳಗೆ ಬಿಟ್ಟು  ಹೋಗಿದ್ದಾರೆ. ಈ ಘಟನೆಯು ರಾತ್ರಿ ವೇಳೆ ನಡೆದಿರಬಹುದು ಎನ್ನಲಾಗಿದ್ದು,…

*ಪೋಕ್ಸೊ ಕಾಯಿದೆ ಅಡಿ 4 ಆರೋಪಿಗಳಿಗೆ ಜೀವಿತಾವಧಿವರೆಗೂ ಸಜೆ.*

ಬಂಗಾರಪೇಟೆ:ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಸಿದ ಕೇಸ್ ನಲ್ಲಿ ನಾಲ್ಕು ಜನರಿಗೆ ಜೀವಿತಾವಧಿವರೆಗೂ ಸಜೆ ನೀಡಿ ಕೋರ್ಟ್ ಆದೇಶಿಸಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು, ಕಾಮಸಮುದ್ರಂ ಪೊಲೀಸ್ ಠಾಣೆ,  ಸರಹದ್ದಿನ ಬಂಗಾರಪೇಟೆ…

*ಮಾಜಿ ವಿಧಾನಸಭಾಧ್ಯಕ್ಷ ಶ್ರೀ ಕೆ ಆರ್.ರಮೇಶ್ ಕುಮಾರ್ ಅವರಿಗೆ ಪತ್ನಿ ವಿಯೋಗ.*

ಮಾಜಿ ವಿಧಾನಸಭಾಧ್ಯಕ್ಷರು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹಾಲಿ ಶಾಸಕರೂ ಆದ ಕೆ. ಆರ್ ರಮೇಶ್ ಕುಮಾರ್ ಅವರ ಪತ್ನಿ ಶ್ರೀಮತಿ ವಿಜಯ ಇಂದು ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಚಿಕಿತ್ಸೆಗಾಗಿ ಎರಡು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು..ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ…

*ಅಸಮರ್ಪಕ ವಿದ್ಯುತ್ ಸರಬರಾಜು:ಬೆಸ್ಕಾಂ ಎದುರು ರೈತ ಸಂಘ ಪ್ರತಿಭಟನೆ.*

ಮಾಲೂರು:ತಾಲ್ಲೂಕಿನಾದ್ಯಂತ ಸಮರ್ಪಕವಾಗಿ ವಿದ್ಯುತ್ ನೀಡದಿರುವ ಬಗ್ಗೆ ಇಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಹಸಿರು ಸೇನೆ ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಮಾಲೂರು ಪಟ್ಟಣದ ಬೆಸ್ಕಾಂ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ಟಿ.ಎನ್.ರಾಮೇಗೌಡ, ಮಾಲೂರು ತಾಲ್ಲೂಕಿನಾದ್ಯಂತ…

ಕೋಲಾರ I ರೌಡಿ ಶೀಟರ್‌ಗಳು ಮತ್ತು ಪುಡಿಕಳ್ಳರಿಂದ ಮುಚ್ಚಳಿಕೆ ಪಡೆದ ಪೊಲೀಸರು

ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಅಽಕಾರಿಗಳು ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಯ ೬೯ ರೌಡಿ ಶೀಟರ್‌ಗಳು ಹಾಗೂ ೭೨ ಪುಡಿ ಕಳ್ಳರನ್ನು ಠಾಣೆಗೆ ಕರೆಯಿಸಿ ಅವರಿಂದ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ, ಶಾಂತಿ ಕದಡುವುದಿಲ್ಲವೆಂದು ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ. ಫೆ೧೫ ರ ಇಡೀ ರಾತ್ರಿ…

ಕೋಲಾರ I ಸಿದ್ದರಾಮಯ್ಯ ಝಡ್ ಪ್ಲಸ್‌ಭದ್ರತೆ ಒದಗಿಸಲು ಅಹಿಂದ ರಾಜಣ್ಣ ಆಗ್ರಹ

ಸಚಿವರೇ ಕೊಲೆಗೆ ಪ್ರಚೋದನೆ ನೀಡುವಂತ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಝಡ್ ಪ್ಲಸ್ ಭದ್ರತೆಯ ಒದಗಿಸಬೇಕು ಎಂದು ಅಹಿಂದ ಮುಖಂಡ ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ…

ಶೈವಾಗಮ ರತ್ನ ವಿಶಾರದ ಬಿರುದು ನೀಡಿ ಕೆ.ಎಸ್.ಮಂಜುನಾಥ ದೀಕ್ಷಿತ್‌ಗೆ ಸನ್ಮಾನ

ಕರ್ನಾಟಕ ರಾಜ್ಯ ಆಗಮಿಕ ಪ್ರೋತ್ಸಾಹ ಸಮಿತಿಯ ೫೦ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಕೋಲಾರದ ದಕ್ಷಿಣ ಕಾಶಿ ಕ್ಷೇತ್ರ ಅಂತರಗಂಗೆ ಪ್ರಧಾನ ಅರ್ಚಕ ಶಿವ ಶ್ರೀ.ಡಾ.ವಿದ್ವಾನ್ ಕೆ.ಎಸ್.ಮಂಜುನಾಥ ದೀಕ್ಷಿತ್ ರವರಿಗೆ ಶೈವಾಗಮ ರತ್ನ ವಿಶಾರದ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಪ್ರತಿ…

ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘ ಒತ್ತಾಯ ತಾಂತ್ರಿಕ ವೇತನ ಶ್ರೇಣಿ ನಿಗದಿಗೆ ವೇತನ ಆಯೋಗಕ್ಕೆ ಮನವಿ

ಕರ್ನಾಟಕ ರಾಜ್ಯ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದ ಕೋಲಾರ ಹಾರೂ ರಾಜ್ಯ ಸಂಘದ ಪ್ರತಿನಿಗಳು ೭ನೇ ವೇತನ ಆಯೋಗ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ, ತಾಂತ್ರಿಕ ವೇತನ ಶ್ರೇಣಿ ನಿಗದಿಗೆ ಮನವಿ…

ಕೋಲಾರ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಖಾಲಿ ಹುದ್ದೆಗಳು ಭರ್ತಿ ಮಾಡಲು ಗೋವಿಂದರಾಜು ಆಗ್ರಹ

ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟಾಂಡರ್ಡ್ ಮಾರ್ಗಸೂಚಿಯಂತೆ ೫೦೦ ಹಾಸಿಗೆಗಳುಳ್ಳ ಕೋಲಾರ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ಒಟ್ಟು ಇರಬೇಕಾದ ಸಿಬ್ಬಂದಿ ಸಂಖ್ಯೆ ೬೩೪ ಆದರೆ ಅಲ್ಲಿ ಕೇವಲ ೧೧೮ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಬಡ ರೋಗಿಗಳಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವಲ್ಲಿ ಸಾಧ್ಯವಾಗುತ್ತಿಲ್ಲ ಎಂದು…

ಬಿಕೆಎಸ್ ಸ್ಮಾರಕ ಶಿಕ್ಷಣ ಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಸಂವಾದ ಪರೀಕ್ಷಾ ಗೊಂದಲ ಪರಿಹರಿಸಿಕೊಳ್ಳಿ-ಪ್ರಶ್ನೆ ಪ್ರಜ್ಞೆಯಾಗಲಿ-ಬಿಇಒ ಕನ್ನಯ್ಯ ಕರೆ

ಪರೀಕ್ಷಾ ಜ್ವರ ಆರಂಭವಾಗಿದೆ, ಆತಂಕ ಬಿಡಿ, ನಿಮ್ಮನ್ನು ಕಾಡುತ್ತಿರುವ ಗೊಂದಲಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಸೂಕ್ತ ಪರಿಹಾರ ಕಂಡುಕೊಳ್ಳಿ, ಪ್ರಶ್ನೆ ಪ್ರಜ್ಞೆಯಾಗಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಕರೆ ನೀಡಿದರು. ಕೋಲಾರ ತಾಲೂಕಿನ ಬೆಳ್ಳೂರು ರಮಾಮಣಿ ಸುಂದರರಾಜ ಅಯ್ಯಂಗಾರ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ…

You missed

error: Content is protected !!